ಹೌದು ಬೆಳ್ಳುಳ್ಳಿ ನೋಡಲು ಮಾತ್ರ ಚಿಕ್ಕದು ಆದರೆ ಅದರ ಉಪಯೋಗ ಮಾತ್ರ ಬಹುದೊಡ್ಡದು ಅದರಲ್ಲೂ ಆಯುರ್ವೇದಲ್ಲಿ ಇದರ ಬಳಕೆ ಹೆಚ್ಚಾಗಿದೆ ಸಾಮಾನ್ಯವಾಗಿ ಅಡುಗೆಯಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಅಡುಗೆ ರುಚಿ ಹೆಚ್ಚಿಸುತ್ತದೆ ಹಾಗೆ ಬೆಳ್ಳುಳ್ಳಿಯಿಂದ ಯಾವೆಲ್ಲ ರೋಗಗಳನ್ನು ಹೋಗಲಾಡಿಸುತ್ತೆ ಅನ್ನೋದು ಇಲ್ಲಿದೆ ನೋಡಿ.
ಬೆಳಗಿನ ಸಮಯದಲ್ಲಿ ಪ್ರತಿದಿನ ಉಪಹಾರದ ಮುನ್ನ ಬೆಳ್ಳುಳ್ಳಿಯನ್ನು ತಿಂದರೆ ಅದು ಆಂಟಿಬಯೋಟಿಕ್ ಆಗಿ ಇದು ಕೆಲಸ ಮಾಡುತ್ತದೆ ಹಾಗೆ ಅಧಿಕ ರಕ್ತದೊತ್ತಡವನ್ನು ಬೆಳ್ಳುಳ್ಳಿ ಕಡಿಮೆ ಮಾಡುತ್ತದೆ ಹಾಗೆ ನಿಮ್ಮ ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಇದು ಹೋಗಲಾಡಿಸುತ್ತದೆ.
ಇನ್ನು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಕರುಳು ಸಕ್ರಿಯವಾಗಿ ಕೆಲಸ ಮಾಡುತ್ತವೆ ಹಾಗು ಇದರ ಜೊತೆಗೆ ನಿಮ್ಮ ಹಸಿವು ಹೆಚ್ಚಾಗುತ್ತದೆ ಹಾಗೆ ಅದರ ಜೊತೆ ಅಸ್ತಮಾ ಹಾಗು ನ್ಯೂಮೋನಿಯಾ ರೋಗಗಳಿಗೆ ಕಡಿಮೆಯಾಗುತ್ತವೆ.
ಇನ್ನು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಹಾಗು ಉಸಿರಾಟದ ಸಂಬಂದಿಸಿದ ರೋಗಗಳನ್ನು ಹೋಗಲಾಡಿಸುತ್ತದೆ ಹಾಗು ಇದು ಹೃದಯ ಸಂಬಂದಿ ರೋಗಗಳಿಗೆ ಇದು ಉತ್ತಮ ಔಷದಿ ಹಾಗೆ ಹೊಟ್ಟೆಗೆ ಸಂಬಂದಿಸಿದ ರೋಗಗಳಿಂದ ಬೆಳ್ಳುಳ್ಳಿ ದೂರ ಮಾಡುತ್ತದೆ.
ಬೆಳ್ಳುಳ್ಳಿಯ ಸೇವನೆಯಿಂದ ತ್ವಚೆಯ ಅರೋಗ್ಯ ಉತ್ತಮವಾಗಿರುತ್ತದೆ. ಇದು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯಲ್ಲಿ ಹೆಚ್ಚಿಸುತ್ತದೆ. ಬೆಳ್ಳುಳ್ಳಿ ಸೇವನೆಯಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಮೊಡವೆ ಸಮಸ್ಯೆ ದೂರವಾಗುತ್ತವೆ. ಉದರ ಸಂಬಂದಿ ಕಾಯಿಲೆಗಳು ದೂರವಾಗುತ್ತವೆ.
ಇನ್ನು ಬೆಳ್ಳುಳ್ಳಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಹಾಗೆ ಬೆಳ್ಳುಳ್ಳಿ ತಿನ್ನುವುದರಿಂದ ಚರ್ಮದ ಅರೋಗ್ಯ ಉತ್ತಮವಾಗಿರುತ್ತದೆ. ಹಾಗೆ ರಕ್ತವನ್ನು ನಿಯಂತ್ರಣದಲ್ಲಿ ಇಡುತ್ತದೆ ಹಾಗೆ ಮೊಡವೆ ಸಮಸ್ಯೆ ದೂರವಾಗುತ್ತದೆ ಅದರ ಜೊತೆ ಉದರ ಸಂಬಂದಿ ರೋಗಗಳು ದೂರವಾಗುತ್ತವೆ, ಆದೊಷ್ಟು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು.