ಬಾಳೆಹಣ್ಣು ಸೇವನೆ ಮಾಡುವುದರಿಂದ ದೇಹಕ್ಕೆ ಒಳ್ಳೆಯ ಆರೋಗ್ಯವನ್ನು ವೃದ್ಧಿಸಿಕೊಳ್ಳಬವುದು, ಆದ್ರೆ ಕೆಲವು ದೈಹಿಕ ಸಮಸ್ಯೆ ಇರುವಂತಹ ಸಂದರ್ಭದಲ್ಲಿ ಬಾಳೆಹಣ್ಣು ಸೇವನೆ ಮಾಡಬಾರದು ಇದರಿಂದ ಮತ್ತೆ ಅನಾರೋಗ್ಯ ಸಮಸ್ಯೆ ಜಾಸ್ತಿಯಾಗುವುದು. ಅಷ್ಟಕ್ಕೂ ಯಾವ ಸಂದರ್ಭದಲ್ಲಿ ಬಾಳೆಹಣ್ಣು ಸೇವಿಸದೇ ಇರುವುದು ಉತ್ತಮ ಅನ್ನೋದನ್ನ ಮುಂದೆ ನೋಡಿ.
ಸಕ್ಕರೆಕಾಯಿಲೆ ಇರುವವರು ಹೆಚ್ಚು ಬಾಳೆಹಣ್ಣು ಸೇವನೆ ಮಾಡಬಾರದು ಇದರಿಂದ ದೇಹಕ್ಕೆ ತೊಂದರೆ ಅಂದರೆ ಇದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬಿರುವುದು.
ತಹೆನೋವು ಸಮಸ್ಯೆ ಇದ್ರೆ ಬಾಳೆಹಣ್ಣು ಸೇವನೆ ಮಾಡಬಾರದು ಇದರಿಂದ ದೇಹಕ್ಕೆ ತೊಂಡೆಯಾಗಿ ಕಾಡುತ್ತದೆ. ಅಷ್ಟೇ ಅಲ್ಲದೆ ಅಸಿಡಿಟಿ ಸಮಸ್ಯೆ ಇರುವವರು ಮತ್ತು ಅಜೀರ್ಣತೆ, ಹೃದಯ ಸಂಬಂದಿ ಕಾಯಿಲೆ ಇರುವವರು, ಕಿಡ್ನಿ ವೈಫಲ್ಯತೆ ಸಮಸ್ಯೆಯಿಂದ ಬಳಲುತ್ತಿರುವವರು ಬಾಳೆಹಣ್ಣು ಸೇವನೆಮಾಡುವುದರಿಂದ ದೇಹಕ್ಕೆ ತೊಂದರೆಯಾಗುವುದು.
ಇದರ ಬದಲಿಗೆ ಸೀತಾಫಲಹಣ್ಣು ಸೇವನೆ ಮಾಡುವುದರಿಂದ ದೇಹಕ್ಕೆ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು. ಪ್ರತಿದಿ ದಿನ ಒಂದು ಸೀತಾಫಲ ಹಣ್ಣು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಉತ್ತಮ ಆರೋಗ್ಯಕಾರಿ ಗುಣಗಳು ವೃದ್ಧಿಯಾಗುತ್ತವೆ.