ನಾವು ಸಾಮಾನ್ಯವಾಗಿ ಹೊಣಗಿದ ಅಥವಾ ಬೇಯಿಸಿದ ಶೇಂಗಾ ತಿನ್ನೋದೇ ಜಾಸ್ತಿ ಆದರೆ ಅದೇ ಶೇಂಗಾವನ್ನು ನೀರಿನಲ್ಲಿ ನೆನಸಿ ತಿಂದರೆ ಹಲವಾರು ಆರೋಗ್ಯಕಾರಿ ಲಾಭಗಳಿವೆ
ಗ್ಯಾಸ್ ಮತ್ತು ಆಸಿಡಿಟಿ ಸಮಸ್ಯೆಯಿಂದ ಪರಿಹಾರ : ನಿಮಗೆ ಹೆಚ್ಚು ಆಹಾರ ಸೇವನೆಯಿಂದ ಸಮಸ್ಯೆ ಉಂಟಾಗುತ್ತದೆಯೇ? ಗ್ಯಾಸ್ ಅಥವಾ ಆಸಿಡಿಟಿ ಸಮಸ್ಯೆ ಕಂಡು ಬಂದರೆ ಒಂದು ಮುಷ್ಟಿ ಶೇಂಗಾಬೀಜವನ್ನು ನೀರಿನಲ್ಲಿ ಹಾಕಿ ಬೆಳಗ್ಗೆ ಎದ್ದು ಸೇವನೆ ಮಾಡಿ.
ಸಂಧಿ ಮತ್ತು ಸೊಂಟ ನೋವಿನಿಂದ ಆರಾಮ : ಚಳಿಗಾಲದಲ್ಲಿ ಹೆಚ್ಚಾಗಿ ಸೊಂಟ ಮತ್ತು ಮೊಣ ಗಂಟುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಶೇಂಗಾ ಸೇವನೆಯಿಂದ ಆರಾಮ ಸಿಗುತ್ತದೆ.
ನಿಮ್ಮ ಮಸಲ್ಸ್ ಆಕರ್ಷಕವಾಗುತ್ತದೆ : ಕೆಲವೊಮ್ಮೆ ಶರೀರದಲ್ಲಿ ಹೇಗೇಗೊ ಮಸಲ್ಸ್ ಬರುತ್ತದೆ. ಇದರಿಂದ ನಿಮ್ಮ ಲುಕ್ ಹಾಳಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ನೀವು ಪ್ರತಿದಿನ ಶೇಂಗಾವನ್ನು ನೀರಿನಲ್ಲಿ ಹಾಕಿಟ್ಟು ಸೇವನೆ ಮಾಡಬೇಕು.
ಕ್ಯಾನ್ಸರ್ ಸೆಲ್ ದೊಡ್ಡದಾಗುವುದಕ್ಕೆ ತಡೆ : ನೀರಿನಲ್ಲಿ ನೆನೆಸಿದ ಶೇಂಗಾ ಸೇವನೆ ಮಾಡೋದರಿಂದ ಕ್ಯಾನ್ಸರ್ ಸೆಲ್ಸ್ ದೊಡ್ಡದಾಗೋದನ್ನು ತಡೆಯಬಹುದು. ಜೊತೆಗೆ ಬ್ಲಡ್ ಸರ್ಕ್ಯುಲೇಶನ್ ಚೆನ್ನಾಗಿ ಆಗುವಂತೆ ಮಾಡುತ್ತದೆ.