ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ನಮಗೆಲ್ಲರಿಗೂ ಗೊತ್ತಿರುವ ಹಾಗೆ ಹಲವಾರು ಜನಗಳಿಗೆ ಪೊಲೀಸ್ ಅಂದರೆ ಲಂಚ ಬಾಕರು ಎಂದು ಅಂದುಕೊಳ್ಳುತ್ತಾರೆ ಇದು ಕೆಲವೊಂದು ಬಾರಿ ಸತ್ಯ ಕೂಡನು ಆಗಿದೆ. ಸಣ್ಣ ಪುಟ್ಟ ವಿಷಯಕ್ಕೆ ಎಲ್ಲಾ ಹಿಡಿದು ಎರಡನರಿಂದ ಐದುನೂರು ತನಕ ಕೇಳುತ್ತಾರೆ ಆದರೆ ಎಲ್ಲರೂ ಕೂಡ ಹಾಗೆ ಅಂತ ಹೇಳುವುದಿಲ್ಲ ಕೆಲವೊಬ್ಬರು ನಿಷ್ಠಾವಂತ ಪೊಲೀಸರು ಕೂಡ ಇರುತ್ತಾರೆ ಇದಕ್ಕೂ ಹಲವಾರು ಉದಾಹರಣೆಗಳು ಕೂಡ ಇವೆ. ಅಂದಹಾಗೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ ಕೇವಲ 2500 ರೂಪಾಯಿ ಗೋಸ್ಕರ ತಮ್ಮ ಕೆಲಸವನ್ನು ಕಳೆದುಕೊಳ್ಳುತ್ತಾರೆ ಸಂಪೂರ್ಣ ವಿವರಕ್ಕಾಗಿ ಮುಂದೆ ಓದಿ.
ಕೇವಲ rs.2500 ಲಂಚ ಗೋಸ್ಕರ 25,000 ಸಿಗದಂತಹ ಕೆಲಸವನ್ನು ಕಳೆದುಕೊಂಡಿದ್ದಾರೆ ಟ್ರಾಫಿಕ್ ಪೊಲೀಸರು. ಮೊದಲನೆಯದಾಗಿ ಏನಪ್ಪಾ ಆಯಿತು ಎಂದರೆ ಅಲ್ಸೂರು ಗೇಟ್ ಪೊಲೀಸ್ ಸ್ಟೇಷನ್ ಸಮೀಪದ ಒಂದು ಸರ್ಕಲ್ನಲ್ಲಿ ಕಾರನ್ನು ತಪಾಸಣೆಗೆ ಅಂತ ನಿಲ್ಲಿಸುತ್ತಾರೆ. ಕಾರ್ನಲ್ಲಿ ವಾಸ್ ಮಿಷಿನ್ ಇದೆ ಅಂತ 20000 ದಂಡವನ್ನು ಹಾಕುತ್ತೇವೆ. ಇಲ್ಲ ಎಂದರೆ ಕಾರನ್ನು ಸೀಸ್ ಮಾಡುತ್ತೇವೆ ಅಂತ ಅಲ್ಲಿನ ಒಬ್ಬ ಪಿಎಸ್ಐ ಕಾನ್ಸ್ಟೇಬಲ್ ಹೇಳುತ್ತಾರೆ. ಹಾಗೂ ಕೊನೆಗೂ 2,500 ಕೊಡು ಗಾಡಿಯನ್ನು ಬಿಟ್ಟುಬಿಡುತ್ತೇವೆ ಅಂತ ಅಲ್ಲಿನ ಪೊಲೀಸರು ಹೇಳುತ್ತಾರೆ. ಅದನ್ನೆಲ್ಲ ಪೊಲೀಸರಿಗೆ ತಿಳಿಯದಹಾಗೆ ಕೇರಳ ಮೂಲದ ವ್ಯಕ್ತಿ ವಿಡಿಯೋವನ್ನು ಮಾಡಿಕೊಂಡು ಮೇಲಿನ ಅಧಿಕಾರಿಗಳಿಗೆ ಮೇಲ್ ಅನ್ನು ಮಾಡುತ್ತಾನೆ.
ಈಗ ಆ ಪಿಎಸ್ಐ ಹಾಗೂ ಕಾನ್ಸ್ಟೇಬಲ್ ಸಸ್ಪೆಂಡ್ ಆಗಿದ್ದಾರೆ. ವೀಕ್ಷಕರೇ ಇನ್ನು ಮುಂದೆ ನೀವು ಏನಾದರೂ ಲಂಚ ತೆಗೆದು ಕೊಳ್ಳುತ್ತಿರುವುದು ನೋಡುತ್ತಿದ್ದಾರೆ ಅಥವಾ ಲಂಚವನ್ನು ತೆಗೆದುಕೊಳ್ಳುವುದು ಕಾಣಿಸಿದರೆ ಅವರಿಗೆ ಗೊತ್ತಾಗದ ಹಾಗೆ ವಿಡಿಯೋ ಮಾಡಿ ಮಾಡಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿ. ಟ್ವಿಟರ್ ನಲ್ಲಿ ಪೋಸ್ಟ್ ಮಾಡುವಾಗ ಸಿಎಂ ಆಫ್ ಕರ್ನಾಟಕ ಹಾಗೂ ಬ್ಯಾಂಗಲೋರ್ ಪೊಲೀಸ್ ಗೆ ಮೆನ್ಷನ್ ಮಾಡಿ. ಖಂಡಿತವಾಗಿಯೂ ಅವರ ಮೇಲೆ ಕ್ರಮ ವನ್ನು ಬೆಂಗಳೂರು ಪೊಲೀಸ್ ಹಾಗೂ ಸಿಎಂ ಕರ್ನಾಟಕದವರು ಖಂಡಿತವಾಗಿಯೂ ತೆಗೆದುಕೊಳ್ಳುತ್ತಾರೆ. ಏನೇ ಆಗಲಿ rs.2500 ಲಂಚ ಕೋಸ್ಕರ 25 ಲಕ್ಷ ಕೊಟ್ಟರೂ ಸಿಗದಂತಹ ಪಿಎಸ್ಐ ಜಾಬ್ ಹಾಗೂ ಕಾನ್ಸ್ಟೇಬಲ್ ಜಾಬ್ ಅನ್ನು ಇವತ್ತು ಪೊಲೀಸರು ಕಳೆದುಕೊಂಡಿದ್ದಾರೆ. ಇದರ ಬಗ್ಗೆ ನೀವು ಏನು ಅಂತೀರಾ ಅಂತ ತಪ್ಪದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ. ಹಾಗೂ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್.