WhatsApp Group Join Now

ಹೌದು ಕೆಲವೊಂದು ಆಹಾರ ಪದಾರ್ಥಗಳು ಹಲವು ರೋಗಗಳನ್ನು ತಡೆಗಟ್ಟುವ ಶಕ್ತಿಯನ್ನು ಹೊಂದಿರುತ್ತವೆ ಹಾಗೆ ಇದರಲ್ಲಿ ಈ ಶೇಂಗಾ ಸಹ ಒಂದು ಇನ್ನು ಈ ಶೇಂಗಾ ಯಾವರೀತಿಯಾಗಿ ಬೆಳಕಿಗೆ ಬಂದಿದೆ ಅನ್ನೋದು ಇಲ್ಲಿದೆ ನೋಡಿ. ಮೊಟ್ಟ ಮೊದಲ ಬಾರಿಗೆ ಇದು ಕೇಂದ್ರೀಯ ಅಮೇರಿಕಾದಲ್ಲಿ ಈ ಶೇಂಗಾ ಹುಟ್ಟಿದೆ ಎಂದು ಉಲ್ಲೇಖವಾಗಿದೆ ಸ್ಪ್ಯಾನಿಷ್ ಅನ್ವೇಷಕರಿಂದ ಇಡೀ ಪ್ರಪಂಚದ ಉಳಿದ ಭಾಗಗಳಿಗೆ ಇದು ಹಬ್ಬಿದೆ ಹಾಗೆ ಚೀನಾ ಹಾಗು ಭಾರತ ಹಾಗು ಆಫ್ರಿಕನ್ ದೇಶಗಳಲ್ಲಿ ಇದು ಹೆಚ್ಚಗಿ ವ್ಯಾಪಕವಾಗಿ ಎಣ್ಣೆ ಬೀಜವಾಗಿ ಹೆಚ್ಚು ಬೆಳಕಿಗೆ ಬರುತ್ತದೆ, ಈ ರೀತಿಯಾಗಿ ಶೇಂಗಾ ಬೆಳಕಿಗೆ ಬಂದಿದೆ ಇನ್ನು ಈ ಶೇಂಗಾ ಯಾವಲ್ಲೇ ರೋಗಗಳನ್ನು ಹೋಗಲಾಡಿಸುತ್ತೆ ಅನ್ನೋದು ಇಲ್ಲಿದೆ ನೋಡಿ.

ಇನ್ನು ಶೇಂಗಾ ೧೦೦ ಗ್ರಾಂಗೆ ೫೬೭ ಕ್ಯಾಲೋರಿ ಸಿಗುತ್ತದೆ ಇದರಲ್ಲಿ ಪೋಷಕಾಂಶಗಳು ಹೆಚ್ಚು ಸಮೃದ್ಧವಾಗಿವೆ ಹಾಗೆ ಈ ಶೇಂಗಾದಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಗಳು ಹೆಚ್ಚಾಗಿರುವುದರಿಂದ ನಮ್ಮ ಆರೋಗ್ಯಕ್ಕೆ ಇದು ಹೆಚ್ಚು ಸಹಾಯ ಮಾಡುತ್ತದೆ ಹಾಗೆ ದೇಹದಲ್ಲಿ ಹೆಚ್ಚಾಗುವ ಕೊಲೆಸ್ಟ್ರಾಲ್ ಮಟ್ಟವನ್ನು ಇದು ಕಡಿಮೆ ಮಾಡುತ್ತದೆ ಹಾಗು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಈ ಶೇಂಗಾ ಹೆಚ್ಚಿಸುತ್ತದೆ ಹಾಗಾಗಿ ಇದರಿಂದ ಲಕ್ವ ರೋಗದಿಂದ ದೂರವಿರಬಹುದು.

ಇನ್ನು ಈ ಶೇಂಗಾವನ್ನು ಉಪ್ಪು ಹಾಕಿ ಬೇಯಿಸಿಕೊಂಡು ತಿನ್ನುವುದರಿಂದ ಹಲವು ರೀತಿಯಾದ ಆರೋಗ್ಯಕ್ಕೆ ಸಮಬಂಧಿಸಿದ ಗುಣಗಳನ್ನು ಹೊಂದಿರುತ್ತದೆ ಮತ್ತು ಈರೀತಿಯಾಗಿ ಬೇಯಿಸಿಕೊಂಡು ತಿನ್ನುವುದರಿಂದ ಕ್ಯಾನ್ಸರ್ ನಂತಹ ರೋಗಗಳು ಬರದಂತೆ ನೋಡಿಕೊಳ್ಳುತ್ತದೆ ಹಾಗೆ ಈ ಶೇಂಗಾದಲ್ಲಿ ಫೈಬರ್ ಹೆಚ್ಚಾಗಿರುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ ಹಾಗೆ ಮಲಬದ್ಧತೆ ಸಮಸ್ಯೆಯಿಂದ ನಿಮ್ಮನ್ನು ದೂರಮಾಡುತ್ತದೆ.

WhatsApp Group Join Now

Leave a Reply

Your email address will not be published. Required fields are marked *