ಕರ್ನಾಟಕ ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲ ರೈತರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ರೈತರ ಜಮೀನುಗಳಿಗೆ ತಂತಿ ಬೇಲಿ ಅಥವಾ ಬೇರೆ ಯಾವುದೇ ಬೇಲಿ ಹಾಕಿಕೊಳ್ಳಲು ಸರ್ಕಾರದಿಂದನೇ 90% ಸಬ್ಸಿಡಿ ಹಣ ಸಿಗುತ್ತೆ. ಹೌದು, ನೀವು ಕೇಳುತ್ತಿರುವುದು ನಿಜ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮತ್ತು ಕರ್ನಾಟಕ ರಾಜ್ಯ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಹಾಗೂ ರಾಜ್ಯ ಸರ್ಕಾರದಿಂದ ರೈತರಿಗೆ ಶೇಕಡ ತೊಂಬತ್ತು ರಷ್ಟು ಸಹಾಯಧನ ಪಡೆದುಕೊಳ್ಳಲು ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು.
ಎಲ್ಲ ರೈತರು ಕೂಡ ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು ಹಾಗೆ ಇದರಿಂದ ರೈತರಿಗೂ ಕೂಡ ಬಹಳಷ್ಟು ಆರ್ಥಿಕವಾಗಿ ಸಹಾಯವಾಗುತ್ತದೆ ಹಾಗಾಗಿ ತಪ್ಪದೆ ಕೊನೆಯವರೆಗೂ ನೋಡುವುದನ್ನು ಮರೆಯಬೇಡಿ .ರೈತರು ತಮ್ಮ ಜಮೀನುಗಳಿಗೆ ಬೇಲಿ ಹಾಕಿಕೊಳ್ಳಲು 90 ಪರ್ಸೆಂಟ್‌ರಷ್ಟು ಉಚಿತವಾಗಿ ಸರ್ಕಾರದಿಂದ ಸಹಾಯ ಧನ ಪಡೆದುಕೊಳ್ಳಬಹುದಾಗಿದೆ. ಬನ್ನಿ, ನೀವು ಕೂಡ ಸ್ವಂತ ಜಮೀನು ಹೊಂದಿರುವವರು ಜಮೀನಿನ ಮಾಲಿಕರಾಗಿದ್ದರೆ ಅಥವಾ ರೈತರಾಗಿದ್ದಾರೆ ಅಥವಾ ರೈತ ಕುಟುಂಬಕ್ಕೆ ಸೇರಿದವರಾಗಿದ್ದರೆ ನಿಮ್ಮ ನಿಮ್ಮ ಜಮೀನುಗಳಿಗೆ, ಯಾವುದೇ ಪ್ರಾಣಿಗಳಿಂದ ಅಥವಾ ಮನುಷ್ಯರಿಂದ ಜಮೀನಿನಲ್ಲಿ ಬೆಳೆದಿರುವ ಬೆಳೆಗಳಿಗೆ ಹಾನಿ ಉಂಟಾಗುತ್ತಿದೆರೆ ಮತ್ತು ನಿಮ್ಮ ಜಮೀನಿನ ಹದ್ದುಬಸ್ತು ಕಾಪಾಡಿಕೊಳ್ಳಲು ಬಯಸುತ್ತಿದ್ದರೆ ಸಾಮಾನ್ಯವಾಗಿ ಎಲ್ಲರು ಬೆಳೆಗಳ ರಕ್ಷಣೆಗೆ ಮತ್ತು ಜಮೀನಿನ ರಕ್ಷಣೆಗಾಗಿ ಬೇಲಿ ಹಾಕಿಕೊಳ್ಳುವುದು.
ನಾವು ನೀವು ನೋಡಿರುತ್ತೇವೆ. ಇತ್ತೀಚಿಗೊಂದು ಸಾಕಷ್ಟು ಜನರು ಖಾಸಗಿ ವ್ಯಕ್ತಿಗಳಿಂದ ತಮ್ಮ ಜಮೀನುಗಳಿಗೆ ಬೇಲಿ ಹಾಕಿಕೊಳ್ತಾರೆ. ಆದ್ರೆ ಇದಕ್ಕೆ ತುಂಬಾನೇ ಖರ್ಚು ಉಂಟಾಗುತ್ತೆ. ಎಷ್ಟು ಖರ್ಚು ಆಗಬಹುದು ಅನ್ನೋದಾದ್ರೆ ರೈತರು ಒಂದು ಎಕರೆ ಜಮೀನು ಮಾರಿದ್ರು ಕೂಡ ತಂತಿ ಬೇಲಿಗೆ ಬೇಕಾಗುವಷ್ಟು ಹಣ ಸಿಗುವುದಿಲ್ಲ. ಅಷ್ಟೊಂದು ತುಂಬಾ ದುಬಾರಿಯಾಗಿರುತ್ತೆ. ಇದನ್ನ ಗಮನಿಸಿದ ರಾಜ್ಯ ಸರ್ಕಾರ
ರೈತರು ತಮ್ಮ ಜಮೀನಿಗೆ ಬೇಲಿ ಹಾಕಿಸಿ ಕೊಳ್ಳಲು ಸರ್ಕಾರದಿಂದ ಸಹಾಯ ಧನ ಪಡೆದುಕೊಳ್ಳಬಹುದಾಗಿದೆ.
ಬನ್ನಿ, ಹಾಗಿದ್ದರೆ ಸರ್ಕಾರದಿಂದ ಶೇಕಡ ತೊಂಬತ್ತು ರಷ್ಟು ಸಹಾಯಧನ ಪಡೆದುಕೊಳ್ಳಲು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅಗತ್ಯವಾದ ದಾಖಲಾತಿಗಳು ಏನು, ಎಷ್ಟು ಎಕರೆ ಜಮೀನಿಗೆ ಸರ್ಕಾರವು ಸಹಾಯಧನ ನೀಡುತ್ತದೆ ಮತ್ತು ಎಷ್ಟು ಹಣ ದವರೆಗೆ ಸಹಾಯಧನ ನೀಡುತ್ತದೆ ಎನ್ನುವ ಕಂಪ್ಲೀಟ್ ಡಿಟೇಲ್ಸ್ ನ ತಿಳಿದುಕೊಳ್ಳಲು ವಿಡಿಯೋನ ತಪ್ಪದೇ ಕೊನೆಯವರೆಗೂ ನೋಡಿ. ಈ ಯೋಜನೆ ಮೂಲಕ ರೈತರು ತಮ್ಮ ಹೊಲಗಳ ಸುತ್ತಲೂ ಬೇಲಿ ಹಾಕಲು ಅನುದಾನವನ್ನ ಪಡೆಯಬಹುದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮಾಹಿತಿಯನ್ನು ತಪ್ಪದೇ ವೀಕ್ಷಣೆ ಮಾಡಿ