ಮೊಬೈಲ್ ಬಳಸುವ ಸಂಖ್ಯೆ ಹೆಚ್ಚ್ಚಾದಂತೆ, ಮೊಬೈಲ್ ಸ್ಪೋಟವಾಗುತ್ತಿರುವ ವರದಿಗಳು ಹೆಚ್ಚಾಗಿದೆ ಇದು ಕೇವಲ ಭಾರತ ಮಾತ್ರವಲ್ಲದೆ ಎಲ್ಲಾ ದೇಶದ ಸಮಸ್ಯೆಯಾಗಿದೆ, ಪರಿಹಾರವಾಗಿ ಮತ್ತು ಮೊಬೈಲ್ ಸ್ಫೋಟಿಸುವ ಕಾರಣಕ್ಕಾಗಿ ವಿಜ್ಞಾನಿಗಳ ಗುಂಪೊಂದು ಸಂಶೋಧನೆ ಮಾಡಿ ಸ್ಪೋಟದ ಕಾರಣಗಳನ್ನೂ ತಿಳಿಸಿದೆ.
ಮೊದಲ ಕಾರಣ ನೀವು ಬಳಸುವ ಮೊಬೈಲ್ ಬ್ಯಾಕ್ ಕವರ್ (ಪೌಚ್ ) ಆಶ್ಚರ್ಯ ವೆನಿಸಿದರು ಸತ್ಯ ನಿಮ್ಮ ಮೊಬೈಲ್ ಸುರಕ್ಷಿತವಾಗಿರಲಿ ಎಂದು ಬಳಸುವ ಬ್ಯಾಕ್ ಪೌಚ್ ನಿಮ್ಮ ಮೊಬೈಲ್ ಸಿಡಿಯಲು ಮುಖ್ಯ ಕಾರಣ ಅದೆಂದರೆ ಮೊಬೈಲ್ ಬಿಸಿಯಾದಾಗ ಪೋಚ್ ಗಳು ಉಷ್ಣತೆಯನ್ನು ಹೊರಹಾಕಲು ಬಿಡುವುದಿಲ್ಲ ಇದರ ಒತ್ತಡದಿಂದ ಮೊಬೈಲ್ ಬ್ಯಾಟರಿಗಳು ಸಿಡಿಯುತ್ತವೆ.
ಇನ್ನು ಎರಡನೆಯ ಕಾರಣ ನಿಮ್ಮ ಮೊಬೈಲ್ ಎಚ್ಚು ಬಳಸಿದ ನಂತರ ಅದು ಬಿಸಿಯಾಗುತ್ತದೆ ಆ ಸಮಯದಲ್ಲಿ ಮೊಬೈಲ್ ಚಾರ್ಜ್ ಮಾಡಬೇಡಿ, ಬ್ಯಾಟರಿ ಸಮಸ್ಯೆ ಬರುವುದಲ್ಲದೆ ಸಿಡಿಯುವ ಅವಕಾಶಗಳು ಹೆಚ್ಚು. ಮೊಬೈಲ್ ಬ್ಯಾಟರಿ 20% ಕಿಂತ ಕಡಿಮೆ ಬರಲು ಬಿಡಬೇಡಿ ಮತ್ತು ಯಾವಾಗಲೂ ಹೆಚ್ಚು ಚಾರ್ಜ್ ಸಹ ಮಾಡಬೇಡಿ, ಈ ರೀತಿ ಸಾವಕಾಶದಿಂದ ಬಳಸಿದರೆ ನಿಮ್ಮ ಮೊಬೈಲ್ ಸ್ಪೋಟಿಸುವುದಿಲ್ಲ, ಮಾಹಿತಿ ಉಪಯೋಗವೆನಿಸಿದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.