WhatsApp Group Join Now

ಹೌದು ಊಸು ಬಿಡುವುದರಿಂದ ಆಗುವ ಲಾಭಗಳು ಎಷ್ಟೊಂದಿವಿ ಗೊತ್ತಾ ಊಸು ಬಿಡೋದು ಅಂದ್ರೆ ಎಲ್ಲರು ಮುಜುಗರ ಪಡುತ್ತಾರೆ ಮತ್ತು ಅವಹೇಳನ ಮಾಡುವುದಲ್ಲದೆ ಕೆಟ್ಟದಾಗಿ ನೋಡುತ್ತಾರೆ ಒಂದು ಸತ್ಯ ವಿಷ್ಯ ವೇನೆಂದರೆ ಊಸು ಬಿಡದೆ ಇರುವವರು ಯಾರು ಇಲ್ಲ ಯಾಕೆಂದರೆ ದೇಹದಲ್ಲಿ ಕರುಳು ಆಹಾರ ವಿಭಜನೆ ಮಾಡುವಾಗ ಆಹಾರ ಪಚನ ಕ್ರಿಯೆ ನಡೆಯುತ್ತದೆ ಅಂತಹ ಸಂದರ್ಭದಲ್ಲಿ ಕೆಲವು ಪೋಷ ಕಾಂಶಗಳು ಕೆಲವು ಅನಿಲಗಳನ್ನ ಬಿಡುಗಡೆ ಮಾಡುತ್ತವೆ, ಇದೆ ಅನಿಲ ದೇಹದ ಹೊರ ಬಂದಾಗ ಅದನ್ನು ಊಸು ಅಂತ ಕರೆಯುವುದು.

ಇದು ದೇಹದ ಒಂದು ಕ್ರಿಯೆ ಜೀರ್ಣಾಂಗವ್ಯೂಹದ ಉಪಉತ್ಪನ್ನಗಳು ಬಿಡುಗಡೆ ಮಾಡದೆ ದೇಹದಲ್ಲಿ ಇಡಿದಿಟ್ಟುಕೊಂಡ್ರೆ ಅಪಾಯಕಾರಿ ಇದರಿಂದ ಜೀರ್ಣಕಾರಿ ಸಮಸ್ಯೆಗಳು ಬರುತ್ತೆ, ಆದ್ದರಿಂದ ಊಸು ಬಂದ್ರೆ ಬಿಟ್ಟು ಬಿಡಿ.

ಹೊಟ್ಟೆಯಲ್ಲಿ ಗಾಳಿ ತುಂಬಿದಾಗ ಹೊಟ್ಟೆ ಹುಬ್ಬರ ಸಮಸ್ಯೆ ಶುರುವಾಗುತ್ತದೆ ಹಾಗು ಊಟ ಸೇರುವುದಿಲ್ಲ ಅದರಿಂದ ಗ್ಯಾಸ್ ಜಾಸ್ತಿ ಜೊತೆಯಲ್ಲಿ ಹೊಟ್ಟೆ ನೋವುಗಳು ಕಾಣಿಸಿಕೊಳ್ಳುತ್ತವೆ. ಊಸಿನಲ್ಲಿ ಹೈಡ್ರೋಜನ್ ಸಲ್ಫೈಡ್ ಎಂಬ ಎಂಬ ಅಂಶವಿದ್ದು ಇದು ಜೀವಕೋಶದ ಹಾನಿಯನ್ನು ತಡೆಯುತ್ತೆ, ಹೃದಯಾಘಾತ ಮತ್ತು ಪಾರ್ಶ್ವವಾಯು ತಡೆಯುತ್ತಂತೆ ಹಾಗಾದರೆ ಊಸು ಆರೋಗ್ಯಕರ.

ಬೀಟ್‌ರೂಟ್‌, ಕ್ಯಾರೆಟ್, ಅರಿಶಿಣ, ನಿಂಬೆರಸ ಜ್ಯೂಸ್‌ :1 ಬೀಟ್‌ ರೂಟ್‌, 3 ಕ್ಯಾರೆಟ್‌, ಒಂದು ಕಿತ್ತಳೆ, 2 ಇಂಚಿನಷ್ಟು ದೊಡ್ಡದಿರುವ ಅರಿಶಿಣ, ಸ್ವಲ್ಪ ಶುಂಠಿ , ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ, ಅರ್ಧ ಚಮಚ ನಿಂಬೆ ರಸ ಹಾಕಿ ಬ್ಲೆಂಡ್ ಮಾಡಿ ಜ್ಯೂಸ್‌ ಮಾಡಿ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಸ್ಟ್ರಾಬೆರಿ ಮತ್ತು ಕಿವಿ ಫ್ರೂಟ್: ಸ್ಟ್ರಾಬೆರಿ ಮತ್ತು ಕಿವಿಫ್ರೂಟ್‌ ಜತೆ ಎರಡು ಪುದೀನಾ ಎಲೆ ಹಾಕಿ ಜ್ಯೂಸ್‌ ಮಾಡಿ ಕುಡಿದರೆ ಸುಸ್ತು ಬೇಗನೆ ಕಡಿಮೆಯಾಗುವುದು. ಕಿವಿಫ್ರೂಟ್‌ ದೇಹದಲ್ಲಿ ಬಿಳಿ ರಕ್ತಕಣಗಳು ಹೆಚ್ಚಲು ಸಹಕಾರಿ.ಕುಂಬಳಕಾಯಿ ಬೀಜದ ಜ್ಯೂಸ್: ಹಾಲಿಗೆ ಕುಂಬಳಕಾಯಿ ಬೀಜ ಹಾಕಿ ಜ್ಯೂಸ್ ಮಾಡಿ ಕುಡಿಯುವುದರಿಂದ ನಿಶ್ಯಕ್ತಿ ಕಡಿಮೆಯಾಗುವುದು.

WhatsApp Group Join Now

Leave a Reply

Your email address will not be published. Required fields are marked *