ಸಿದ್ದಗಂಗಾ ಮಠ ಕರ್ನಾಟಕದ ಹೆಮ್ಮೆ, ಶ್ರೀಮಠದ ಕೀರ್ತಿ ಸಾಗರದ ಆಚೆ ಹರಡಿದೆ, ನಡೆದಾಡುವ ದೇವರ ಸೇವೆ ವಿಶ್ವದ ಅತ್ಯಂತ ಪಸರಿಸಿದೆ, ಮಠದಲ್ಲಿ ನಡೆಯುವ ತ್ರಿವಿಧ ದಾಸೋಹದ ಬಗ್ಗೆ ಜಗತ್ತೇ ಕೊಂಡಾಡುತ್ತಿದೆ, ಆದರೆ ಇದೇ ಶ್ರೀಮಠದ ವಿಚಾರದ ಬಗ್ಗೆ ಹಲವು ನಿಗೂಢತೆಗಳ ಬಗ್ಗೆ ಇದೇ ಮಠದವರಿಗೆ ತಿಳಿದಿಲ್ಲ, ಮಠದೊಂದಿಗೆ ಗಾಢ ಸಂಬಂಧವನ್ನು ಹೊಂದಿದ್ದ ವರಿಗೆ ಮಾತ್ರ ಮಠದ ವಿಸ್ಮಯಗಳ ಬಗ್ಗೆ ತಿಳಿದಿದೆ.
ಶ್ರೀ ಮಠದಲ್ಲಿ ಇರುವ ಹಾಗೂ ಇದುವರೆಗೂ ಹೊರಪ್ರಪಂಚಕ್ಕೆ ತಿಳಿಯದೆ ಇರುವ ಒಂದು ಸ್ಥಳದ ಬಗ್ಗೆ ಆಗಾಗ ಚರ್ಚೆ ನಡೆಯುತ್ತಲೇ ಇರುತ್ತದೆ, ಈ ವಿಚಾರದ ಬಗ್ಗೆ ಫಸ್ಟ್ ನ್ಯೂಸ್ ಖಾಸಗಿ ವಾಹಿನಿಯೊಂದು ಆ ಜಾಗದ ಬಗ್ಗೆ ಸಂಶೋಧನೆಯೊಂದನ್ನು ಆರಂಭಿಸಿತು, ಆಗ ತಿಳಿದ ವಿಚಾರವೇನೆಂದರೆ ಅನ್ ನಿಗೂಢ ಸ್ಥಳವನ್ನು ಅಥವಾ ಹಾನಿ ಕೂಡ ಗುಹೆಯನ್ನು ಗಂಗಮ್ಮ ಎಂದು ಕರೆಯುತ್ತಾರೆ.
ಇಷ್ಟು ತಿಳಿದ ಫಸ್ಟ್ ನ್ಯೂಸ್ ತಂಡ ಗಂಗಮ್ಮ ಗುಹೆಯನ್ನು ಹುಡುಕಲು ಮುಂದಾಯಿತು, ಸಾಮಾನ್ಯವಾಗಿ ಮಠಕ್ಕೆ ಸಾವಿರಾರು ಭಕ್ತರು ಪ್ರತಿ ನಿತ್ಯ ಬರುತ್ತಾರೆ ಆದರೂ ಯಾರೊಬ್ಬರಿಗೂ ತಿಳಿಯದ ಬೆಟ್ಟದ ಅಡಿಯಲ್ಲಿರುವ ಗಂಗಮ್ಮನ ಗುಹೆಯನ್ನು ಹುಡುಕಿ ಈ ತಂಡ ಮುಂದಕ್ಕೆ ಸಾಗುತ್ತದೆ, ಕಲ್ಲು ಮಣ್ಣುಗಳ ದಾರಿಯಲ್ಲಿ ಸಂಚರಿಸುವಾಗ ಮೊದಲು ಸಿಕ್ಕಿದ್ದು ಪುರಾತನ ಕಾಲದ ನಂದಿ ವಿಗ್ರಹ.
ಅದರ ಎದುರಲ್ಲೇ ಕಂಡಿದ್ದು ಗಂಗಮ್ಮ ಗುಹೆ, ಬಹಳ ಅಚ್ಚರಿಪಡುವಂತಹ ಹಾಗೂ ನೋಡಿದ ಕೂಡಲೇ ಮೈ ಜುಮ್ಮೆನಿಸುವ ಅಂತಹ ಗುಹೆಯ ಅದು, ಗುಹೆಯೊಳಗೆ ಒಕ್ಕ ಫಸ್ಟ್ ನ್ಯೂಸ್ ತಂಡಕ್ಕೆ ಸಿಕ್ಕಂತಹ ಮಾಹಿತಿ ಒಮ್ಮೆ ನೀವು ತಿಳಿದರೆ ಅಚ್ಚರಿ ಪಡುವುದರಲ್ಲಿ ಯಾವ ಸಂಶಯವೂ ಇಲ್ಲ, ಹಾಗಾದರೆ ಗುಹೆಯೊಳಗೆ ಕಂಡಿತಾದರೂ ಏನು ಎಂಬುದರ ಬಗ್ಗೆ ನೀವು ಅಚ್ಚರಿ ಪಡುವುದರಲ್ಲಿ ಯಾವ ಸಂಶಯವೂ ಇಲ್ಲ.
ಗುಹೆಯೊಳಗೆ ಹೋಗಲು ಎರಡು ಗುಂಡಿಗೆ ಎದ್ದರು ಸಾಲದು ಸಂಪೂರ್ಣ ಕತ್ತಲು ತುಂಬಿದ ಜಾಗ, ಹೇಗೋ ಧೈರ್ಯ ಮಾಡಿ ಒಳಗೆ ಹೋಗಿ ನೋಡಿದಾಗ ಸಿಕ್ಕಿದ್ದು ಒಂದು ಹಳೆಯ ಶಿವಲಿಂಗದ ಮೂರ್ತಿ, ಈ ಮೂರ್ತಿಯನ್ನು ನೋಡಿದರೆ ಭಕ್ತಿಯು ತಾನಾಗೆಯೇ ಹುಟ್ಟುತ್ತದೆ.
ಉದ್ದಾನ ಶಿವಯೋಗೋಗಳು ಇಲ್ಲಿ ಪೂಜೆ ಸಲ್ಲಿಸುತ್ತಿದ್ದರಂತೆ, ಈ ಉದ್ದಾನ ಶ್ರೀಗಳೇ ಶಿವಕುಮಾರ ಸ್ವಾಮೀಜಿ ಅವರ ಗುರುಗಳು, ಇಂತಹ ಉದ್ದಾನ ಶ್ರೀ ಗಳ ಬಗ್ಗೆ ಮಠದಲ್ಲಿ ಇದ್ದ ಭಕ್ತರು ಒಂದು ಆಶ್ಚರ್ಯಕರ ವಿಚಾರವನ್ನು ತಿಳಿಸಿದರು, ಆ ಸಂಗತಿಗೆ ಗಂಗಮ್ಮನ ಗುಹೆಗೆ ಸಂಬಂಧಿಸಿದ್ದು, ಉದ್ದಾನ ಶಿವಯೋಗಿಗಳು ಒಂಟಿಯಾಗಿ ಗಂಗಮ್ಮನ ಗುಹೆಗೆ ಬರ್ತಾ ಇದ್ದರು ಗುಹೆಯಲ್ಲಿರುವ ಸಿದ್ಧ ಪುರುಷ ನನ್ನ ಭೇಟಿ ಮಾಡಿ ಅವರ ಜೊತೆ ಮಾತಾಡುತ್ತಿದ್ದರು, ಆದರೆ ಅದು ಈ ಜಾಗದಲ್ಲಿ ಅಲ್ಲ ಈ ಗುಹೆ ಇನ್ನು ಬಹಳಷ್ಟು ವಿಸ್ತಾರವಾಗಿದೆ, ಇನ್ನೂ ಒಳಗೆ ಹೋಗುತ್ತಿದ್ದ ಶ್ರೀಗಳು ಅಲ್ಲಿ ಸಿದ್ದ ಪುರುಷ ರನ್ನು ಭೇಟಿ ಮಾಡುತ್ತಿದ್ದರಂತೆ.
ಕೆಲವೊಮ್ಮೆ ಮಠದಲ್ಲಿ ಉದ್ಭವಿಸಿದ ಸಮಸ್ಯೆಗಳನ್ನು ತಮ್ಮಿಂದ ಸರಿಪಡಿಸಲು ಆಗದಿದ್ದಾಗ ಉದ್ದಾನ ಶಿವಯೋಗಿಗಳು ಆ ಕ್ಷಣವೇ ಬರುತ್ತಿದ್ದಂತೆ, ಗುಹೆಯಲ್ಲಿ ಇರುತ್ತಿದ್ದ ಸಿದ್ಧಪುರುಷ ದೊಂದಿಗೆ ಚರ್ಚೆ ಮಾಡುತ್ತಿದ್ದರಂತೆ, ಇನ್ನೊಂದು ವಿಚಾರವೆಂದರೆ ಉದ್ದಾನ ಶಿವಯೋಗಿಗಳು ರಾತ್ರಿ ಸಮಯದಲ್ಲಿ ಮಾತ್ರ ಈ ಗುಹೆಗೆ ಭೇಟಿ ನೀಡುತ್ತಿದ್ದರಂತೆ ಅದರಲ್ಲೂ ಅಮಾವಾಸ್ಯೆಯ ರಾತ್ರಿಯಂತೆ ಅತಿ ಹೆಚ್ಚು ಬರುತ್ತಿದ್ದರಂತೆ.
ಶ್ರೀಗಳು ಗಂಗಮ್ಮ ಗುಹೆಯ ಒಳಗೆ ಹೋಗಿ ಬಂದ ಮೇಲೆ ಅವರಲ್ಲಿ ಒಂದು ರೀತಿಯ ಸಮಾಧಾನ ಇರುತ್ತಿತ್ತಂತೆ, ಉದ್ಭವಿಸಿದ್ದ ಸಮಸ್ಯೆಯನ್ನು ಸುಲಭವಾಗಿ ಸರಿಪಡಿಸುತ್ತಿದ್ದ ರಂತೆ, ಇದು ಹೇಗೆ ಎಂಬುದೇ ಮಠದಲ್ಲಿ ಇದ್ದ ಭಕ್ತರಿಗೆ ಅರ್ಥವಾಗುತ್ತಿರಲಿಲ್ಲ ವಂತೆ, ಅದು ಎಷ್ಟು ಸಲಿ ಮಠಕ್ಕೆ ಬರುತ್ತಿದ್ದೆ ಅತಿಥಿಗಳು ಅಥವಾ ಜನಸಾಮಾನ್ಯ ರಿಗೆ ಈ ಬಗ್ಗೆ ಸಂದೇಹ ಕಾಡಿದ್ದುಂಟು, ಆದರೆ ಶಿವಕುಮಾರ ಸ್ವಾಮೀಜಿ ಅವರನ್ನು ಸೇರಿ ಗುರುಗಳ ಮೇಲೆ ಇದ್ದ ಗೌರವ ದಿಂದ ಯಾರೊಬ್ಬರೂ ಉದ್ದಾನ ಶಿವಯೋಗಿಗಳ ಹತ್ತಿರ ಈ ಬಗ್ಗೆ ಪ್ರಶ್ನೆ ಮಾಡಿರಲಿಲ್ಲವಂತೆ.
ಆದರೆ ಒಂದು ದಿನ ಆ ಗುಹೆಯ ಬಾಗಿಲು ಮುಚ್ಚುವಂತಹ ಘಟನೆ ನಡೆದು ಬಿಡುತ್ತದೆ ಅದೇನೆಂದರೆ ಶ್ರೀ ಉದ್ಧಾನ ಶಿವಯೋಗಿಗಳ ಆಪ್ತ ಭಕ್ತನೊಬ್ಬ ಅವರ ನಡತೆಗಳನ್ನು ತೀಕ್ಷ್ಣವಾಗಿ ಗಮನಿಸುತ್ತಿದ್ದ, ಒಮ್ಮೆ ಗುರುಗಳು ಹಾಗು ಹೇಗೆ ಹೋಗುವ ಸಮಯದಲ್ಲಿ ಅವರನ್ನು ಹಿಂಬಾಲಿಸಿಕೊಂಡು ಬಂದ, ಗುರುಗಳು ಗುಹೆ ಒಳಗೆ ಹೋಗಿ ಸಿದ್ಧ ಪುರುಷರು ದಿಗೆ ಮಾತನಾಡುತ್ತಿರುವುದನ್ನು ಕೇಳಿಸಿಕೊಳ್ಳಲು ಗುಹೆಗೆ ಕಿವಿ ಕೊಟ್ಟು ನಿಂತ, ಈ ವಿಚಾರವನ್ನು ತಿಳಿದ ಗುರುಗಳು ಸಿದ್ದ ಪುರುಷರಿಗೆ ಮತ್ತು ಅವರ ಏಕಾಂತಕ್ಕೆ ಭಂಗ ಬರುವಂತೆ ಆಗುತ್ತದೆ ಎಂದು ಮನನೊಂದು ಶಿವಕುಮಾರ ಸ್ವಾಮೀಜಿಯವರಿಗೆ ಹಾಗೂ ದನಗಳನ್ನು ಮುಚ್ಚಿಸುವಂತೆ ಹೇಳಿ ಬಿಟ್ಟರಂತೆ.
ಕೆಲವು ವರ್ಷಗಳ ಹಿಂದೆ ಈ ಗುಹೆಯ ಬಾಗಿಲನ್ನು ತೆರೆದು ಉಂಟು, ತೆರೆದಾಗ ಅಲ್ಲಿ ಯಾರು ಹಾಗೂ ಯಾವ ವಿಸ್ಮಯವೂ ಕಾಣಸಿಗಲಿಲ್ಲ ಆದರೆ ಒಂದು ಜೊತೆಯ ಪಾದಿಕೆ ಸಿಕ್ಕಿದ್ದು ವಿಸ್ಮಯ, ಆ ಪಾಲಿಕೆಯು ಗುರುಗಳು ಬಳಸುತ್ತಿದ್ದ ಪಾತಕಿಯನ್ನು ಹೋಲುತ್ತಿದ್ದ ವಂತೆ, ಅದನ್ನು ಮಠಕ್ಕೆ ತರಲಾಯಿತು. ಕೃಪೆ: ಫಸ್ಟ್ ನ್ಯೂಸ್