WhatsApp Group Join Now

ಫುಲ್ ಡೇ ಆಫೀಸ್ ವರ್ಕ್, ತಿರುಗಾಟ, ಟೆನ್ಷನ್ ಗೆ ಮನುಷ್ಯ ಬಾಡಿ ಬೆಂಡಾಗಿ ಹೋಗ್ತಾನೆ. ಸಾಯಂಕಾಲ ಮನೆಗೆ ಬಂದಾಗ ಹೆಂಡತಿ, ಮಕ್ಕಳ ಜೊತೆ ಸಂತೋಷವಾಗಿ ಇರಬೇಕು ಅಂತ ಮನಸ್ಸಿದ್ದರೂ ಫುಲ್ ನಿಶಕ್ತಿಯಿಂದಾಗಿ ಸುಮ್ಮನೆ ಮಲಗುವುದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿದೆ. ಇದು ನಿಮ್ಮ ಸಂಸಾರದ ಮೇಲು ಎಫೆಕ್ಟ್ ಆಗುತ್ತೆ. ನಿಶಕ್ತಿಯಿಂದಾಗಿ ಪತ್ನಿ ಜೊತೆ ಹಾಸಿಗೆ ಹಂಚಿಕೊಳ್ಳುವುದು ಕಷ್ಟವಾಗುವುದರಿಂದ ಸಂಸಾರದಲ್ಲಿ ಬಿರುಕು ಮೂಡುವುದು ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆಲ್ಲಾ ಸುಲಭ ಪರಿಹಾರ ಇಲ್ಲಿದೆ ನೋಡಿ.

ದಿನಕ್ಕೆ ಎರಡು ಅಥವಾ ಮೂರೂ ಕಾರ್ಜುರ. ನಿತ್ಯವೂ ಮೂರೂ ಕಾರ್ಜುರ್ವನ್ನು ಒಂದು ಲೋಟ ಹಾಲಿನಲ್ಲಿ ನೆನೆಸಿಟ್ಟು ಅದಕ್ಕೆ ಒಂದು ಚಮಚ ಜೇನು ಬೆರೆಸಿ ತಿನ್ನುವುದರಿಂದ ನಿಮ್ಮಲ್ಲಿ ಸ್ಟ್ಯಾಮಿನಾ ಹೆಚ್ಚಾಗುತ್ತದೆ, ನಿಶಕ್ತಿ ದೂರವಾಗುತ್ತದೆ. ಇದರಿಂದ ಲೈಂಗಿಕ ಶಕ್ತಿಯು ಹೆಚ್ಚಾಗುತ್ತದೆ.

ಕಾರ್ಜುರದಲ್ಲಿರುವ ಗಂಧಕ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ ಇದರಿಂದ ನಿಮ್ಮ ಟೆನ್ಷನ್ ಕೂಡ ಕಡಿಮೆಯಾಗುತ್ತದೆ. ಕಾರ್ಜುರದಲ್ಲಿರುವ ಕಬ್ಬಿಣ ಅಂಶ ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ.

ಅದೇ ರೀತಿ ಪತ್ನಿಗೆ ಖುಷಿ ಪಡಿಸಲು ದೀರ್ಘಕಾಲ ಮಿಲನ ಕ್ರಿಯೆ ನಡೆಸಲು ಕೂಡ ಸೂಪರ್ ಪವರ್, ಅದೇ ರೀತಿ ಮಿಲನ ಕ್ರಿಯೆ ಜಾಸ್ತಿ ಸಮಯ ಮಾಡಲು ಸಪೋಟ, ಬಾಳೆಹಣ್ಣು, ದಾಳಿಂಬೆ, ಮಾವಿನ ಹಣ್ಣು, ಕಲಂಗಡಿ ಹಣ್ಣುಗಳನ್ನು ಸೇವಿಸಿ ಇವೆಲ್ಲ ನ್ಯಾಚುರಲ್ ವಯಾಗ್ರ ತರಹ ಕೆಲಸ ಮಾಡುತ್ತೆ. ನಿಯಮಿತವಾಗಿ ಸರಳ ವ್ಯಾಯಾಮವನ್ನು ಮಾಡಿದರೆ ನಿಮ್ಮ ಸ್ಟ್ಯಾಮಿನಾ ಹೆಚ್ಚಾಗುತ್ತೆ ಈ ರೀತಿ ಹ್ಯಾಪಿ ಅಂಡ್ ಹೇಳ್ತಿ ಲೈಫ್ ಸ್ಟೈಲ್ ನಿಮ್ಮದಾಗಿಸಿಕೊಳ್ಳ ಬಹುದು.

WhatsApp Group Join Now

Leave a Reply

Your email address will not be published. Required fields are marked *