WhatsApp Group Join Now

ಮನುಷ್ಯನು ಹಲವಾರು ರೋಗಗಳಿಗೆ ಮನೆ ಔಷಧಿಗಳನ್ನು ಕೂಡ ಬಳಕೆ ಮಾಡುತ್ತಾರೆ. ಅದೇ ರೀತಿ ಕೆಲವು ಸುಲಭ ಉಪಾಯಗಳು ಹಲವು ಅನಾರೋಗ್ಯಗಳಿಗೆ ಔಷದಿಗಳಾಗಿ ಕಾರ್ಯನಿರ್ವಹಿಸುತ್ತವೆ. ಕೆಲವರು ಕೈ ಕಾಲು ನೋವುಗಳಿಗೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿದರೆ ನೋವೆಲ್ಲಾ ಮಾಯವಾಗುತ್ತದೆ ಎಂದು ಹಚ್ಚಿಕೊಳ್ಳುತ್ತಾರೆ ಅದೇ ರೀತಿ ತಲೆನೋವಿಗೂ ಕೂಡ ಎಣ್ಣೆ ಹಚ್ಚುತ್ತಾರೆ. ಕಣ್ಣು ಹುರಿಗೆ ಕೂಡ ಎಣ್ಣೆ ಹಚ್ಚುತ್ತಾರೆ. ಅದೇ ರೀತಿ ಹೊಕ್ಕಳಿಗೆ ಎಣ್ಣೆ ಹಚ್ಚುವುದರಿಂದ ಹಲವಾರು ತೊಂದರೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ.

ಹೊಕ್ಕಳವು ಶರೀರದ ಕೇಂದ್ರ ಬಿಂದು. ಹೊಕ್ಕಳಿಗೆ ಪ್ರತಿದಿನ ರಾತ್ರಿ ಮಲಗೋ ಎರಡು ಹನಿ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚಿ ಮಲಗುವುದರಿಂದ. ಈ ರೀತಿ ಮಾಡುವುದರಿಂದ ಮನುಷ್ಯನ ಆರೋಗ್ಯದ ಮೇಲೆ ಆಶ್ಚರ್ಯ ರೀತಿ ಪರಿಣಾಮ ಬೀರುತ್ತದೆ. ಇದರಿಂದ ತ್ವಚೆ, ಕಣ್ಣು, ಮಸ್ತಿಷ್ಕ ತಂಪಾಗುತ್ತದೆ ಹಾಗೂ ಇನ್ನು ಅನೇಕ ಅಂಗಗಳಿಗೆ ಇದರಿಂದ ಹಲವಾರು ಉಪಯೋಗ ಆಗುತ್ತದೆ.

ಹೊಕ್ಕಳಿಗೆ ದಿನಕ್ಕೆ ಒಂದು ಬಾರಿ ಎರಡು ಹನಿ ಎಣ್ಣೆ ಹಾಕುವುದರಿಂದ ಅಥವಾ ವಾರಕ್ಕೊಮ್ಮೆ ಹಾಕುವುದರಿಂದ ಹಲವಾರು ಉಪಯೋಗಗಳು ಆಗುತ್ತವೆ ಅವುಗಳೆಂದರೆ. ದೇಹದ ಯಾವುದೇ ಭಾಗದಲ್ಲಿಯೂ ನೋವು, ಊತ ಕಂಡು ಬಂದರೆ ಹೊಕ್ಕಳಿಗೆ ಎರಡು ಹನಿ ಎಣ್ಣೆ ಹಾಕುವುದರಿಂದಮಸ್ಯೆ ನಿವಾರಣೆಯಾಗುತ್ತದೆ

ನಾಭಿಯಲ್ಲಿ ಪ್ರತಿದಿನ ಎಣ್ಣೆ ಹಚ್ಚಿದರೆ ತುಟಿ ಮೃದುವಾಗಿರುತ್ತದೆ ಮತ್ತು ಪಿಂಕ್ ಬಣ್ಣದಿಂದ ಕೂಡಿರುತ್ತದೆ. ಕಣ್ಣುರಿ, ತುರಿಕೆ ಮತ್ತು ಒಣಗುವಿಕೆ ಕಡಿಮೆಯಾಗುತ್ತದೆ. ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚುವುದರಿಂದ ಸಂಧಿ ನೋವು ನಿವಾರಣೆಯಾಗುತ್ತದೆ. ಬಾದಾಮಿ ಎಣ್ಣೆ ಹಚ್ಚುವುದರಿಂದ ತ್ವಚೆಯ ಬಣ್ಣ ಹೆಚ್ಚುತ್ತದೆ. ಸಾಸಿವೆ ಎಣ್ಣೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ, ಜೊತೆಗೆ ಪಿಂಪಲ್ಸ್, ಕಲೆ ನಿವಾರಣೆಯಾಗುತ್ತದೆ. ಜೀರ್ಣ ಕ್ರಿಯೆ ಉತ್ತಮವಾಗಿರಲೂ ಕೂಡ ಹೊಕ್ಕಳಿಗೆ ಎಣ್ಣೆ ಹಚ್ಚುತ್ತಾರೆ.

WhatsApp Group Join Now

Leave a Reply

Your email address will not be published. Required fields are marked *