WhatsApp Group Join Now

ಹೌದು ಬಾಳೆಹಣ್ಣು ಅಷ್ಟೇ ಅಲ್ಲ ಅದರ ಎಲೆ, ಕಾಂಡ ಹೂವು ಎಲ್ಲವು ಕೂಡ ಹಲವು ಉಪಯೋಗಗಳನ್ನು ಹೊಂದಿದೆ, ಬಾಳೆ ಹೂವನ್ನು ಬೇಳೆಯೊಂದಿಗೆ ಬೇಯಿಸಿ ತಿಂದ್ರೆ ಏನಾಗುತ್ತೆ ಅನ್ನೋದನ್ನ ತಿಳಿಸುತ್ತೇವೆ ನೋಡಿ..

ಕೈ ಕಾಲುಗಳು ಉರಿಯಾಗುತ್ತಿದ್ದರೆ ಸರಿಯಾದ ನಿದ್ರೆ ಬರುವುದಿಲ್ಲ ಹಾಗು ದೇಹ ಹೆಚ್ಚು ಉಷ್ಣತೆಯಿಂದ ಕೂಡಿರುತ್ತದೆ, ಇದರಿಂದ ದೇಹದಲ್ಲಿ ಚಿಕ್ಕ ಪುಟ್ಟ ಅನಾರೋಗ್ಯದ ಸಮಸ್ಯೆ ಕಾಡುತ್ತದೆ. ಅಷ್ಟೇ ಅಲ್ಲದೆ ದೇಹ ಸುಸ್ತಾಗುವುದು ಇತ್ಯಾದಿ ಸಮಸ್ಯೆ ಬರುವುದುಂಟು, ಹಾಗಾಗಿ ನಿಮಗೆ ದೇಹದ ಸುಸ್ತು ಹಾಗು ಕೈ ಕಾಲುಗಳ ಪಾದಗಳು ಉರಿಯಾಗುತ್ತಿದ್ದರೆ ಬಾಳೆಹೂವನ್ನು ಬೆಳೆಗಳೊಂದಿಗೆ ಬೇಯಿಸಿ ಸೇವಿಸುವುದರಿಂದ ಉರಿ ನಿವಾರಣೆಯಾಗಿ ಸುಸ್ತು ಕಡಿಮೆಯಾಗುವುದು.

ಮತ್ತೊಂದು ಮನೆಮದ್ದು: ಇದ್ದಕಿದ್ದಂತೆ ಹೊಟ್ಟೆನೋವು ಕಾಣಿಸಿಕೊಂಡರೆ ನುಗ್ಗೆಸೊಪ್ಪಿನ ಪಲ್ಯ ಅಥವಾ ಹುಳಿ ಮಾಡಿ ಸೇವಿಸುವುದರಿಂದ ಹೊಟ್ಟೆನೋವು ನಿವಾರಣೆಯಾಗುವುದು. ಬೇವಿನ ಚಿಗುರನ್ನು ಚನ್ನಾಗಿ ಹುರಿದು ಸೇವಿಸಿದರೆ ರಕ್ತಪಿತ್ತ ಸಮಸ್ಯೆ ನಿವಾರಣೆಯಾಗುವುದು.

WhatsApp Group Join Now

Leave a Reply

Your email address will not be published. Required fields are marked *