ನೀವು ಕೂಡ ರೈತಮಿತ್ರರಾಗಿದ್ದರೆ ತಪ್ಪದೆ ಈ ಮಾಹಿತಿಯನ್ನು ಮಿಸ್ ಮಾಡದೆ ಕೊನೆವರೆಗೂ ನೋಡಿ ಯಾಕಪ್ಪ ಅಂದ್ರೆ ನಿಮ್ಮ ಜಮೀನಿನಲ್ಲೂ ಕೂಡ ಟ್ರಾನ್ಸ್ಫಾರ್ಮರ್ ಇದ್ದರೆ ಪ್ರತಿ ಟ್ರಾನ್ಸಫರ್ ಪಟ್ಟಿಗೆ 3000 ಅಥವಾ ಲೈಟ್ ಕಂಬ ಇದ್ದರೆ ನಿಮಗೆ ಹಣ ಸಿಗುತ್ತೆ. ಹಾಗಾದರೆ ಏನು ಮಾಡಬೇಕು, ಹೇಗೆಲ್ಲ ಹಣ ಸಿಗುತ್ತೆ. ಎಲ್ಲ ಸಂಪೂರ್ಣ ಮಾಹಿತಿಯನ್ನು ನೋಡೋಣ ಜಮೀನಿನಲ್ಲಿ ಟ್ರಾನ್ಸ್ಫಾರ್ಮರ್ ಇರುವ ರೈತರಿಗೆ ಬಂಪರ್ ಗಿಫ್ಟ್ ನೀಡಿದ ರಾಜ್ಯ ಸರ್ಕಾರ ನಿಮ್ಮ ಜಮೀನಿನಲ್ಲಿ ಎಲೆಕ್ಟ್ರಿಕ್ ಟ್ರಾನ್ಸ್ಫಾರ್ಮರ್ ಅಂದರೆ ಟಿಸಿ ಇದ್ರೆ ರಾಜ್ಯ ಸರ್ಕಾರವು ನಿಮಗೆ ಬಂಪರ್ ಗಿಫ್ಟ್ ನೀಡಿದೆ.
ನೀವು ಕೂಡ ರೈತರಾಗಿದ್ದಾರೆ ಅಥವಾ ರೈತ ಕುಟುಂಬಕ್ಕೆ ಸೇರಿದವರಾಗಿದ್ದಾರೆ ಕೃಷಿ ಜಮೀನಿನಲ್ಲಿ ವಿದ್ಯುತ್ ಕಂಬಗಳು, ಹಾಗೂ ಟ್ರಾನ್ಸ್ಫಾರ್ಮರ್ ಅಳವಡಿಸುವುದರಿಂದ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗುವ ಆತಂಕ ರೈತರಲ್ಲಿ ಮೂಡಬಹುದು. ಅದರಲ್ಲೂ ಇತ್ತೀಚೆಗೆ ಸರ್ಕಾರ ಈ ರೀತಿಯ ಕಾಳಜಿಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ ಮತ್ತು ತಮ್ಮ ಜಮೀನಿನಲ್ಲಿ ಅಂತಹ ಸವಲತ್ತುಗಳನ್ನು ಹೊಂದಿರುವಂತಹ ಭೂಮಾಲೀಕರಿಗೆ ವಿವಿಧ ಪ್ರಯೋಜನಗಳನ್ನು ಒದಗಿಸುತ್ತದೆ. ವಿದ್ಯುತ್ ಶಕ್ತಿಯ ಕಾಯ್ದೆಯ ಪ್ರಕಾರ ರೈತರು ತಮ್ಮ ಕೃಷಿ ಜಮೀನಿನಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿದರೆ ಅದರ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಈ ಪ್ರಯೋಜನಗಳನ್ನು ಪಡೆಯಲು ರೈತರು ಲಿಖಿತ ಅರ್ಜಿಯನ್ನು ಸಲ್ಲಿಸಬೇಕು.
ಅದನ್ನ ಸಲ್ಲಿಸಿದ 30 ದಿನದೊಳಗೆ ಅನುಮೋದಿಸಬೇಕು.ತರುವಾಯ ಅದರ ದ್ರವದ ಪ್ರಕಾರ ದಕ್ಷತೆಯ ಆಧಾರದ ಮೇಲೆ ಹಣಕಾಸಿನ ನೆರವನ್ನ ನೀಡಲಾಗುತ್ತೆ. ಕಂಬ ಇರುವ ರೈತರಿಗೆ ಪರಿಹಾರ ನೀಡಲಾಗುವುದು. ಹೆಚ್ಚುವರಿಯಾಗಿ ಎಲೆಕ್ಟ್ರಾನಿಕ್ಸ್‌ನಲ್ಲಿ ದೋಷವಿದ್ದರೆ ದುರಸ್ತಿ ಪ್ರಕ್ರಿಯೆಯನ್ನ 48 ಗಂಟೆಗಳ ಒಳಗೆ ಪೂರ್ಣಗೊಳಿಸಬೇಕು. ಈ ಸಮಯ ಮೀರಿದರೆ ರೈತರಿಗೆ ಕಾಯ್ದೆ ಅಡಿ ಹಣ ನೀಡಲಾಗುವುದು 5000 ಯೂನಿಟ್‌ಗಳವರೆಗೆ ರೈತರು ಪ್ರಯೋಜನವನ್ನು ಪಡೆಯುತ್ತಾರೆ ಇದರಲ್ಲಿ ವಿದ್ಯುತ್ ಕಂಪನಿಗಳಿಗೆ ನಿರಾಪೇಕ್ಷಣ ಪತ್ರ ಎನ್‌ಒಸಿ ನೀಡಿದ್ರೆ ಕಂಪನಿ ಮತ್ತು ರೈತರ ನಡುವೆ ಭೂ ಗುತ್ತಿಗೆ ಒಪ್ಪಂದವನ್ನು ರಚಿಸಲಾಗುತ್ತೆ.
ಈ ಒಪ್ಪಂದದ ಮೂಲಕ ರೈತರು 2000 ರೂಪಾಯಿಯಿಂದ ₹5000 ವರೆಗೆ ಆರ್ಥಿಕ ಸಹಾಯಕ್ಕೆ ಅರ್ಹರಾಗುತ್ತಾರೆ. ವಸತಿ ಅಥವಾ ಕೃಷಿ ಉದ್ದೇಶಕ್ಕಾಗಿ ಹೊಸ ವಿದ್ಯುತ್ ಸಂಪರ್ಕವನ್ನು ಹೊಂದಲು ಬಯಸಿದರೆ ನಿರ್ವಹಣಾ ವೆಚ್ಚವನ್ನು ಸಂಬಂಧಿಸಿದ ಕಂಪನಿಯ ಭರಿಸಲಿದೆ. ಹಾಗಾಗಿ ಎಲ್ಲ ಲಾಭಗಳನ್ನು ಕೂಡ ನೀವು ತಪ್ಪದೇ ಪಡೆಯಿರಿ ಒಂದು ವೇಳೆ ನಿಮಗೆ ಈ ಮಾಹಿತಿ ಗೊಂದಲವೆನಿಸಿದರೆ ನಾವು ಈ ಕೆಳಗಡೆ ನೀಡಿರುವಂತಹ ವಿಡಿಯೋವನ್ನು ಒಮ್ಮೆ ತಪ್ಪದೇ ವೀಕ್ಷಣೆ ಮಾಡಿ.