WhatsApp Group Join Now

ನಮ್ಮ ದೇಹವನ್ನು ನಾವು ಬಹಳ ತಂಪಾಗಿರಿಸಲು ಹಲವು ಕಸರತ್ತು ಮಾಡುತ್ತೆವೆ. ಅದರಲ್ಲಿ ಕೆಲವು ನಮ್ಮ ದೇಹಕ್ಕೆ ಹೊಂದಿಕೊಳ್ಳಬಹುದಾದ ಆಹಾರ ಸೇವನೆ ಬಹಳ ಮುಖ್ಯವಾಗುತ್ತದೆ. ನಮ್ಮ ದೇಹಕ್ಕೆ ಅತಿ ಮುಖ್ಯವಾಗಿ ಹೆಚ್ಚಾಗಿ ನೀರಿನ ಅಂಶದ ಅಗತ್ಯವಿದೆ.

ಕೂದಲಿಗೆ ಬಹಳ ಮುಖ್ಯವಾದ ಅಂಶವಾಗಿದೆ ನೀವು 1ಚಮಚ ಸೋರೆಕಾಯಿ ರಸಕ್ಕೆ ಸ್ವಲ್ಪ ನೆಲ್ಲಿಕಾಯಿ ಪುಡಿ ಮಿಶ್ರಣದೊಂದಿಗೆ ಕೂದಲಿಗೆ ಲೇಪನ ಮಾಡಿ. ಸುಮಾರು 10 ನಿಮಿಷದ ನಂತರ ಶುದ್ದವಾದ ನೀರಿನೊಂದಿಗೆ ತೊಳೆಯಿರಿ.

ನಿಮಗೆ ಅತಿಸಾರ ನಿಮಗೆಒಂದು ವೇಳೆ ಹೆಚ್ಚಾಗಿದ್ದರೆ ಸೋರೆಕಾಯಿರಸವನ್ನು ಮಜ್ಜಿಗೆ ನೊಂದಿಗೆ ಮಿಶ್ರಣಮಾಡಿ ಸೇವಿಸುವುದರಿಂದ ಕಡಿಮೆಯಾಗುತ್ತದೆ.

ಅತೀಯಾದ ದೇಹದ ತೂಕವನ್ನುದಿನೇ ದಿನೇ ಕಡಿಮೆ ಮಾಡಿಕೊಳ್ಳಲು ಸೋರೆಕಾಯಿ ರಸವನ್ನು ಸೇವಿಸುವುದರಿಂದ ಇದರಲ್ಲಿ ನಾರಿನಂಶ ಸಹ ಅಧಿಕವಿರುವುದರಿಂದ ದೇಹದ ತೂಕ ಬೇಗ ಇಳಿಕೆಯಾಗಯಾಗುತ್ತದೆ.

ಸೋರೆಕಾಯಿ ರಸವನ್ನು ಪ್ರತಿದಿನ ಬೆಳಿಗ್ಗೆ ಸ್ವಲ್ಪ ಜ್ಯೂಸ್ ಮಾಡಿಕೊಂಡು ಕೆಲವು ದಿನ ಕುಡಿಯುವುದರಿಂದ ನಮಗೆ ಅಜೀರ್ಣ ಸಮಸ್ಯೆ ದೂರವಾಗಿ ಜೀರ್ಣ ಕ್ರಿಯೆಉತ್ತಮವಾಗಿ ಮಲಬದ್ಧತೆ ಸಮಸ್ಯೆಯನ್ನುಬಹಳ ಸುಲಭವಾಗಿ ಸಹ ದೂರಮಾಡುತ್ತದೆ.

ನಮ್ಮ ದೇಹವನ್ನು ತಂಪಾಗಿರಿಸಲು ನಾವು ನೈಸರ್ಗಿಕವಾಗಿ ಸಿಗುವ ಸೋರೆಕಾಯಿ ಯನ್ನು ತೆಗೆದುಕೊಂಡು ಅದರನ್ನು ಮಿಕ್ಸ್ ನಿಂದ ಚೆನ್ನಾಗಿ ರುಬ್ಬಿರಸವನ್ನು ಕುಡಿ ಯುವುದರಿಂದ ದೇಹವನ್ನು ತಂಪಾಗಿರಿಸಬಹುದು.

WhatsApp Group Join Now

Leave a Reply

Your email address will not be published. Required fields are marked *