ಈ ಒಣ ದ್ರಾಕ್ಷಿ ನೀರಿಗೆ ವಿಶೇಷವಾದ ಶಕ್ತಿ ಇದೆ ನೀವು ಈ ನೀರನ್ನು ಸೇವಿಸುದರಿಂದ ನಿಮ್ಮ ದೇಹಕ್ಕೆ ಯಾವ ರೀತಿಯಾಗಿ ಲಾಭವಾಗಲಿದೆ ಮತ್ತು ಈ ನೀರನ್ನು ಯಾವ ರೀತಿಯಾಗಿ ತಯಾರಿಸಬೇಕು ಅನ್ನೋದು ಇಲ್ಲಿದೆ ನೋಡಿ.

ನೀರು ಎರಡು ಕಪ್, ಒಣದ್ರಾಕ್ಷಿ ಒಂದಿಷ್ಟು ಸುಮಾರು 8 ರಿಂದ 10ರಷ್ಟು ಸಾಕು ಮೊದಲಿಗೆ ಒಣದ್ರಾಕ್ಷಿಯನ್ನು ಚೆನ್ನಾಗಿ ತೊಳೆದು ನೀರು ಬಸಿದು ಬದಿಯಲ್ಲಿಡಿ ನಂತರ ಒಂದು ಚಿಕ್ಕ ಪಾತ್ರೆಯಲ್ಲಿ ನೀರನ್ನು ಹಾಕಿ ಬಿಸಿಮಾಡಿ. ನೀರು ಕುದಿಯಲು ಪ್ರಾರಂಭವಾಗುತ್ತಿದ್ದಂತೆಯೇ ಒಣದ್ರಾಕ್ಷಿಯನ್ನು ಹಾಕಿ ಉರಿ ಚಿಕ್ಕದಾಗಿಸಿ. ಇಪ್ಪತ್ತು ನಿಮಿಷ ಕುದಿಸಿ. ಬಳಿಕ ಉರಿ ಆರಿಸಿ ಇಡಿಯ ರಾತ್ರಿ ಹಾಗೇ ಬಿಡಿ.

ಮರುದಿನ ಬೆಳಿಗ್ಗೆ ಈ ನೀರನ್ನು ಮತ್ತೊಮ್ಮೆ ಉಗುರು ಬೆಚ್ಚಗಾಗುವವರೆಗೆ ಬಿಸಿಮಾಡಿ ಬೆಳಗ್ಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ನಂತರ ಬಳಿಕ ಸುಮಾರು ಮೂವತ್ತರಿಂದ ಮೂವತ್ತೈದು ನಿಮಿಷಗಳ ಕಾಲ ಏನನ್ನೂ ಸೇವಿಸಬೇಡಿ. ಬಳಿಕ ನಿಮ್ಮ ನಿತ್ಯದ ಉಪಾಹಾರ ಸೇವಿಸಿ.

ಇದರಿಂದ ನಿಮ್ಮ ಯಕೃತ್ತಿನ ಅಥವಾ ಲಿವರ್‌ನ ಆರೋಗ್ಯ ಈ ನೀರಿನ ನಿಯಮಿತ ಸೇವನೆಯಿಂದ ಉತ್ತಮಗೊಳ್ಳುತ್ತದೆ. ಯಕೃತ್‌ನ ಸ್ವಚ್ಛತೆಗೆ ಇದು ಸಹಾಯ ಮಾಡಲಿದೆ. ಹಾಗೆ ನಿಮ್ಮ ಲಿವರ್ ತುಂಬ ಉತ್ತಮ ಹಾಗು ಆರೋಗ್ಯವಾಗಿರುತ್ತದೆ.

ಜ್ವರದ ತಾಪ ಅತಿಯಾಗಿರುವಾಗ ಕಣಗಿಲೆಯ ಬೇರನ್ನು ತುಂಡು ಮಾಡಿ ದಾರದಲ್ಲಿ ಕಟ್ಟಿ ಕುತ್ತಿಗೆಗೆ ಹಾಕುತ್ತಾರೆ ಇದರಿಂದ ಜ್ವರದ ತಾಪ ಕಡಿಮೆ ಆಗುತ್ತದೆ, ಹಾಗೂ ಇದಕ್ಕಾಗಿ ಬಾನುವಾರ ಮಾತ್ರ ಬೇರನ್ನು ಕೀಳುತ್ತಾರೆ.

ಹಾವು ಕಚ್ಚಿದಾಗ ಬಿಳಿ ಕಣಗಿಲೆಯ ಹೂವುಗಳನ್ನು ಒಣಗಿಸಿ ಪುಡಿ ಮಾಡಿ ಸಮ ಭಾಗ ತಂಬಾಕಿನ ಪುಡಿಯೊಂದಿಗೆ ಬೆರೆಸಿ ಇದಕ್ಕೆ ಸ್ವಲ್ಪ ಏಲಕ್ಕಿ ಪುಡಿ ಸೇರಿಸಿ ನುಣ್ಣಗಿನ ಪುಡಿ ಮಾಡಿ ನಸ್ಯ ಮಾಡಿಸಬೇಕು.

Leave a Reply

Your email address will not be published. Required fields are marked *