WhatsApp Group Join Now

ನೀವು ಟೈಟಲ್ ನಲ್ಲಿ ನೋಡಿದ ಹಾಗೆ ಈ ಹೋಂ ರೆಮಿಡಿ ಯನ್ನು ಯೂಸ್ ಮಾಡಿದರೆ ಸ್ಕಿನ್ ತುಂಬಾ ಟೈಟ್ ಆಗುತ್ತದೆ. ಟೈಟ್ ಆಗಿರುವುದರಿಂದ ನಿಮ್ಮ ಸ್ಕಿನ್ ತುಂಬಾ ಗ್ಲೋವಿಂಗ್ ಆಗಿ ಕಾಣುತ್ತದೆ. ತುಂಬಾ ಯೌಂಗ್ ಚಿಕ್ಕವರಂತೆ ಕಾಣುತ್ತೀರಾ. ಸ್ನಾನ ಕ್ಕಿಂತ ಮುಂಚೆ ಅಪ್ಲೈ ಮಾಡುವುದರಿಂದ ನಿಮಗೆ ಎಷ್ಟು ಉಪಯೋಗ ಇದೆ ಎಂದರೆ ನಿಮಗೆ ನಂಬುವುದಕ್ಕೆ ಆಗುವುದಿಲ್ಲ ಅಷ್ಟು ಒಳ್ಳೆಯ ರಿಸಲ್ಟ್ ಬರುತ್ತದೆ. ನಿಮ್ಮ ಸ್ಕಿನ್ ತುಂಬಾ ಸಾಗಿಂಗ್ ಆಗಿದ್ದರೆ ಅಂದರೆ ಕಣ್ಣಿನ ಹತ್ತಿರ ರಿಂಗ್ಟೋನ್ಸ್ ಬರುತ್ತಿದ್ದಾರೆ ಇಲ್ಲ ಎಂದರೆ ಹಣೆಯ ಮೇಲೆ ರಿಂಕಲ್ಸ್ ಬರುತ್ತಾ ಇದ್ದರೆ.

ಇದನ್ನು ಅಪ್ಲೈ ಮಾಡಿ ಸಾಕು ತುಂಬಾನೇ ಬೇಗವಾಗಿ ಕಡಿಮೆಯಾಗುತ್ತದೆ. ಇದು ಚಿಕ್ಕವಯಸ್ಸಿನಲ್ಲಿ ಬರುವುದಕ್ಕೆ ಚಾನ್ಸಸ್ ಗಳು ಇದೆ. ವೀಕ್ನೆಸ್ ಆಗಿದ್ದರೆ ಹಾರ್ಮೋನ್ಸ್ ಗಳಲ್ಲಿ ಚೇಂಜ್ ಆಗಿದ್ದಾರೆ ಕೂಡ ಈ ರೀತಿ ರಿಂಗ್ಟೋನ್ಸ್ ಬರುವುದಕ್ಕೆ ಚಾನ್ಸಸ್ ಗಳು ಇವೆ. ಓಕೆ ಅದಕ್ಕೆ ಸೂಪರ್ ಆದ ಈ ಮನೆಮದ್ದು ಹೇಗೆ ಮಾಡುವುದು ಅಂತ ನೋಡಿಕೊಂಡು ಬರೋಣ ಹಾಗಾಗಿ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಮತ್ತು ಶೇರ್ ಮಾಡಿ. ಫಸ್ಟ್ ಸ್ಟಾ ವ್ ಮೇಲೆ ಚಿಕ್ಕ ಪಾತ್ರೆಯನ್ನು ಇಟ್ಟುಕೊಳ್ಳಿ.

ಇದಕ್ಕೆ ಒಂದು ಗ್ಲಾಸ್ ನೀರು ಹಾಕಿ ಕೊಂಡಿದ್ದೇನೆ ನೆಕ್ಸ್ಟ್ ಇದಕ್ಕೆ 2 ಸ್ಪೂನ್ ಅಗಸೆ ಬೀಜವನ್ನು ಹಾಕಿಕೊಳ್ಳಬೇಕು. ಇದರಲ್ಲಿ ಒಮೆಗಾ ತ್ರಿ ಫ್ಯಾಟಿ ಎಸ್ಎಸ್ ತುಂಬಾ ಇದೆ. ಸೋ ನಿಮಗೆ ಆಂಟಿ ಏಜೆಂಟ್ ಬೆನಿಫಿಟ್ ಸಿಗುತ್ತದೆ. ನಿಮ್ಮ ಫೇಸ್ ಮೇಲೆ ಎಷ್ಟೇ ನೆರಿಗೆ ಸುಕ್ಕು ಇದ್ದರು ಸುಂದರವಾಗಿ ಕ್ಲಿಯರಾಗಿ ನಿಮ್ಮ ಫೇಸ್ ತುಂಬಾ ಯಂಗ್ ಆಗಿ ಕಾಣುವುದಕ್ಕೆ ಇದು ಹೆಲ್ಪ್ ಮಾಡುತ್ತದೆ. ಹಾಕಿದಮೇಲೆ ಚೆನ್ನಾಗಿ ಮಿಕ್ಸ್ ಮಾಡಿ ಇದನ್ನುಐದು ನಿಮಿಷಕ್ಕೆ ಮೀಡಿಯಂ ಉರಿಯಲ್ಲಿ ಕುದಿಯುವುದಕ್ಕೆ ಬಿಡಿ. ನೋಡಿ ಫ್ರೆಂಡ್ಸ್ ಇದು ಬಾಯಿ ಲ್ ಆಗುತ್ತಾ ಇದೆ.

ನೋಡಿ ಈಗ ಅಂಟಂಟಾಗಿ ಜಲ್ ರೀತಿ ಬರುತ್ತದೆ ಅಲ್ವಾ. ಈ ಟೈಮಿನಲ್ಲಿ ಸ್ಟಾ ವ್ ಮಾಡಿಕೊಳ್ಳಬೇಕು. ನೋಡಿ ಫ್ರೆಂಡ್ಸ್ ನಿಮಗೆ ಈ ರೀತಿ ಜ ಲ್ ಸಿಗುತ್ತದೆ. ನೀವು ಇದನ್ನು ತಲೆಗೆ ಕೂಡ ಯೂಸ್ ಮಾಡಿಕೊಳ್ಳಬಹುದು. ಅದನ್ನು ಹೇಗೆ ಯೂಸ್ ಮಾಡಬೇಕು ಅಂತ ಗೊತ್ತಾಗಬೇಕಾದರೆ ಇದನ್ನು ಈಗ ಮಿಕ್ಸಿ ಜಾರಿಗೆ ಹಾಕಿಕೊಳ್ಳೋಣ. ಇದನ್ನು ನಾವು ಪೇಸ್ಟ್ ರೀತಿ ಗ್ರೌಂಡ್ ಮಾಡಿಕೊಳ್ಳಬೇಕು. ಸ್ವಲ್ಪನೂ ನೀರು ಸೇರಿಸಲೇ ಬರದು. ನೋಡಿ ಈಗ ಗ್ರೌಂಡ್ ಆಗಿದೆ ಈ ರೀತಿ ಪೇಸ್ಟ್ ಥರ ಗ್ರೌಂಡ್ ಆಗಬೇಕು. ಇದನ್ನು ಈಗ ಒಂದು ಬೌಲ್ ಗೆ ಟ್ರಾನ್ಸ್ಫರ್ ಮಾಡಿಕೊಳ್ಳೋಣ. ನೆಕ್ಸ್ಟ್ ಇದಕ್ಕೆ ಒಂದು ಸ್ಪೂನ್ ಅಕ್ಕಿಹಿಟ್ಟು ಹಾಕಿಕೊಳ್ಳೋಣ. ನೆಕ್ಸ್ಟ್ ಇದಕ್ಕೆ ಸ್ವಲ್ಪ ರೋಸ್ ವಾಟರ್ ಹಾಕಿ ಕೊಳ್ಳಬೇಕು. ಇದೆಲ್ಲಾ ಹಾಕಿದಮೇಲೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದನ್ನು ನಿಮ್ಮ ಫೇಸ್ ಮೇಲೆ ಅಪ್ಲೈ ಮಾಡಿ ಚೆನ್ನಾಗಿ ಮಸಾಜ್ ಮಾಡಬೇಕು.

WhatsApp Group Join Now

Leave a Reply

Your email address will not be published. Required fields are marked *