ರೈತರಿಗೆ ಗುಡ್ ನ್ಯೂಸ್ ಜಮೀನಿನಲ್ಲಿ ವಿದ್ಯುತ್ ಕಂಬ ಇದ್ದರೆ ದಿನಕ್ಕೆ ₹50 TC ಇದ್ದರೆ ₹ 3000 ಪ್ರತಿ ತಿಂಗಳಿಗೆ
ಜಮೀನುಗಳಲ್ಲಿ ಟಿಸಿ ಅಥವಾ ಟ್ರಾನ್ಸ್‌ಫಾರ್ಮರ್ ಇರುವ ರೈತರಿಗೆ ಬಂಪರ್ ಗಿಫ್ಟ್ ನೀಡಿದ ರಾಜ್ಯ ಸರ್ಕಾರ ನಿಮ್ಮ ಜಮೀನಿನಲ್ಲಿ ಎಲೆಕ್ಟ್ರಿಕ್ ಟ್ರಾನ್ಸ್‌ಪೋರ್ಟ್‌ನ ಇದ್ದರೆ ರಾಜ್ಯ ಸರ್ಕಾರವೂ ನಿಮಗೆ ಬಂಪರ್ ಗಿಫ್ಟ್ ನೀಡಿದೆ. ಕೃಷಿ ಭೂಮಿಯಲ್ಲಿ ವಿದ್ಯುತ್ ಕಂಬಗಳು ಅಥವಾ ಟ್ರಾನ್ಸ್‌ಫಾರ್ಮರ್ ಗಳನ್ನು ಅಳವಡಿಸುವುದರಿಂದ…