WhatsApp Group Join Now

ಬಾಯಿಹುಣ್ಣು ಹಲವು ಕಾರಣಗಳಿಂದ ಬರುತ್ತದೆ ಇದರಿಂದ ಮುಕ್ತಿ ಪಡೆಯಲು ಇಲ್ಲಿದೆ ಸಿಂಪಲ್ ಮನೆ ಮದ್ದುಗಳು.. ಈ ಮಾಹಿತಿಯನ್ನು ಅತಿ ಹೆಚ್ಚಾಗಿ ಶೇರ್ ಮಾಡಿ. ಇತರರಿಗೂ ಉಪಯೋಗವಾಗಲಿ ಹಾಗು ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

ಬಾಯಿಹುಣ್ಣು ನಿವಾರಣೆಗೆ ನೀರಿನಲ್ಲಿ ಮೆಂತೆಯನ್ನು ಮಿಕ್ಸ್ ಮಾಡಿ ಕುಡಿಸಿ ನಂತರ ಆ ನೀರನ್ನು ಪಿಲ್ಟಾರ್ ಮಾಡಿ ಸ್ವಲ್ಪ ತಣ್ಣಗಾದ ಮೇಲೆ ಅದರಿಂದ ಬಾಯಿಯನ್ನು ಮುಕ್ಕಳಿಸಿದರೆ ಬಾಯಿ ಹುಣ್ಣಿಗೆ ಪರಿಹಾರ ಕಾಣಬಹುದು.

ಎಳನೀರ ಸೇವನೆ ಪ್ರತಿ ರೋಗಕ್ಕೂ ಸೂಕ್ತ ಸೇವನೆ ಅಂತಾನೆ ಹಳಬಹುದು ಆಗಾಗಿ ಎಳನೀರನ್ನು ಹೆಚ್ಚಾಗಿ ಸೇವಿಸುವುದರಿಂದ ಬಾಯಿ ಹುಣ್ಣು ಬರದಂತೆ ನೋಡಿಕೊಳ್ಳ ಬಹುದು.

ಬಾಯಿಹುಣ್ಣು ನಿವಾರಣೆಗೆ ಮತ್ತೊಂದು ವಿಧಾನ ಅಂದರೆ ಖಾಲಿ ಹೊಟ್ಟೆಯಲ್ಲಿ ಒಂದೆರಡು ತುಳಸಿ ಎಲೆಗಳನ್ನ ಅಗೆದು ತಿನ್ನುವುದರಿಂದ ಬಾಯಿ ಹುಣ್ಣಿನಿಂದ ಉಪಶಮನ ಪಡೆಯ ಬಹುದು.

ಬಾಯಿ ಹುಣ್ಣು ಇರುವ ಜಗದಲ್ಲಿ ಜೇನುತುಪ್ಪವನ್ನು ಅಥವಾ ಅರಿಶಿನಪುಡಿಯನ್ನು ಬೆರೆಸಿದ ನೀರನ್ನು ನಯವಾಗಿ ಹಚ್ಚುವುದರಿಂದ ಬಾಯಿ ಹುಣ್ಣು ಕಡಿಮೆಯಾಗುತ್ತದೆ.

WhatsApp Group Join Now

Leave a Reply

Your email address will not be published. Required fields are marked *