WhatsApp Group Join Now

ಮೊಸರನ್ನ ನಾವು ಸೇವಿಸುವುದರಿಂದ ನಾವು ಹೆಚ್ಚು ಕಾಲ ಬಾಳಬಹುದು ಎಂದು ರಷ್ಯಾದ ವಿಜ್ಞಾನಿ ತನ್ನ ಪರಿಶೋಧನೆಗಳಿಂದ ತಿಳಿಸಿದ್ದಾನೆ, ನಮ್ಮ ಹಿಂದಿನ ಕಾಲದ ಋಷಿ ಮುನಿಗಳು ಸಹ ಮೊಸರನ್ನ ಹೆಚ್ಚಾಗಿ ಬಳಸುತ್ತಿದ್ದರು, ಆದ್ರೆ ರಾತ್ರಿ ವೇಳೆಗಳಲ್ಲಿ ಮೊಸರನ್ನ ಸೇವಿಸ ಬಾರದು ಎಂಬ ನಿಯಮಾವಳಿ ಇದೆ, ಈ ನಿಯಮಾವಳಿ ತಪ್ಪೇನು ಅಲ್ಲ ಏಕೆಂದರೆ ರಾತ್ರಿಯ ವೇಳೆ ಮೊಸರನ್ನು ಸೇವಿಸಲು ಹೋದರೆ ಅದರಲ್ಲಿ ಕೆಲವು ಕೆಟ್ಟ ಕ್ರಿಮಳು ನಮ್ಮ ದೇಹವನ್ನ ಪ್ರವೇಶಿಸುತ್ತದೆ, ಮೊಸರು ಸೇವಿಸುವುದರಿಂದ ನಮ್ಮ ಯವ್ವನವು ಹೆಚ್ಚಾಗಿ ಕರಗದಂತೆ ಮತ್ತು ಮುದಿತನವು ನಿಧಾನವಾಗಿ ಬರುವಂತೆ ನಮಗೆ ಸಹಾಯಕಾರಿ.

ಮೊಸರು ನಲ್ಲಿ ಇ ವಿಟಮಿನ್ ಹೆಚ್ಚಾಗಿರುತ್ತದೆ, ಹೆಂಗಸರು ಗಿಂತಲೂ ಗಂಡಸರಿಗೆ ಮೊಸರಿನ ಅವಶ್ಯಕತೆ ಹೆಚ್ಚಾಗಿರುತ್ತದೆ, ನಮ್ಮ ದೇಹದಲ್ಲಿ ಇರುವ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮೊಸರು ಸಹಾಯಕಾರಿಯಾಗುತ್ತದೆ, ಮೊಸರಿನಲ್ಲಿ ವಿಟಮಿನ್ ಬಿ12 ಇರುವುದರ ಜೊತೆಗೆ ನ್ಯೂಟ್ರಿಷಿಯನ್ ಗಳು ಸಹ ಇರುತ್ತದೆ ಒಟ್ಟಾರೆ ಮೊಸರು ಸೇವನೆ ನಮ್ಮ ಆರೋಗ್ಯ ರಕ್ಷಣೆಗೆ ಒಂದು ಪ್ರಮುಖ ಸಾಧನವಾಗಿರುತ್ತದೆ, 30 ವರ್ಷಕ್ಕೆ ಮೊದಲು ನಮಗೆ ಮೊಸರಿನ ಸೇವನೆಯ ಅವಶ್ಯಕತೆ ಅಷ್ಟೇನೂ ಇರುವುದಿಲ್ಲ ಆದರೆ ಮೂವತ್ತು ವರ್ಷಗಳು ಕಳೆದ ನಂತರ ನಾವು ಮೊಸರು ಸೇವನೆಯನ್ನು ಹೆಚ್ಚಾಗಿ ಮಾಡುವುದರಿಂದ ನಮ್ಮ ಆರೋಗ್ಯವು ಸುರಕ್ಷಿತವಾಗಿರುತ್ತದೆ.

ಮೊಸರು ಸೇವನೆ ವಿಚಾರದಲ್ಲಿ ಪ್ರಮುಖವಾಗಿ ಒಂದು ವಿಷಯವನ್ನು ಜ್ಞಾಪಕ ಇಟ್ಟುಕೊಂಡಿರಬೇಕು, ಹುಳಿ ಎಚ್ಚಾದ ಮೊಸರನ್ನು ಸೇವಿಸಬಾರದು ಏಕೆಂದರೆ ಅದರಲ್ಲಿ ನಮ್ಮ ಆರೋಗ್ಯವನ್ನು ಕಡೆ ಕಾಣಿಸುವಂತಹ ಕೆಟ್ಟ ಕ್ರಿಮಿಗಳು ಹೆಚ್ಚಾಗಿರುತ್ತವೆ, ಹುಳಿ ಇಲ್ಲದ ಮೊಸರನ್ನೇ ಸೇವಿಸುವಂತೆ ಸದಾ ಜಾಗ್ರತೆ ವಹಿಸಬೇಕು.

ಆಯಸ್ಸು ವೃದ್ಧಿಯಾಗಲು ಮೊಸರು ಒಂದು ಉತ್ತಮವಾದ ಆಹಾರ ಮೊಸರು ನಮ್ಮ ಶರೀರಕ್ಕೆ ಅಮೂಲ್ಯವಾದ ಮಾಂಸಖಂಡಗಳನ್ನು ವಿಟಮಿನ್ ಗಳನ್ನು ಅಮೂಲ್ಯ ಖನಿಜ ಪದಾರ್ಥಗಳನ್ನು ಒದಗಿಸುತ್ತದೆ ಕ್ಯಾಲ್ಶಿಯಂ ಸಹ ಇದರಲ್ಲಿ ಹೆಚ್ಚಾಗಿರುತ್ತದೆ, ಮೊಸರು ಸೇವನೆಯಿಂದ ಯವ್ವನವು ಹೆಚ್ಚಾಗುತ್ತದೆ, ವೃದ್ಯಾಪ್ಯವು ಮುಂದೂಡಲ್ಪಡುತ್ತದೆ, ಮಕ್ಕಳಿಗಿಂತಲೂ ಯೌವನದಲ್ಲಿರುವ ವ್ಯಕ್ತಿಗಳು ಮೊಸರನ್ನು ಹೆಚ್ಚು ಸೇವಿಸಬೇಕು, ಮೊಸರಿನ ಸೇವನೆಯಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.

ಹೃದಯ ರೋಗಗಳಿಗೆ ಮೊಸರಿನ ಸೇವನೆಯು ಹೆಚ್ಚು ಲಾಭಕರವಾಗಿರುತ್ತದೆ, ಕಾಮಕ್ರೀಡೆಯಲ್ಲಿ ಹೆಚ್ಚು ಪಾಲ್ಗೊಳ್ಳುವರು ಮೊಸರನ್ನು ಹೆಚ್ಚು ಸೇವಿಸಬೇಕು, ಲೈಂಗಿಕ ಶಕ್ತಿಯ ವೃದ್ಧಿ ಹಾಗಲು ಮೊಸರಿನ ಜೊತೆ ನೀರುಳ್ಳಿಯನ್ನು ಬೆರೆಸಿ ಸೇವಿಸಬೇಕು, ಆಹಾರ ಸೇವನೆಯಲ್ಲಿ ಪ್ರತಿನಿತ್ಯವೂ ಮೊಸರನ್ನು ಸೇವಿಸುವುದರಿಂದ ಆಯಸ್ಸು ಹೆಚ್ಚಾಗುತ್ತದೆ, ಮುದಿತನ ಮುಂದೂಡಲ್ಪಡುತ್ತದೆ, ಯವ್ವ ನೋವು ಹೆಚ್ಚಾಗುತ್ತದೆ ಲೈಂಗಿಕ ಶಕ್ತಿಯ ವೃದ್ಧಿ ಆಗುತ್ತದೆ ಅನೇಕ ರೋಗಗಳು ಆವರಿಸದಂತೆ ನಮ್ಮ ದೇಹವು ಆರೋಗ್ಯಕರವಾಗಿರುತ್ತದೆ.

WhatsApp Group Join Now

Leave a Reply

Your email address will not be published. Required fields are marked *