WhatsApp Group Join Now

ಹೌದು ಒಂದು ಸಂಶೋಧನೆ ಪ್ರಕಾರ ಹೆಚ್ಚು ಗಡ್ಡ ಬಿಡುವ ಪುರುಷರು ಹೆಣ್ಣು ಮಕ್ಕಳಿಗೆ ಇಷ್ಟ ಅಂತೇ ಯಾಕೆ ಏನು ಅನ್ನೋದು ಇಲ್ಲಿದೆ ನೋಡಿ.

ಗಡ್ಡ ಬಿಡುವ ಗಂಡು ಮಕ್ಕಳು ತುಂಬಾನೇ ವಿಶೇಷವಾಗಿ ಕಾಣುತ್ತಾರೆ. ಹಾಗು ಗಂಡಸಿನ ಮೀಸೆ ಹಾಗು ಗಡ್ಡ ಹೆಂಗಸಿಗೆ ತುಂಬಾನೇ ಇಷ್ಟವಂತೆ. ಗಡ್ಡ ಬಿಡುವ ಪುರುಷರು ಅಂದ್ರೆ ಇಷ್ಟ ಅನ್ನೋದನ್ನ ಮಹಿಳೆಯರು ಯಾಕೆ ಹೇಳುತ್ತಾರೆ ಅನ್ನೋದನ್ನ ಸಂಶೋಧನೆ ಮೂಲಕ ತಿಳಿಯಲಾಗಿದೆ.

ಸಂಶೋಧನೆಗಳ ಪ್ರಕಾರ ಗಡ್ಡವನ್ನು ಇಷ್ಟಪಡುವ ಮಹಿಳೆಯರ ತಂದೆ, ಅಜ್ಜ ಅಥವಾ ಆಕೆಯ ಆಪ್ತರಲ್ಲಿ ಯಾರಾದರೂ ಗಡ್ಡವನ್ನು ಹೊಂದಿದ್ದು ಆ ವ್ಯಕ್ತಿತ್ವವನ್ನು ಆಕೆ ತನ್ನ ಪುರುಷನಲ್ಲಿಯೂ ಕಾಣಬಯಸುತ್ತಾಳೆ. ಆಗಾಗಿ ಗಡ್ಡ ಬಿಡುವ ಪುರುಷರನನ್ನು ಇಷ್ಟ ಪಡುತ್ತಾಳೆ ಅನ್ನೋದಕ್ಕೆ ಕಾರಣವಾಗಿದೆ.

ಕೆಲವೊಂದು ಸಮೀಕ್ಷೆಯ ಪ್ರಕಾರ ಗಂಡಸರ ಗಡ್ಡ ಮಹಿಳೆಯರ ತ್ವಚೆಗೆ ಚುಚ್ಚುವಾಗ ಆಗುವ ಅನುಭವ ಇಷ್ಟವಂತೆ ಹಾಗಾಗಿ ಇಷ್ಟ ಪಡುತ್ತಾರೆ ಅನ್ನೋದನ್ನ ತಿಳಿಯಲಾಗಿದೆ.

ಗಡ್ಡವು ಪ್ರಬುದ್ಧತೆಯ ಸಂಕೇತ. ಬಹುತೇಕ ಮಹಿಳೆಯರು ಪ್ರಬುದ್ಧ ವ್ಯಕ್ತಿಯ ಜೊತೆಗೆ ಇರುವುದು ಸುರಕ್ಷಿತ ಎಂದು ಭಾವಿಸುತ್ತಾರೆ ಆಗಾಗಿ ಇಷ್ಟ ಪಡುತ್ತಾರೆ.

ಗಡ್ಡ ಇರುವ ವ್ಯಕ್ತಿಯು ತುಂಬಾ ಸದೃಢನಾಗಿ ಕಾಣುತ್ತಾನೆ ಹಾಗು ಕೆಲವು ಮಹಿಳೆಯರು ಚೆನ್ನಾಗಿ ಶೇವ್ ಮಾಡಿದ ಪುರುಷರನ್ನು ಹೆಣ್ಣಿನಂತೆ ಕಾಣುತ್ತಾನೆ ಎಂದು ತಿರಸ್ಕರಿಸುತ್ತಾರೆ.

WhatsApp Group Join Now

Leave a Reply

Your email address will not be published. Required fields are marked *