WhatsApp Group Join Now

ಹೌದು ಯಾರ ಮನೆಯಲ್ಲಿ ನೋಡಿದ್ರು ಸಹ ಪ್ರತಿದಿನ ಅಡುಗೆಯಲ್ಲಿ ಯಾವುದೇ ಅಡುಗೆ ಮಾಡಿದ್ರು ಈ ಕೊತ್ತಂಬರಿ ಸೊಪ್ಪು ಬಳಕೆ ಮಾಡುತ್ತಾರೆ. ಆದ್ರೆ ಇದರಿಂದ ಏನ್ ಆಗುತ್ತೆ ಅನ್ನೋದು ಇಲ್ಲಿದೆ ನೋಡಿ.

ನಿಮ್ಮ ದೇಹಕ್ಕೆ ಹಲವು ರೀತಿಯ ಹಣ್ಣು ತರಕಾರಿಗಳಿಂದ ಅರೋಗ್ಯ ವೃದ್ಧಿಯಾಗುತ್ತದೆ, ಅಂತಹ ಸೊಪ್ಪು ತರಕಾರಿಗಳನ್ನು ಸೇವಿಸುತ್ತಾ ಇದ್ರೆ ದೇಹಕ್ಕೆ ಯಾವುದೇ ರೋಗಗಳು ಬರೋದಿಲ್ಲ ಹಾಗೂ ದೇಹಕ್ಕೆ ಉತ್ತಮವಾದ ಅರೋಗ್ಯ ಲಭಿಸುತ್ತದೆ.

ಕೊತ್ತಂಬರಿ ಸೊಪ್ಪನ್ನು ಬಳಸಿ ಆಹಾರವನ್ನು ಸೇವನೆ ಮಾಡಿರುತ್ತೀರ, ಆದ್ರೆ ಇದ್ರಿಂದ ನಿಮ್ಮ ದೇಹಕ್ಕೆ ಯಾವ ಉಪಯೋಗವಿದೆ ಅನ್ನೋದನ್ನ ಒಮ್ಮೆಯಾದ್ರೂ ತಿಳಿದುಕೊಂಡಿರುವುದಿಲ್ಲ. ಕೊತ್ತಂಬರಿಯನ್ನು ನಿಯಮಿತವಾಗಿ ಬಳಸುವುದರಿಂದ ಯಾವೆಲ್ಲ ಅಂಶ ಸಿಗಲಿದೆ ಇಲ್ಲಿದೆ ನೋಡಿ.

ದೇಹದಲ್ಲಿ ಎ, ಜೀವಸತ್ವದ ಕೊರತೆ ಇದ್ರೆ ಕೊತ್ತಂಬರಿ ಸೊಪ್ಪು ನಿವಾರಿಸುತ್ತದೆ, ಕೊತ್ತಂಬರಿ ಸೊಪ್ಪಿನ ನಿಯಮಿತ ಸೇವನೆಯಿಂದ ದೇಹದಲ್ಲಿ ಎ, ಜೀವಸತ್ವದ ಕೊರತೆ ನಿವಾರಣೆಯಾಗುತ್ತದೆ ಅಷ್ಟೇ ಅಲ್ಲದೆ ತುರಿಕೆ ಕಜ್ಜಿ ಮುಂತಾದ ಚರ್ಮ ರೋಗಗಳು ಬರದಂತೆ ತಡೆಗಟ್ಟುತ್ತದೆ.

ಸಿರಿನ ದುರ್ಗಂಧ ದೂರವಿಡಲು ಮೂಲಂಗಿ ಸೇವನೆ ಪರಿಣಾಮಕರವಾಗಿದೆ. ಮೂಗು ಮತ್ತು ಗಂಟಲುಗಳ ಶ್ವಾಸವನ್ನು ಪರಿಶುದ್ಧಗೊಳಿಸುತ್ತದೆ. ಅಸ್ತಮಾ, ಶ್ವಾಸಕೋಶದ ಕೆರಳಿಕೆ, ಅಲರ್ಜಿ, ನೆಗಡಿಯಂತಹ ಸೋಂಕುಗಳಿಗೂ ಅದು ಉತ್ತಮ ಔಷಧವಾಗುತ್ತದೆ.

ರಕ್ತದಲ್ಲಿರುವ ತ್ಯಾಜ್ಯ ವಿಷಗಳನ್ನು ಹೊರದೂಡಲು ಮೂಲಂಗಿ ಸಮರ್ಥವಾಗಿದೆ. ತಾಜಾ ಆಮ್ಲಜನಕವನ್ನು ಪೂರೈಸಿ ರಕ್ತದ ಹರಿವನ್ನು ಸುಗಮಗೊಳಿಸುವ ಮೂಲಕ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ.

ನಿತ್ಯವೂ ಮೂಲಂಗಿ ಸೇವಿಸುವವರಿಗೆ ಹೃದಯಾಘಾತದ ಸಂಭವ ಕಡಿಮೆ. ರಕ್ತದಲ್ಲಿರುವ ಸಕ್ಕರೆಯ ಗುಣಮಟ್ಟವನ್ನು ನಿಯಂತ್ರಿಸುವ ಮೂಲಕ ಮಧುಮೇಹದವರಿಗೂ ಉಪಕಾರಿಯಾಗಿದೆ. ಅತಿಸಾರಕ್ಕೂ ಅದರ ಎಲೆಗಳ ಕಷಾಯ ಮದ್ದಾಗುತ್ತದೆ.

ಲ್ಯೂಕೊಡರ್ಮಾದಂತಹ ಚರ್ಮರೋಗಗಳಿಗೆ ಮೂಲಂಗಿಯ ಬೀಜವೂ ಔಷಧವೆನಿಸಿದೆ. ಬೀಜಗಳ ಚೂರ್ಣ ತಯಾರಿಸಿ ವಿನೆಗರ್, ಶುಂಠಿರಸ, ಗೋಮೂತ್ರಗಳ ಮಿಶ್ರಣದಲ್ಲಿ ಬೆರೆಸಿ ಚರ್ಮವ್ಯಾಧಿಗಳಿಗೆ ಲೇಪಿಸಿದರೆ ಗುಣವಾಗುತ್ತದೆ. ಮೊಳಕೆ ಬರಿಸಿದ ಬೀಜಗಳನ್ನು ಬೇಯಿಸಿ ತಿನ್ನುವುದರಿಂದ ಮೈಗ್ರೇನ್, ಮೊಡವೆ, ರಕ್ತದ ಒತ್ತಡಗಳು ಶಮನವಾಗುತ್ತವೆ.

ಜೇನು ಮತ್ತು ಶುಂಠಿರಸದೊಂದಿಗೆ ಸೇವಿಸಿದರೆ ಅಜೀರ್ಣ ಪರಿಹಾರವಾಗುವುದು. ವಾಕರಿಕೆ ಮತ್ತು ತಲೆನೋವು ತೀವ್ರವಾಗಿ ಬಾಧಿಸಿದಾಗ ಮೂಲಂಗಿಯ ರಸಕ್ಕೆ ಕಾಳುಮೆಣಸಿನ ಹುಡಿ ಬೆರೆಸಿ ಸೇವಿಸಬಹುದು.

WhatsApp Group Join Now

Leave a Reply

Your email address will not be published. Required fields are marked *