ಇಂದು ನಾವು ಒಂದು ಪ್ರಮುಖ ವಿಚಾರವನ್ನ ತಿಳಿಯೋಣ ಏನೆಂದರೆ ನಾವು ಸಾಮಾನ್ಯವಾಗಿ ಕೆಲವು ಕಡೆ ಗಮನಿಸುರುತ್ತೇವೆ ಒಂದು ಫೋಟೋವನ್ನ ಮನೆಯ ಇಟ್ಟಿರುತ್ತಾರೆ ಆದರೆ ಈ ವಿಚಾರ ಯಾವುದೇ ಪುರಾಣ ಅಥವಾ ಗ್ರಂಥಗಳಲ್ಲಿ ಉಲ್ಲೇಖವಿಲ್ಲ ಆದರೂ ಕೆಲವರು ತಪ್ಪು ಮಾಡುತ್ತಾರೆ, ನಿಮ್ಮ ಮನೆಗಳಲ್ಲಿ ಈ ಫೋಟೋ ಇಟ್ಟುಕೊಂಡರೆ ನಿಮ್ಮ ನಾಶನವನ್ನ ನೀವೇ ದುಡ್ಡುಕೊಟ್ಟು ಕೊಂಡಂತೆ, ಅದು ಯಾವುದು ಮುಂದೆ ಓದಿ.
ನಾವು ಮನೆಯ ಮುಂದೆ ಒಂದು ರಾಕ್ಷನ ಬೋಂಬೆ ಇಟ್ಟಿರುತ್ತೇವೆ ಕೆಲವರಿಗೆ ಇದರ ಬಗ್ಗೆ ಕೇಳಿದಾಗ ಸಿಕ್ಕ ಉತ್ತರ ಮನೆಗೆ ದೃಷ್ಟಿ ತಗುಲ ಬಾರದು ಅಂತ ಇಟ್ಟಿದ್ದೇವೆ ಎಂದು ಹೇಳಿದರು, ಹಾಗಾದರೆ ಬಾಂಬೆಯಲ್ಲಿ ಇರುವುದು ಯಾರು ಅಂತ ಕೇಳಿದರೆ ಕಾಲಭೈರವೇಶ್ವರ ಅಂತ ತಿಳಿಸಿದರು,
ನಿಜ ಏನು ಅಂದರೆ ಅದು ಕಾಲಭೈರವೇಶ್ವರನ ಫೋಟೋ ಅಲ್ಲ ಅದು ಒಂದು ರಾಕ್ಷನನ ಫೋಟೋ ಇದನ್ನ ಯಾವುದೇ ಕಾರಣಕ್ಕೂ ಇಡಬೇಡಿ ಇದ್ದರೆ ತೆಗೆದು ಮನೆಯ ದೂರದಲ್ಲಿ ಯಾರು ತುಳಿಯದ ಸ್ಥಳದಲ್ಲಿ ಇಡಿ.
ಮನೆಯ ಮುಂಬಾಗದಲ್ಲಿ ಕುಂಬಳಕಾಯಿ ಇದ್ದಾರೆ ಸಾಕು ವಿಬೂತಿನಾಮ ಇಟ್ಟಮಾತ್ರಕ್ಕೆ ರಾಕ್ಷಸನ ಫೋಟೋ ದೇವರ ಫೋಟೋ ಆಗದು, ರಾಕ್ಷಸನ ಕೆಲಸ ಭೂತ ಪಿಸಾಚಿಗಳನ್ನ ಕರೆಯುವುದು ಹಾಗು ಮನೆಯನ್ನ ಸ್ಮಶಾನ ಮಾಡುವುದು ಆದ್ದರಿಂದ ಮನೆಯ ಮುಂದೆ ಯಾವುದೇ ಕಾರಣಕ್ಕೂ ಮೀಸೆ ತಿರುವಿಕೊಂಡಿರುವ ಫೋಟೋ, ಕತ್ತಿಯನ್ನ ಬಾಯಿಗೆ ಚುಚ್ಚಿರುವ ಫೋಟೋ ಅಥವಾ ವಿಬೂತಿ, ಬೊಟ್ಟು ಇಟ್ಟಂತಹ ರಾಕ್ಷಸರ ಫೋಟೋ ನಿಮ್ಮ ಮನೆಯ ಮುಂದೆ ಇದ್ದಾರೆ ತಕ್ಷಣ ತೆಗೆದು ಬಿಡಿ ಇಲ್ಲದಿದ್ದರೆ ತೊಂದರೆಯನ್ನ ನಾವೇ ಬರಮಾಡಿಕೊಂಡಂತೆ, ಈ ಮಾಹಿತಿ ನಿಮಗೆ ಸರಿ ಅನಿಸಿದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.