WhatsApp Group Join Now

ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ಪ್ರತಿಯೊಬ್ಬರಿಗೂ ಜೀವನದಲ್ಲಿ ಯಶಸ್ವಿಯಾಗಬೇಕೆಂಬ ಬಯಕೆ. ಔದ್ಯೋಗಿಕ ಕ್ಷೇತ್ರದ ಯಶಸ್ಸಿಗೆ ಪರಿಣತಿ, ಉತ್ತಮ ಆರೋಗ್ಯ, ಕೌಟುಂಬಿಕ ಬಾಂಧವ್ಯ ಮುಖ್ಯವಾಗಿ ಆಂತರಿಕ ಉಲ್ಲಾಸ ಪೂರಕವಾಗುತ್ತದೆ. ಅದರೊಂದಿಗೆ ಹಣವೂ ಪ್ರಮುಖ ಪಾತ್ರ ವಹಿಸುತ್ತದೆ. ಯಾವ ವ್ಯಕ್ತಿ ಉಪಯೋಗಕ್ಕೆ ಬಾರದವನಾಗುತ್ತಾನೋ, ಆಲಸಿಯಾಗಿರುತ್ತಾನೋ ಅವನು ಇನ್ನಿಲ್ಲದ ಕಷ್ಟಕ್ಕೆ ಗುರಿಯಾಗುತ್ತಾನೆ. ಎಷ್ಟೋ ಬಾರಿ ಆರ್ಥಿಕವಾಗಿ ಸದೃಢರಾದ ಶ್ರೀಮಂತರ ಮಕ್ಕಳೂ ವಿವೇಚನಾರಹಿತರಾಗಿ ಸಂಕಷ್ಟಕ್ಕೆ ಗುರಿಯಾಗುವುದುಂಟು. ಆದರೆ ಇಲ್ಲಿ ಒಂದು ನಿಮ್ಮ ಊಹೆಗು ಮೀರಿದಂತಹ ಘಟನೆ ನಡೆದಿದೆ ಹೌದು ಸಾಧನೆಗೆ ಯಾವುದೇ ವಯಸ್ಸು ಬೇಕಾಗಿಲ್ಲ ಗುರಿಯಂಬುದು ಒಂದು ಇದ್ದರೆ ಸಾಕು ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಇಲ್ಲಿ ಇದೆ ಒಂದು ನೋಡಿ ಉದಾಹರಣೆ.

ಈಗಿನ ಯುವಜನತೆ ಎಲ್ಲಾ ಇನ್ಸ್ಟಾಗ್ರಾಮ್ ನಲ್ಲಿ ಒಂದು ರೀಲ್ ಅನ್ನು ಮಾಡಿ ಬಿಟ್ಟು ಅದಕ್ಕೆ ಒಂದು ಸಾವಿರ ಲೈಕ್ಸ್ ಬಂದು ಬಿಟ್ಟರೆ ಅದನ್ನೇ ದೊಡ್ಡ ಸಾಧನೆ ಎಂದು ಅಂದುಕೊಳ್ಳುತ್ತಾರೆ. ಇನ್ನು ಕೆಲವು ಜನ ಕೇವಲ 25 30 ವರ್ಷ ಆದರೆ ಸಾಕು ನನಗೆ ವಯಸ್ಸಾಗಿ ಹೋಯಿತು ನನ್ನ ಕೈಯಲ್ಲಿ ಏನೂ ಆಗಲ್ಲ ಅಂತ ಅಂದುಕೊಂಡು ಸುಮ್ಮನೇ ಬಿಡುತ್ತಾರೆ. ಆದರೆ ಈ ಅರ್ಜಿ ಮಾಡಿರುವ ಸಾಧನೆಯನ್ನು ನೋಡಿದರೆ ಎಲ್ಲರೂ ಒಂದು ಕ್ಷಣ ಶಾಕ್ ಆಗುತ್ತಾರೆ ಅಂತಾನೆ ಹೇಳಬಹುದು. ಹಾಗಾದರೆ ಈ ಅಜ್ಜಿಯ ಸಾಧನೆ ಏನು ಅಂತ ನೋಡುವುದಾದರೆ ಈ ಅಜ್ಜಿಯ ವಯಸ್ಸು ಬರೋಬ್ಬರಿ 94.

ಆದರೆ ಇವರು ಅಥ್ಲೆಟ್ ಗೇಮ್ ನಲ್ಲಿ ಒಂದು ಚಿನ್ನದ ಪದಕ ಹಾಗೂ ಎರಡು ಕಂಚಿ ಪದಕವನ್ನು ಗೆದ್ದಿದ್ದಾರೆ. ಈಗ ಈ ಸುದ್ದಿ ಎಲ್ಲ ವಿಶ್ವದಾದ್ಯಂತ ಬಾರಿ ಸದ್ದನ್ನು ಮಾಡುತ್ತಿದೆ. ಈ ಅಜ್ಜಿಯ ಹೆಸರು ಬಾಗ್ವಾನಿ ದೇವಿ ಅಂತ. ನೋಡುದ್ರಲ್ಲ ವೀಕ್ಷಕರೇ ಸಾಧನೆ ಮಾಡುವುದಕ್ಕೆ ಬಯಸುವ ಅಡ್ಡ ಬರುವುದಿಲ್ಲ ಅಂತ ಈ ಅಜ್ಜಿ ಮತ್ತೆ ಪ್ರೂ ಮಾಡಿದ್ದಾರೆ. ಯುವಜನತಿಗಳು ಈ ಅಜ್ಜಿಯನ್ನು ನೋಡಿ ಆದರೂ ಬುದ್ದಿ ಕಲಿತುಕೊಳ್ಳಿ ಇನ್ನು ಮುಂದೆ ಆದರೂ ಟಿಕ್ ಟಾಕ್ ಇನ್ಸ್ಟಾಗ್ರಾಮ್ ಅನ್ನುವುದನ್ನು ಬಿಟ್ಟು ಜೀವನದಲ್ಲಿ ಏನಾದರೂ ಸಾಧನೆ ಮಾಡುವುದರಲ್ಲಿ ಗಮನಕೊಡಲಿ ಅಂತ ಕೇಳುತ್ತಾ ಈ ಮಾಹಿತಿಯನ್ನು ಕೊನೆಗೊಳ್ಳುತ್ತಿದ್ದೇನೆ. ಈ ಅಜ್ಜಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನು ಅಂತ ನಮಗೆ ಕಮೆಂಟ್ ಮಾಡುವ ಮೂಲಕ ತಿಳಿಸಿ ಹಾಗೂ ನಿಮಗೆ ಈ ಮಾಹಿತಿ ಇಷ್ಟವಾದರೆ ತಪ್ಪದೇ ಶೇರ್ ಮಾಡಿ ಹಾಗೂ ಲೈಕ್ ಮಾಡಿ ಧನ್ಯವಾದಗಳು.

WhatsApp Group Join Now

Leave a Reply

Your email address will not be published. Required fields are marked *