ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಭಾರತದ ಪ್ರತಿಯೊಂದು ಮೂಲೆಯಲ್ಲಿ ಕೂಡ ಕೆಲವೊಮ್ಮೆ ಆಕಸ್ಮಿಕವಾಗಿ ನಡೆಯುವಂತ ಘಟನೆಗಳು ಇಡೀ ಭಾರತವನ್ನು ಬೆಚ್ಚಿ ಬಿಳಿಸುತ್ತವೆ . ಈಗಾಗಲೇ ಇದಕ್ಕೆ ಪುರಾವೆಗಳಂತೆ ನಾವು ಹಲವಾರು ಘಟನೆಗಳನ್ನು ಕೇಳಿದ್ದೇವೆ ಹಾಗೂ ಕಣ್ಣಾರೆ ವೀಕ್ಷಣೆ ಮಾಡಿದ್ದೆವು ಕೂಡ ಹಾಗೆ ಅದೇ ರೀತಿಯಲ್ಲಿ ಇವತ್ತಿನ ಮಾಹಿತಿ ಕೂಡ ನಿಮಗೆ ಖಂಡಿತ ಆಶ್ಚರ್ಯ ಗೊಳಿಸುತ್ತದೆ.
ಹಾವುಗಳು ವಿಷಕಾರಿಯಾಗಲಿ ವಿಷಕಾರಿ ಇಲ್ಲದಿರಲಿ ಹಾಗೂ ಅಂದರೆ ಕೆಲವರು ಹಾವಿನ ವಿಷದಲ್ಲಿ ಅಲ್ಲ ಬದಲಿಗೆ ಹಾವಿನ ಭಯದಲ್ಲಿ ಹೃದಯಘಾತದಿಂದ ಸತ್ತು ಹೋಗುತ್ತಾರೆ ಹಾವುಗಳು ಅಂದರೆ ಭಯ ಆಗುತ್ತೆ ಅನ್ನುವುದಾದರೆ ಈಗಲೇ ಮಾಹಿತಿ ಹಂಚಿಕೊಳ್ಳಿ ಈ ಮಹಿಳೆ ಜೀವನದಲ್ಲಿ ಕೂಡ ವಿಚಿತ್ರ ಘಟನೆಗಳು ನಡೆಯುತ್ತಿವೆ ಈ ಮಹಿಳೆಗೆ 18 ವರ್ಷ ವಯಸ್ಸಿನಿಂದ ಹಾವುಗಳು ಈಕೆ ಹಿಂದನೇ ಬಿದ್ದಿದ್ದರೆ ನಿಮಗೆ ವಿಷಯ ನೋಡಿದರೆ ಆಶ್ಚರ್ಯವಾಗಬಹುದು ಈ ಮಹಿಳೆಗೆ ಇದುವರೆಗೂ 150ಕ್ಕೂ ಹೆಚ್ಚು ಬಾರಿ ಹಾವುಗಳು ಕಚ್ಚಿದೆ ಇದು ಹೇಗೆ ಸಾಧ್ಯ ಅಂತ ನಿಮಗೆ ಮನಸ್ಸಿನಲ್ಲಿ ಪ್ರಶ್ನೆ ಮೂಡಬಹುದು.
ಆದರೆ ಇದು ನಾನು ಹೇಳಲು ಮಾತು ನೂರಕ್ಕೂ ಸತ್ಯ ಈ ಮಹಿಳೆಗೆ ಹಾವುಗಳು ನೂರಕ್ಕೂ ಕಚ್ಚು ಬಾರಿ ಕಚ್ಚಿವೆ ಇನ್ನು ಕೂಡ ಸತ್ತಿಲ್ಲ ಈ ಘಟನೆ ಪಂಜಾಬ್ ರಾಜ್ಯದ ಚಂಡಿಗರ್ ನಲ್ಲಿ ನಡೆದಿದೆ ಈ ಕಲಾದೇವಿ ಎಂಬ ಮಹಿಳೆ ಚಂಡಿಗರ್ ನಲ್ಲಿ ವಾಸ ಮಾಡುತ್ತಿದ್ದಾರೆ 70 ವರ್ಷ ವಯಸ್ಸಿನ ಅಜ್ಜಿಗೆ ಇದುವರೆಗೂ 150 ಬಾರಿ ಖರ್ಚಿಗಳಿವೆ 18 ವರ್ಷದ ಹುಡುಗಿ ಇದ್ದಾಗ ಮೊದಲ ಬಾರಿಗೆ ಬಂದು ಹಾವು ಕಚ್ಚಿತು ಇದರ ನಂತರ ಈ ಮಹಿಳೆ ದೇಹದ ಪ್ರತಿಯೊಂದು ಜಾಗದಲ್ಲೂ ಕಚ್ಚಿವೆ ಇದುವರೆಗೂ ಇಷ್ಟೊಂದು ಬಾರಿ ಕಚ್ಚಿದರೂ ಹೀಗೆ ಸತ್ತಿಲ್ಲ ಹಾಗೂ ಗಳ ಭಯದಿಂದ ಮನೆ ಬಿಟ್ಟು ಆಚಿನೇ ಬರುತ್ತ ಇರಲಿಲ್ಲ ಯಾವಾಗ ಕಲಾದೇವಿ ಮಹಿಳೆ ಮನೆಯಿಂದ ದೇವಸ್ಥಾನಕ್ಕೆ ಹೋಗಲು ಬರುತ್ತಿದ್ದರು.
ಆಗ ಹಾವು ಬಂದು ಕಚ್ಚುತ್ತಿತ್ತು ಕಲಾದೇವಿ ಕುಟುಂಬದವರು ಹೇಳಿರುವ ಪ್ರಕಾರ ಮೊದಮೊದಲು ಹಾವು ಕಚ್ಚಿದಾಗ ಗಿಡಮೂಲಿಕೆಗಳಿಂದ ಚಿಕಿತ್ಸೆ ಮಾಡುತ್ತಿದ್ದರು ಆದರೆ ಈಗ ಹಾಗೂ ಕಚ್ಚಿದ ಮರುಕ್ಷಣವೇ ಕಲಾದೇವಿಗೆ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಹಾವುಗಳು ಕಚ್ಚಿದಾಗ ಕಲಾದೇವಿಗೆ ವಾರಗಳ ತನಕ ತಿಂಗಳುಗಳ ತನಕ ಪ್ರಜ್ಞೆ ಇರುವುದಿಲ್ಲ ಆಗ ಸಾವಿಗೆ ಸವಾಲ್ ಹಾಕಿ ಕಲಾ ದೇವಿಗೆ ಹಾವಿಗೆ ಬಚಾವ್ ಮಾಡಲು ಕುಟುಂಬಸ್ಥರು ಬಹಳ ಪ್ರಯತ್ನ ಮಾಡುತ್ತಾರೆ.
ಆದರೂ ಯಾವುದಾದರೂ ಮನೆಯಲ್ಲಿ ಅಡುಗೆ ಮಾಡುವಾಗ ಸ್ನಾನ ಮಾಡುವಾಗ ಮನೆಯವರೆಲ್ಲ ಈ ಘಟನೆಯಿಂದ ತುಂಬಾ ಭಯಪಡುತ್ತಿದ್ದರು ಆದರೆ ಈಗ ಇದು ಅಭ್ಯಾಸ ಆಗಿದೆ ಹಾವು ಕಚ್ಚಿದಾಗ ಕಲಾದೇವಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಇದೇ ಮನೆಯವರಿಗೆ ಸಮಸ್ಯೆ ಈ ಹಾವುಗಳು ಬರಿ ಕಲಾದೇವಿಗೆ ಕಚ್ಚುತ್ತಿವೆ ಮನೆಯವರಿಗೆ ಯಾರು ಕಚ್ಚುತ್ತಿಲ್ಲ ಯಾಕೆ ಇದು ಹಾವಿನ ದ್ವೇಷ ಇರಬಹುದಾ ನಮಗೆ ಕಮೆಂಟ್ ಮೂಲಕ ತಿಳಿಸಿ.