ವೀಕ್ಷಕರೆ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ರೈಲ್ವೆ ಇಲಾಖೆಯಲ್ಲಿ ಬಹಳಷ್ಟು ಜನರು ಕೆಲಸ ಮಾಡುತ್ತಾ ಇದ್ದಾರೆ ನಮ್ಮ ಜೀವನದಲ್ಲಿ ಮುಖ್ಯ ಗುರಿಯೆಂದರೆ ಅದು ಸರ್ಕಾರಿ ಕೆಲಸ ಅದರಲ್ಲಿ ಈ ರೈಲ್ವೆ ಇಲಾಖೆ ಕೆಲಸ ಕೇಂದ್ರದ ಅಡಿಯಲ್ಲಿ ಬರುತ್ತದೆ ಹಾಗಾಗಿ ಸಂಬಳ ಕೂಡ ಹೆಚ್ಚಿಗೆ ಇರುತ್ತದೆ ಇತ್ತೀಚಿಗೆ ಬಿಡುಗಡೆಯಾದಂತಹ ರೈಲ್ವೆ ಇಲಾಖೆಯ ನೇಮಕಾತಿ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.
2024 ರೈಲ್ವೆ ನೇಮಕಾತಿ ಅಂದ್ರೆ ದಕ್ಷಿಣ ರೈಲ್ವೆ ಚೆನ್ನೈಗೆ ಒಟ್ಟು 2060 ಹುದ್ದೆಗಳಿಗಾಗಿ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹೇಗೆ ಅರ್ಜಿ ಸಲ್ಲಿಸಬೇಕು, ಎಷ್ಟು ವಯಸ್ಸಾಗಿರಬೇಕು, ಎಷ್ಟು ಪೋಸ್ಟ್‌ಗಳಿವೆ, ಯಾವ ಪೋಸ್ಟ್‌ಗಳಿವೆ ಮತ್ತು ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಎಂಬೆಲ್ಲ ಮಾಹಿತಿಯನ್ನು ತಿಳಿಯಲು ಪೂರ್ತಿಯಾಗಿ ನೋಡಿ ಆರ್ ಎಸ್ ಆರು ದಕ್ಷಿಣ ರೈಲ್ವೆ ನೇಮಕಾತಿ 2024 ರ ಹುದ್ದೆಯ ವಿವರಗಳು ಹೀಗಿವೆ.
ಪೋಸ್ಟ್ ಹೆಸರು ಅಪ್ರೆಂಟಿಸ್ ಪೋಸ್ಟ್‌ಗಳು ಒಟ್ಟು ಖಾಲಿ ಹುದ್ದೆಗಳು 2860 ಖಾಲಿ ಪೋಸ್ಟ್‌ಗಳಿವೆ ಮತ್ತು ಉದ್ಯೋಗ ಸ್ಥಳ ಇಂಡಿಯಾದಲ್ಲಿ ನಿಮಗೆ ಎಲ್ಲಿ ಬೇಕಾದರೂ ಒಂದು ಉದ್ಯೋಗವನ್ನು ನೀಡಲಾಗುತ್ತದೆ. ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆನ್‌ಲೈನ್ ಮೂಲಕವೇ ನೀವು ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಇಪ್ಪತೆಂಟು ಫೆಬ್ರವರಿ 2024 ಆಗಿದೆ. ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಒಂದು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ಮಾನ್ಯತೆ ಪಡೆದ ಸಂಸ್ಥೆ ಅಥವಾ ಮಂಡಳಿಯಿಂದ ಹತ್ತನೇ ತರಗತಿ, ಪಿಯುಸಿ, ಐಟಿಐ ಪೂರ್ಣಗೊಳಿಸಿರಬೇಕು.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯಸ್ಸು ಎಷ್ಟು ಆಗಿರಬೇಕೆಂದರೆ ಅಧಿಸೂಚನೆಯ ಪ್ರಕಾರ ಕನಿಷ್ಠ 15 ವರ್ಷಗಳು ಗರಿಷ್ಠ 24 ವರ್ಷಗಳು 23 ಜನವರಿ 2024 ರಂತೆ ಈ ಒಂದು ವಯೋ ಮಿತಿಯನ್ನು ನಿರ್ಧರಿಸಲಾಗಿದೆ ಮತ್ತು ವಯೋಮಿತಿ ಸಡಿಲಿಕೆ ಎನ್‌ಪಿಎ ಮಾನದಂಡಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ. ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಎಷ್ಟು ಅರ್ಜಿ ಶುಲ್ಕವಿದೆ ಎಂದರೆ ಎಸ್‌ಸಿ ಎಸ್‌ಟಿ ಪಿಡಬ್ಲ್ಯೂಡಿ ಮಹಿಳಾ ಅಭ್ಯರ್ಥಿಗಳಿಗೆ.
ಯಾವುದೇ ಒಂದು ಅರ್ಜಿ ಶುಲ್ಕ ಇರುವುದಿಲ್ಲ ಮತ್ತು ಇತರೆ ಎಲ್ಲ ಅಭ್ಯರ್ಥಿಗಳಿಗೆ ₹100 ಅರ್ಜಿ ಶುಲ್ಕವಿದೆ ಮತ್ತು ಹೇಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದರೆ ಆರ್ ಪಿಎಸ್ ನೇಮಕಾತಿ 2024 ರ ಅಧಿಸೂಚನೆಯ ಪ್ರಕಾರ ಈ ಒಂದು ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳೋದು ಮೆರಿಟ್ ಆಧಾರದ ಮೇಲೆ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕೊನೆ ದಿನಾಂಕ ಇಪ್ಪತೆಂಟು ಫೆಬ್ರವರಿ 2024 ಆಗಿರುತ್ತದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಲಿಂಕ್ ಇಲ್ಲಿದೆ ನೋಡಿ https://www.rrc-wr.com/