ಗೃಹಲಕ್ಷ್ಮಿಯಲ್ಲಿ ದೊಡ್ಡ ಬದ್ಲಾವಣೆ
ಕರ್ನಾಟಕ ರಾಜ್ಯದಲ್ಲಿ ನಡೆದಂತಹ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಅವರು ನೀಡಿದಂತಹ ಐದು ಗ್ಯಾರಂಟಿಯನ್ನು ಜಾರಿಗೆ ತರುತ್ತೇವೆ ಎಂದು ಆದೇಶ ನೀಡಿದ್ದರು ಅದೇ ರೀತಿ ಐದು ಗ್ಯಾರಂಟಿಗಳು ಕೂಡ ಆಡಳಿತಕ್ಕೆ ಬಂದಿದ್ದಾವೆ . ಇದರಲ್ಲಿ ಒಂದಾದಂತಹ ಗ್ರಹಲಕ್ಷ್ಮಿ ಯೋಜನೆ ಈ…