WhatsApp Group Join Now

ಹೌದು ಚುನಾವಣೆ ಹತ್ತಿರ ಬರುತ್ತಿದ್ದಂತೆ ನಮ್ಮ ಐಡಿ ಕಾರ್ಡಗಳು ನೆನಪುಗುತ್ತವೆ ಹಾಗಾಗಿ ನಿಮ್ಮ ಕಾರ್ಡ್ ಗಳು ಹಾಳಾಗಿದ್ದರೆ ಅಥವಾ ಒಂದು ವೇಳೆ ಹರಿದು ಹೋಗಿದ್ದಾರೆ ಈ ಕೂಡಲೇ ನೀವು ಈ ಮಾಹಿತಿ ನೋಡಿ ನಿಮ್ಮ ಐಡಿ ಕಾರ್ಡ್ ಪಡೆದುಕೊಳ್ಳಬಹುದು ನೋಡಿ.

ಈಗಲೇ ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿಕೊಂಡು ಹೊಸ ವೋಟರ್ ಐಡಿ ಪಡೆಯರಿ ಹಾಗೂ ಏನಾದ್ರು ತಿದ್ದುಪಡಿಗಳು ಇದ್ದರೆ ಕೂಡ ಮಾಡಬಹುದು.

ಹೊಸ ಐಡಿ ಡೌನ್ಲೋಡ ಮಾಡುವ ವಿಧಾನ ಹೀಗಿದೆ ನೋಡಿ. ಮೊದಲಿಗೆ ನೀವು ಮತದಾರರ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿರಿ(WWW.NVSP.IN) ನಂತರ ಅಲ್ಲಿ ಹೋಮ್ ಪೇಜ್ ಕಾಣಿಸಿಕೊಳ್ಳುತ್ತದೆ.

ಅದರಲ್ಲಿ ಹಲವಾರು ಮೆನುಗಳು ಲಭ್ಯವಿರುತ್ತದೆ. ಇದರಲ್ಲಿ ನೀವು ತಿದ್ದುಪಡಿ ಹಾಗೂ ಇತರೆ ಆಯ್ಕೆಗಳನ್ನು ಕಾಣಬಹುದು. ಎರಡನೇ ಹಂತ. ಸರಿಯಾಗಿ ಹೋಮ್ ಪೇಜ್ ನ ಎಡಬದಿಯಲ್ಲಿ ಒಂದು ಸರ್ಚ್ ಆಯ್ಕೆ ಲಭ್ಯವಿರುತ್ತದೆ. ಅದುವೇ SEARCH YOUR NAME IN ELECTORAL ROLE. ಇದನ್ನು ಕ್ಲಿಕ್ ಮಾಡಿದ ತಕ್ಷಣ ಮತ್ತೊಂದು ಪೋರ್ಟಲ್ ಒಪೆನ್ ಆಗುತ್ತದೆ.

ಇದರಲ್ಲಿ ನಿಮಗೆ ನಿಮ್ಮ ಹಳೆಯ ವೋಟರ್ ಐಡಿ ಡೌನ್ಲೋಡ್ ಮಾಡಿಕೊಳ್ಳಲು ಬೇಕಾದ ವಿವರಗಳನ್ನು ನೀಡಿ. ಇಲ್ಲಿ ನೀವು ನಿಮ್ಮ EPIC NUMBER ಕೂಡ ನೀಡಿ ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಬೇರೆ ವಿವರಗಳನ್ನು ನೀಡಿ ಕೂಡ ಡೌನ್ಲೋಡ್ ಮಾಡಿಕೊಳ್ಳಬಹುದು.

WhatsApp Group Join Now

Leave a Reply

Your email address will not be published. Required fields are marked *