ಮೂರ್ಛೆ ರೋಗ ಕೆಲವರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ರೋಗವಾಗಿದೆ ಹಾಗಂತ ಸಾಮಾನ್ಯವಾಗಿ ನೋಡುವುದಲ್ಲ, ಇದರಿಂದ ಕೆಲವೊಮ್ಮೆ ಪ್ರಾಣಕೆ ಕುತ್ತು ಬರುವಂತ ಕಾಯಿಲೆಯಾಗಿದೆ ಇದಕ್ಕೆ ಸರಿಯಾದ ಔಷಧಿಯನ್ನು ಪಡೆದು ನಿವಾರಿಸಿಕೊಳ್ಳಬೇಕಾಗಿದೆ.

ಈ ರೋಗ ಚಿಕ್ಕ ಮಕ್ಕಲ್ಲಿ ಹೆಚ್ಚಾಗಿ ಕಂಡು ಬಂದರು ಕಾಲಾನುಕ್ರಮೇಣ ಸರಿಯಾದ ಚಿಕಿತ್ಸೆ ಪಡೆಯುವುದರಿಂದ ನಿವಾರಣೆಯಾಗುತ್ತದೆ. ಇನ್ನು ಕೆಲವರಲ್ಲಿ ಬೇಗನೆ ವಾಸಿಯಾಗುವುದಿಲ್ಲ, ಇದಕ್ಕೆ ಕೆಲವು ಮನೆಮದ್ದನ್ನು ತಿಳಿಸಲಾಗಿದೆ ಮುಂದೆ ನೋಡಿ.

ಮೂರ್ಛೆ ರೋಗಕ್ಕೆ ಕೆಲವು ಮನೆಮದ್ದುಗಳು: ಬಿಳಿ ಈರುಳ್ಳಿ ರಸವನ್ನು ಮೂಗಿಗೆ ಬಿಡಬೇಕು ವಿಟಮಿನ್ ಸಿ ಅಂಶವನ್ನು ಹೊಂದಿರುವಂತ ಈ ಕಿತ್ತಳೆಹಣ್ಣು ಸೇವನೆಯನ್ನು ನಿಯಮಿತವಾಗಿ ಮಾಡುವುದರಿಂದ ಮೂರ್ಛೆ ರೋಗ ಕಾಲಾನುಕ್ರಮೇಣ ನಿಯಂತ್ರಣಕ್ಕೆ ಬರುತ್ತದೆ.

ಮುತ್ತುಗದ ಗಿಡದ ಬೇರನ್ನು ನೀರಿನೊಂದಿಗೆ ಅರೆದು ಮೂಗಿಗೆ ನಶ್ಯದಂತೆ ಏರಿಸಬೇಕು.
ತುಳಸಿ ರಸದಲ್ಲಿ ಸೈನ್ಧವ ಲವಣವನ್ನು ಸೇರಿಸಿ ಮೂಗಿಗೆ ಬಿಡಬಹುದು. ನೈಸರ್ಗಿಕವಾಗಿ ಸಿಗುವ ಈ ವಾಯುವಿಳಂಗ, ಕರಿಮೆಣಸು, ನುಗ್ಗೆ,ಇಪ್ಪೆ ಬೀಜಗಳನ್ನು ಕುಟ್ಟಿ ಶೋಧಿಸಿ ಮೂಗಿಗೆ ಹನಿಗಳನ್ನು ಬಿಟ್ಟಲ್ಲಿ ಹಿಸ್ಟೇರಿಯಾದಿಂದ ಮೂರ್ಛೆ ಹೋದವರಿಗೆ ಉಪಶಮನ ದೊರಕುವುದು.

Leave a Reply

Your email address will not be published. Required fields are marked *