ಕಿಡ್ನಿ ಸ್ಟೋನ್ ಆಯುರ್ವೇದ ಶಾಸ್ತ್ರ ದಲ್ಲಿ ಅಶ್ಮರಿ ಎಂತಲೂ ಆಧುನಿಕ ವೈದ್ಯಶಾಸ್ತದಲ್ಲಿ ಯೂರಿಯೋಲೈಥಿಯಾಸಿಸ್ ಎಂತಲೂ ಕರೆಯುತ್ತಾರೆ. ಅಶ್ಮರಿಗಳು ಮೂತ್ರಪಿಂಡ ಅಥವಾ ದೇಹದ ಇತರೆ ಭಾಗಗಳಲ್ಲಿ ಉತ್ಪತ್ತಿಯಾಗುತ್ತವೆ. ಆಯುರ್ವೇದ ಆಚಾರ್ಯರ ಪ್ರಕಾರ ವಾತಾಶ್ಮರಿ, ಪಿತ್ತಾಶ್ಮರಿ. ಕಪಾಶ್ಮರಿ, ಶುಕ್ರಾಶ್ಮರಿ ಎಂದು ವಿವರಿಸಿದ್ದಾರೆ. ಈ ಅಶ್ಮರಿಗಳು ಮಹಿಳೆಯರಲ್ಲಿ ಕಡಿಮೆ ಮತ್ತು ಪುರುಷರಲ್ಲಿ ಸ್ವಲ್ಪ ಜಾಸ್ತಿ ಕಂಡುಬರುತ್ತವೆ.
ಮೂಲವ್ಯಾಧಿ: ಗುದದ್ವಾರಕ್ಕೆ ಸಂಬಂಧ ಪಟ್ಟ ಖಾಯಿಲೆಗಳನ್ನು ಮೊಳೆರೋಗ, ಫಿಸ್ತುಲಾ, ಫಿಷರ್, ಮತ್ತು ಗುದಭ್ರಂಶ ಎಂದು ನಾಲ್ಕು ವಿಧಗಳಾಗಿ ವಿಂಗಡಿಸಲಾಗಿದೆ.ಮುಖ್ಯವಾಗಿ ಈ ಖಾಯಿಲೆಗಳು ಅಧಿಕ ಮಸಾಲೆಯುಕ್ತ, ಮಾಂಸಾಹಾರ,ಅಜೀರ್ಣ, ಸರಿಯಾಗಿ ನೀರು ಕುಡಿಯದೇ ಇರವುದು,ಉಷ್ಣ ಪದಾರ್ಥಗಳ ಸೇವನೆ, ಮುಖ್ಯವಾಗಿ ಮಲಬದ್ದತೆ ಇವೆ ಮೂಲವ್ಯಾಧಿ ಖಾಯಿಲೆಗೆ ಮೂಲ ಕಾರಣಗಳು.
ಮಹಿಳೆಯರ ಮುಟ್ಟಿನ ಸಮಸ್ಯಗಳು: ಇತ್ತೀಚಿಗೆ ಮಹಿಳೆಯರಲ್ಲಿ ಬಿಳಿ ಹೋಗುವಿಕೆ, ಕೆಂಪು ಹೋಗುವಿಕೆ, ಅಧಿಕ ಮಾಸಿಕಸ್ರಾವ, ಋತುಸಮಯದಲ್ಲಿ ಅಧಿಕ ಹೊಟ್ಟೆನೋವು ,ಸಮಯಕ್ಕೆ ಸರಿಯಾಗಿ ಋತು ಆಗದೇ ಇರುವುದು ಇಂಥಹ ಅನೇಕ ಸಮಸ್ಯೆಗಳು ಇಂದು ಕಾಡುತ್ತಿವೆ.
ಈ ಮೇಲಿನ ಖಾಯಿಲೆಗಳಿಗೆ ಆಯುರ್ವೇದದಲ್ಲಿ ಉತ್ತಮವಾದ ಚಿಕಿತ್ಸೆ ಇದೆ. ಪಾರಂಪರಿಕ ನಾಟಿವೈದ್ಯೆ ಕಮಲಾ ಎನ್ ಬಿ ಇವರು ಆಪರೇಷನ್ ಇಲ್ಲದೆ ಕೇವಲ ಗಿಡಮೂಲಿಕೆ ಮತ್ತು ಪಂಚಗವ್ಯ ಔಷಧಿ ಕೊಟ್ಟು ಗುಣಪಡಿಸುತ್ತಿದ್ದಾರೆ. ಇವರು ಖಾಯಿಲೆಯ ಮೂಲ ಕಾರಣ ತಿಳಿಸಿಕೊಟ್ಟು ಪತ್ಯ ಅಪತ್ಯಗಳ ಮಾಹಿತಿ ತಿಳಿಸಿಕೊಡುತ್ತಾರೆ. ಬಹಳ ವಿಶೇಷವಾಗಿ ಭಾರತೀಯ ಜೀವನ ಶೈಲಿಯನ್ನು ರೂಢಸಿಕೊಳ್ಳಲು ಸಲಹೆ ನೀಡುತ್ತಾರೆ. ಸ್ನೇಹಿತರೆ ನಿಮ್ಮ ಸ್ನೇಹಿತ,ಕುಟುಂಬ,ವರ್ಗಕ್ಕೆ ಅಗತ್ಯವಿದ್ದಲ್ಲಿ ಈ ಉಪಯುಕ್ತ ಮಾಹಿತಿಯನ್ನುತಲುಪಿಸಿ.
ಇವರನ್ನು ಸಂಪರ್ಕಿಸುವ ವಿಳಾಸ ಪಾರಂಪರಿಕ, ಪಂಚಗವ್ಯ ವೈದ್ಯ ಕಮಲಾ ಎನ್ ಬಿ ರಾಮನಗರ 9964475238 or 7411208727 ಕೊರಿಯರ್ ಸೌಲಭ್ಯವಿದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.