ಧೂಮಪಾನ ಮತ್ತು ಮದ್ಯಪಾನ ಹಾಗು ನಾವು ಸೇವಿಸುವ ಕೆಟ್ಟ ಗಾಳಿಯಿಂದ ಹಲವು ರೀತಿಯಲ್ಲಿ ನಮ್ಮ ಶ್ವಾಸಕೋಶಕ್ಕೆ ಸಂಬಂಧಿಸಂತೆ ಹಲವು ರೀತಿಯಾದ ಸಮಸ್ಯೆಯಿಂದ ನಮ್ಮ ಶ್ವಾಸಕೋಶ ಹದಗೆಟ್ಟು ತಮ್ಮ ಜೀವಕ್ಕೆ ಕುತ್ತು ಬರುವ ಸಂಭವ ಹೆಚ್ಚಾಗಿರುತ್ತದೆ ಹಾಗಾಗಿ ಈ ಮನೆಮದ್ದು ಬಳಸಿ ನಿಮ್ಮ ಶ್ವಾಸಕೋಶಗಳನ್ನೂ ಸರಿ ಪಡಿಸಿಕೊಳ್ಳಲು ಇಲ್ಲಿದೆ ಒಂದು ಮನೆಮದ್ದು.

ಈ ಒಂದು ಮನೆಮದ್ದು ತಯಾರಿಸಲು ಯಾವೆಲ್ಲ ಪದಾರ್ಥಗಳು ಬೇಕು ಅನ್ನೋದು ಇಲ್ಲಿದೆ ನೋಡಿ ನೀರು ಹಸಿಶುಂಠಿ ಹಾಗು ಅರಿಶಿನದ ಪುಡಿ ಹಾಗು ಈರುಳ್ಳಿ, ಒಂದು ಸಣ್ಣ ಲೋಟ ನೀರಿನಲ್ಲಿ ಸಿಪ್ಪೆ ತೆಗೆದ ಹಸಿಶುಂಠಿಯನ್ನು ಹಾಕಿಕೊಳ್ಳಿ ಇದು ನಮ್ಮ ಶ್ವಾಸಕೋಶದಲ್ಲಿನ ಬೇಡವಾದ ಕಲ್ಮಶವನು ಹೊರಹಾಕುತ್ತದೆ. ಇನ್ನು ಇದಕ್ಕೆ ಒಂದು ಅರ್ಧ ಈರುಳ್ಳಿ ಹಾಕಿ ಈರುಳ್ಳಿಯಲ್ಲಿ ಆಂಟಿಆಕ್ಸಿಡೆಂಟ್ ಗುಣಗಳು ಹೆಚ್ಚಾಗಿರುತ್ತವೆ ಇದಕ್ಕೆ ಅರಿಶಿನ ಪುಡಿ ಹಾಕಿಕೊಳ್ಳಿ ನಂತರ ಎಲ್ಲ ಮಿಶ್ರಣ ಮಾಡಿಕೊಳ್ಳಿ ನಂತರ ಚನ್ನಾಗಿ ಕುದಿಸಿಕೊಳ್ಳಿ ಒಂದು ಲೋಟ ಇರುವ ನೀರನ್ನು ಅರ್ಧ ಲೋಟ ಆಗುವ ತನಕ ಕುದಿಸಿ.

ನಂತರ ಆ ನೀರನು ತಣ್ಣಗಾಗಲು ಬಿಟ್ಟು ನಂತರ ಒಂದು ಚಮಚ ಜೇನುತುಪ್ಪ ಮಿಶ್ರಣ ಮಾಡಿಕೊಡು ಪ್ರತಿದಿನ ಎರಡು ಸಲ ಈ ನೀರನು ಕುಡಿಯಿರಿ ಬೆಳಗ್ಗೆ ಅಥವಾ ಸಂಜೆ ಸಮಯದಲ್ಲಿ ಎರಡು ಬಾರಿ ಸೇವನೆ ಮಾಡಿ ಅಂದರೆ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಎರಡು ಚಮಚ ಸೇವನೆ ಮಾಡಿ ನಂತರ ಸಂಜೆ ಮಲುಗುವಾಗ ಒಂದು ಚಮಚ ಸೇವನೆ ಮಾಡಿ ಇನ್ನು ಹೆಚ್ಚು ಧೂಮಪಾನ ಅಥವಾ ಮದ್ಯಪಾನ ಮಾಡುವವರು ಈ ಮಿಶ್ರಣವನ್ನು ಮೂರೂ ಬಾರಿ ಸೇವನೆ ಮಾಡಿದರೆ ಒಳಿತು.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *