WhatsApp Group Join Now

ಮಾರ್ಕೆಟ್ ನಲ್ಲಿ ತುಂಬಾ ಅಂದ್ರೆ ತುಂಬಾನೇ ಡಿಮ್ಯಾಂಡ್ ಇರುವಂತಹ ಆಗಿ ತುಂಬಾ ಬೇಗ ಸೇಲ್ ಆಗುವಂತಹ ಒಂದೊಳ್ಳೆ ಪ್ರಾಡಕ್ಟ್ ಬಗ್ಗೆ ನಿಮಗೆ ತಿಳಿಸಿಕೊಡ್ತಿವಿ. ಇದನ್ನು ನೀವು ಮಾಡಿದ್ದರಿಂದ ತಿಂಗಳಿಗೆ 5,00,000 ದವರಿಗೆ ಹಣ ಮಾಡಿಕೊಳ್ಳಬಹುದು. ಇದು ಸುಳ್ಳು ಅಂತ ಅಂದುಕೊಳ್ಳ ಬೇಡಿ. ಇದು ನಿಜಾನೆ ನೀವು ಇದನ್ನ ತಗೊಂಡು ಬಂದ್ರೆ ಸಾಕು ಖಂಡಿತವಾಗಿಯೂ ಒಳ್ಳೆ ಪ್ರಾಫಿಟ್ ಅನ್ನು ಸಂಪಾದಿಸಿ ಕೊಳ್ತೀರಾ ತುಂಬ ಜನರು ಈ ಬಿಸ್ನೆಸ್ ಮಾಡಿಕೊಂಡು ಬಿಸಿನೆಸ್‌ನಲ್ಲಿ ಅಲ್ಲದೆ ಲೈಫ್‌ನಲ್ಲೂ ಕೂಡ ಬೆಳಕನ್ನು ಕಂಡಿದ್ದಾರೆ ನೀವು ಕೂಡ ಈ ಬಿಸ್ನೆಸ್ ಮಾಡಿಕೊಂಡು ಒಳ್ಳೆ ಪ್ರಾಫಿಟ್ ನ್ನು ಸಂಪಾದಿಸಿಕೊಳ್ಳಿ.

ಬಿಸಿನೆಸ್ ಯಾವದು ಇದಕ್ಕೆ ನೀವು ಎಷ್ಟರವರೆಗೆ ಇನ್ವೆಸ್ಟ್ ಮಾಡ್ಕೋಬೇಕಾಗುತ್ತೆ. ಲಾಭ ಸಿಗುತ್ತೆ. ಮಾರ್ಕೆಟ್‌ನ ಮಾಡಿಕೊಳ್ಳೋದು ಹೇಗೆ? ಈ ಎಲ್ಲ ವಿಷಯದ ಬಗ್ಗೆ ಇನ್ಫರ್ಮೇಶನ್ ಕೂಡ ತಿಳಿಸಿಕೊಡ್ತೀನಿ. ಇದು ನಿಮ್ಮ ಸುತ್ತಮುತ್ತನಲ್ಲಿರುವಂತಹ ಎಲ್ಲ ಪ್ಲೇಸ್ ನ ಕವರ್ ಮಾಡಿಕೊಂಡ್ರೆ ಸಾಕು ಒಳ್ಳೆ ಪ್ರಾಫಿಟ್ ಸಿಗುತ್ತೆ. ಇಲ್ಲಿ ನೋಡಿದಿರಲ್ವಾ ಇದು ಏನು ಅಂದ್ರೆ ಕೊರಿಯಾಂಡರ್ ಅಂತಾರೆ ಅಂದ್ರೆ ಧನ್ಯ ಈ ಧಾನ್ಯವನ್ನು ತಗೊಂಡು ಬಂದು ಪೌಡರ್ ರೀತಿಯಲ್ಲಿ ಮಾಡಿ. ತುಂಬಾ ಅಂದ್ರೆ ತುಂಬಾನೇ ಲಾಭ ನೀಡುವ ಬಿಸಿನೆಸ್ ಆಗಿದೆ ತುಂಬಾ ಬೇಗನೆ ಮಾರ್ಕೆಟ್‌ನ ಕೂಡ ಮಾಡಬಹುದು. ಯಾವುದೇ ರೀತಿಯಲ್ಲಿ ಮಾರ್ಕೆಟ್ಗೆ ಸಮಸ್ಯೆ ಅನ್ನೋದು ಇರುವುದಿಲ್ಲ. ಇದು ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಬಳಸುವುದೆ ಆಗಿರುವುದರಿಂದ ತುಂಬಾನೇ ಡಿಮ್ಯಾಂಡ್ ಇದೆ.

ಹಾಗೆಯೇ ಪ್ರತಿದಿನ 100 ಕೂಡ ಒಳ್ಳೆ ಸೇಲಾಗುತ್ತೆ. ಪ್ರತಿ ಮನೆಗಳಲ್ಲೂ ಕೂಡ ಕಂಪಲ್ಸರಿ ಇದನ್ನು ಬಳಸಿಯೇ ಬಳಸುತ್ತಾರೆ ಈಗ ದನಿಯಾ ಇಲ್ಲಿ ಕೆಜಿ ಎಷ್ಟು ಸಿಗುತ್ತೆ ಅಂತ ನೋಡೋದಾದ್ರೆ 250 240 ಈ ರೀತಿಯಲ್ಲಿ ಬ್ರಾಂಡ್ ನ ಮೇಲೆ ರೈಟ್ ಕೂಡ ಇದೆ. ಹಾಗೆ ನೋಡಿದರೆ ಇದಕ್ಕಿಂತ ಕಡಿಮೆ ಕೂಡ ನಿಮಗೆ ದೊರೆಯುತ್ತದೆ ಆದರೆ ಇದು ಫಸ್ಟ್ ಕ್ವಾಲಿಟಿ ಆಗಿರೋದಿಲ್ಲ. ಯಾವ್ದು ಅಂದ್ರೆ ಲೂಸ್ ನಲ್ಲಿ ಮಾಡ್ತಾರೆ ಅಲ್ವ ಅದು ಅದೇ ಫಸ್ಟ್ ಕ್ವಾಲಿಟಿ ಅಂತ ಅಂದು ಕೊಳ್ತೀವಿ ಯಾಕೆಂದರೆ ಅದರ ಬಗ್ಗೆ ನನಗೆ ಗೊತ್ತಿರಲಿಲ್ಲ. ನಮಗೆ ಬೇಕಾಗಿರೋದು ಏನು ಧನ್ಯ ಅಷ್ಟೇ ಅದು ಯಾವ ಕ್ವಾಲಿಟಿ ಆದ್ರೆ ಏನು ಅಡುಗೆ ಮಾಡೋಕೆ ಆದ್ರೆ ಸಾಕು ಅಂತ ಇದನ್ನ ತಗೊಂಡು ಹೋಗ್ತಾರೆ.

ಈ ನಮ್ಮ ದೇಶದಲ್ಲಿ ಈ ದನಿಯನ್ನು ಹೆಚ್ಚು ಪ್ರಾಡಕ್ಟಿವ್ ಎಲ್ಲಿ ಆಗ್ತಾ ಇದೆ ಅಂತ ನೋಡುವುದಾದರೆ ರಾಜಸ್ಥಾನ್ ಸ್ಟೇಟ್ ನಲ್ಲಿ ಇನ್ನ ಸೆಕೆಂಡ್ ಪ್ಲೇಸ್ ನಲ್ಲಿ ಮಧ್ಯಪ್ರದೇಶ ಇದೆ. ರಾಜಸ್ಥಾನ್ ಗೆ ಹೋಲಿಸಿದರೆ ಈ ಮಧ್ಯ ಪ್ರದೇಶ ಅನ್ನೋದು ಸ್ವಲ್ಪ ಹತ್ತಿರನೆ ಇರುತ್ತೆ. ಈ ರಾಜಸ್ತಾನ್‌ನಲ್ಲಿ ತುಂಬಾನೇ ಇದು ನಿಮಗೆ ಸಿಗುತ್ತೆ. ಹಾಗೇನೇ ತುಂಬಾನೇ ಪ್ರಾಡಕ್ಟ್ ಕೂಡ ಅಲ್ಲಿ ನಡೀತಾ ಇರುವಂತದ್ದು ಅಷ್ಟು ದೂರ ನಿಮಗೆ ಹೋಗಕ್ಕೆ ಆಗದೆ ಇರುವುದರಿಂದ ಮಧ್ಯಪ್ರದೇಶ ವನ್ನು ಟಾರ್ಗೆಟ್ ಮಾಡಿಕೊಳ್ಳಿ. ಒಂದು ವೇಳೆ ನೀವು ಹೋಗಿ ಅಲ್ಲಿಂದನೇ ತಗೊಂಡು ಬರ್ತೀರಾ ಅಂದ್ರೆ ತಗೊಂಡು ಅದು ನಿಮ್ಮಿಷ್ಟ ನೀವು ಸಂಪೂರ್ಣವಾಗಿ ನೀವು ತಿಳಿದುಕೊಳ್ಳಬೇಕು ಎಂದರೆ ಈ ಕೆಳಗಿನವುಗಳನ್ನು ತಪ್ಪದೆ ವಿಕ್ಷಣೆ ಮಾಡಿ

WhatsApp Group Join Now

Leave a Reply

Your email address will not be published. Required fields are marked *