ಎಲ್ಲಾ ಹುಡುಗಿಯರಿಗೂ ಬಳುಕುವ ಸೊಂಟ ಇರಬೇಕು ಅನ್ನೋ ಹಂಬಲ ಇದ್ದೇ ಇರುತ್ತದೆ. ಅದಕ್ಕಾಗಿ ಜಿಮ್ ವರ್ಕೌಟ್ ಅಂತಾ ಸಾಕಷ್ಟು ಕಷ್ಟ ಪಡೋದುಂಟು. ಇಷ್ಟ ಮಾಡಿದರೂ ಬಳುಕುವ ಸೊಂಟ ಇರೋದು ಕಡಿಮೆಯೇ. ಹಾಗಾದರೆ ಬಳುಕುವ ಸೊಂಟ ಜೀರೋ ಸಐಜ್ ಮೈಂಟೇನ್ ಮಾಡಬೇಕಂದರೆ ಏನು ಮಾಡಬೇಕು ಅಂತೀರಾ ಮುಂದೆ ನೋಡಿ..
ಪ್ರತಿ ನಿತ್ಯದ ವ್ಯಾಯಾಮದ ಜೊತೆ ಜೊತೆಗೆ ಡಯಟ್ ಕೂಡ ಮಾಡುತ್ತಾರೆ ಆದರೂ ಕೆಲವೊಮ್ಮೆ ಫರ್ಫೆಕ್ಟ್ ಬಾಡಿ ಬಳುಕುವ ಸೊಂಡ ಇರೋದು ಕೂಡ ಕಡಿಮೆಯೇ ಇದೀಗ ಬಳುಕುವ ಬಳ್ಳಿಯಂತಾಗಬೇಕು ತೂಕ ಇಳಿಸುವ ಜೊತೆ ಜೊತೆಗೆ ಸೊಂಟ ಹೀಗೆ ಇರಬೇಕು ಅಂತಾ ಅನ್ನೋವ್ರಿಗೆ ಇಲ್ಲೊಂದು ಟಿಪ್ಸ್ ಇದೆ ನೋಡಿ.
ಒಂದಿಷ್ಟು ಕೊತ್ತಂಬರಿ ಸೊಪ್ಪನ್ನು ರಾತ್ರಿ ನೆನಸಿಟ್ಟು ಆ ನೀರನ್ನು ಮಾರನೇ ದಿನ ನಿಂಬೆ ರಸವನ್ನು ಸೇರಿಸಿ ಕುಡಿಯೋದರಿಂದ ಸಮತೂಕ ಬರುತ್ತದೆ. ಇನ್ನು ಸೊಪ್ಪನ್ನು ಚೆನ್ನಾಗಿ ತೊಳೆದು ಅದನ್ನು ಮಿಕ್ಸಿ ಮಾಡಿ ಅದಕೆಕ ಜೇನು ತಪ್ಪ, ಅರ್ಧ ಕಪ್ ಬಿಸಿ ನೀರು, ನಿಂಬೆ ರಸ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯೋದರಿಂದ ಸಮತೂಕವನ್ನು ತಮ್ಮದಾಗಿಸಿಕೊಳ್ಳಬಹುದು.
ಇನ್ನು ಗರ್ಭಿಣಿ ಅಥವಾ ಗರ್ಭಿಣಿಯಾಗಬೇಕು ಎನ್ನುವವರುವ ಈ ಪಾನಿಯಾದಿಂದ ದೂರ ಇದ್ದರೆ ಒಳ್ಳೆಯದು. ಅಷ್ಟೆ ಅಲ್ಲ ಆರೋಗ್ಯ ಸಮಸ್ಯೆ ಏನಾದರೂ ಇದ್ದರೆ ಮೊದಲು ವೈದ್ಯರನ್ನು ಬೇಟಿಯಾಗಿ ಈ ಪಾನಿಯಾ ಕುಡಿಯಬಹುದೇ ಎಂದು ಕೇಳಿ ನಂತರ ಕುಡಿಯುವುದು ಉತ್ತಮ.