ಸ್ನೇಹಿತರೆ ದುಡ್ಡಿನಿಂದ ತುಂಬಿಕೊಂಡಿದ್ದ ಒಂದು ಲಾರಿ ಅಚನಕ್ಕಾಗಿ ಕೆಟ್ಟು ಹೋದ ಟ್ರಕ್ ಲಾರಿ ಒಳಗೆ ಇತ್ತು ಬರೋಬ್ಬರಿ 535 ಕೋಟಿ ನಗದು ಹಣ ಆ ಲಾರಿ ತುಂಬಾ ಹಣ ಅಂತ ಗೊತ್ತಾದರೆ ಯಾರಿಗೆ ತಾನೆ ಆಶ್ಚಯ್ರ ಆಗಲ್ಲ ಹೇಳಿ ಇದೇ ರೀತಿಯ ಒಂದು ಘಟನೆ ತಮಿಳುನಾಡು ರಾಜ್ಯದ ಚೆನ್ನೈ ಸಿಟಿಯಲ್ಲಿ ನಡೆದಿದೆ ಇಲ್ಲಿ ಎರಡು ಆರ್ ಬಿಐನ ಎರಡು ದೊಡ್ಡ ಕಂಟೇನರ್ ಲಾರಿಗಳು 1020 ಕೋಟಿ ಹಣ ತುಂಬಿಕೊಂಡು ವಿಲನ್ ಪೆರ್ಗೆ ಹೋಗುತ್ತಿದ್ದವು ಹಣ ನೀಡಲು ಚೆನ್ನೈನ ಆರ್ ಬಿಗೆ ಕೇರಳದಿಂದ 5 ಪುರಂ ಗೆ ಈ ಲಾರಿ ಹೋಗುತ್ತಿದ್ದ ವಾಗ ತಾಮ್ರಮ್ ಎಂಬ ಪ್ರದೇಶದಲ್ಲಿ ಎರಡು ಲಾರಿಗಳಲ್ಲಿ ಒಂದು ಟ್ರಕ್ ಆಚಾನಕ್ ಹೈವೇ ರಸ್ತೆಯಲ್ಲಿ ರಿಪೇರಿಯಾಗಿ ನಿಂತುಬಿಟ್ಟಿತ್ತು.
ಚೆನ್ನೈನ ರಿಸರ್ವ್ ಬ್ಯಾಂಕ್‌ನಿಂದ ವಿವಿಧ ಬ್ಯಾಂಕ್‌ಗಳಿಗೆ ಹಣವನ್ನು ವರ್ಗಾಯಿಸಲಾಗುತ್ತದೆ. ಅದರಂತೆ ಚೆನ್ನೈ ರಿಸರ್ವ್ ಬ್ಯಾಂಕ್ ನಿಂದ 535 ಕೋಟಿ ನಗದು ಸಮೇತ 2 ವಾಹನಗಳು ಭಾರೀ ಪೊಲೀಸ್ ಭದ್ರತೆಯಲ್ಲಿ ವಿಲ್ಲುಪುರಂ ಬ್ಯಾಂಕ್ ಗಳಿಗೆ ತೆರಳುತ್ತಿದ್ದವು. ನಂತರ ಕೋಟಿ ಕೋಟಿ ಹಣದಿಂದ ತುಂಬಿದ ಎರಡು ಲಾರಿಗಳು ಹೈವೇ ರಸ್ತೆಯಲ್ಲಿ ನಿಂತು ಬಿಟ್ಟವು. ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಚೆನ್ನೈನಿಂದ ವಿಲ್ಲುಪುರಂಗೆ 535 ಕೋಟಿ ರೂ. ಗಳನ್ನು ಸಾಗಿಸುವ ಎರಡು ಕಂಟೈನರ್ ಲಾರಿಗಳ ರಕ್ಷಣೆಗಾಗಿ 100 ಕ್ಕೂ ಹೆಚ್ಚು ಸಶಸ್ತ್ರ ಪೊಲೀಸರನ್ನು ನಿಯೋಜಿಸಲಾಗಿದೆ.
ಮುಖ್ಯರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ಟ್ರಕ್‌ಗಳಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ಟ್ರಕ್‌ಗಳು ತಾಂಬರಂ ಬಳಿ ಹಠಾತ್ ನಿಂತಿದ್ದವು. ಈ ಸಮಯದಲ್ಲಿ ಆ ಲಾರಿಗಳ ಇಬ್ಬರು ಡ್ರೈವರ್ ಗಳು ಆ ಲಾರಿ ಜೊತೆ ಹೋಗಿದ್ದ ನಾಲ್ಕು ಜನ ಸಿಬ್ಬಂದಿಗಳ ಕೈಕಾಲುಗಳು ನಡೆಗಳು ಶುರುವಾದವು ಕೂಡಲೇ ಸ್ಥಳೀಯ ಪೊಲೀಸ್ ಕಂಟ್ರೋಲ್ ರೂಮಿಗೆ ಫೋನ್ ಮಾಡಿ ಹಣ ತುಂಬಿಕೊಂಡಿದ್ದ ಲಾರಿ ಕೆಟ್ಟು ಹೋಗಿರುವ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ ತಕ್ಷಣ ಬಂದೂಕುಗಳೊಂದಿಗೆ 50 ಜನ ಪೊಲೀಸರು ಲಾರಿಗಳ ಇದ್ದ ಸ್ಥಳಕ್ಕೆ ಬಂದಿದ್ದಾರೆ ನಂತರ ಮೆಕ್ಯಾನಿಕ್ ಕರೆಸಿ ಲಾರಿ ರಿಪೇರಿ ಮಾಡಿಸಲು ಪ್ರಯತ್ನ ಪಟ್ಟರು ಆದರೆ ಎಷ್ಟೇ ಪ್ರಯತ್ನ ಮಾಡಿದರು ಲಾರಿಯಲ್ಲಿದ್ದ ಟೆಕ್ನಿಕಲ್ ಸಮಸ್ಯೆಯನ್ನು ಸರಿ ಮಾಡಲು ಆಗಲಿಲ್ಲ.
ನಂತರ ಹಣದ ಸುರಕ್ಷತೆಯ ಕಾರಣ ಈ ಲಾರಿ ಚೆನ್ನೈನ ತಾಮ್ರಂನಲ್ಲಿ ಇದ್ದ ನ್ಯಾಷನಲ್ ಇನ್ಶೂರೆನ್ಸ್ ಗೆ ಬರಲಾಯಿತು ಈ ಲಾರಿ ಇರುವ ತನಕ ಈ ಸಿಟಿ ಒಳಗೆ ಪ್ರವೇಶ ನಿಷೆದಿಸಲಾಗಿತ್ತು ಲಾರಿ ರಿಪೇರಿಯಾದ ಆದಾಗ ಮತ್ತೊಂದು ಟ್ರಕ್ ಕರೆಸಿ ಈ ಲಾರಿಯ ಕಂಟ್ರೋಲ್ ಅನ್ನು 535 ಕೋಟಿ ಹಣವನ್ನು ವಾಪಸ್ ಆರ್‌ಬಿಐ ಕಾರ್ಯ ಕೆ ತರಿಸಲಾಯಿತು. ಮಾಹಿತಿ ಪ್ರಕಾರ ಎರಡು ಕಂಟೈನರ್ ಮೂಲಕ 1,070 ಕೋಟಿ ರೂಪಾಯಿ ನಗದು ಸಾಗಿಸಲಾಗುತ್ತಿತ್ತು. ಈ ನಡುವೆ ಚೆನ್ನೈನ ತಾಂಬರಂನಲ್ಲಿ ಕಂಟೈನರ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿದೆ. ಮಾಹಿತಿ ಪ್ರಕಾರ ತಾಂತ್ರಿಕ ದೋಷ ಉಂಟಾದ ಟ್ರಕ್ ನಲ್ಲಿ 535 ಕೋಟಿ ರೂ ಇತ್ತು . ಈ ಮಾಹಿತಿ ಇಷ್ಟವಾದರೆ ಹಂಚಿಕೊಳ್ಳಿ ಮತ್ತು ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.