ಇದು ಅಂಗಾರಕನ ರತ್ನವನ್ನು ಸೂಚಿಸುವುದು ಸಂಸ್ಕೃತ ಭಾಷೆಯಲ್ಲಿ ಪ್ರವಾಳ ಎಂದು ಅಂಘರಕ ಮಣಿ ಇನ್ನು ಮುಂತಾದ ಹೆಸರುಗಳು ಉಂಟು ಮತ್ತು ಇಂಗ್ಲೀಷಿನಲ್ಲಿ ಕೋರಲ್ ಎಂದು ಕರೆಯುತ್ತಾರೆ. ಹವಳಗಳು ಪ್ರಾಚೀನ ಕಾಲದಿಂದಲೂ ರತ್ನಗಳೆಂದು ಪರಿಗಣಿಸಲ್ಪಟ್ಟಿದೆ ಇದರ ಆಕರ್ಷಕ ಕಾಂತಿ ಹಾಗೂ ಬಣ್ಣಗಳು ನವರತ್ನಗಳ ಸಾಲಿಗೆ ಸೇರಿಸಲ್ಪಟ್ಟಿದೆ. ಹವಳವನ್ನು ಧರಿಸುವುದರಿಂದ ಸ್ತ್ರೀಯರಿಗೆ ಪ್ರಮುಖವಾಗಿ ಸೌಭಾಗ್ಯವನ್ನುಂಟು ಮಾಡುತ್ತದೆ ಸಾಹಸ ಕ್ರೀಡೆ ಶತ್ರುಗಳ ಮೇಲೆ ವಿಜಯ ದುಃಸ್ವಪ್ನಗಳು ಭೂತಪ್ರೇತಪಿಶಾತ ಭಾದೆಗಳು ನಿವೃತ್ತಿಯಾಗುವುದು.
ಆರೋಗ್ಯ ಅಭಿವೃದ್ಧಿ ಯಶಸ್ಸು ಕೀರ್ತಿ ಗೌರವಗಳಪ ಸಂತಾನ ಸುಖ ಮಾನಸಿಕ ಅಶಾಂತಿ ಮಾತೃ ಸುಖ ಆಸ್ತಿ ಮನೆ ಪ್ಲಾಟು ಹೊಲಗಳ ಕ್ರಯ ವಿಕ್ರಯ ಹವಳ ಧರಿಸಿದರೆ ಮೂಲವ್ಯಾಧಿ ಕಾಮಾಲೆ ಹೃದಯದ ತೊಂದರೆಗಳು ಹವಳದ ಧಾರಣೆಯಿಂದ ನಿವಾರಣೆಯಾಗುತ್ತದೆ.
ಜನ್ಮ ಲಗ್ನಕ್ಕೆ ಅನುಗುಣವಾಗಿ ಮೇಷ ಕಟಕ ಸಿಂಹ ಧನಸ್ಸು ಮಕರ ಮೀನಾ ರಾಶಿಯವರಿಗೆ ಉತ್ತಮ ಫಲಗಳನ್ನು ಹಾಗೂ ತುಲಾ ವೃಶ್ಚಿಕ ಲಗ್ನದವರಿಗೆ ಮದ್ಯಮ ಫಲವನ್ನು ಮತ್ತು ವೃಷಭ ಕುಂಭ ಮಿಥುನ ಕನ್ಯಾ ಹಾಗೂ ತುಲಾ ಲಗ್ನದವರು ಹವಳವನ್ನು ಧರಿಸಬಾರದು ಮತ್ತು ಸಂಖ್ಯೆ 9,27,18 ರಲ್ಲಿ ಜನಿಸಿದರೊವರು ಕುಜನ ಅಧಿಪತ್ಯದಲ್ಲಿರುವವರು ಕೆಂಪು ಹವಳವನ್ನು ಧರಿಸಬಹುದು. ಯಾರ ಜಾತಕದಲ್ಲಿ ಕುಜಗ್ರಹ ನೀಚನಿರುತ್ತಾನೋ ಅಥವಾ ಕುಜ ಗ್ರಹದ ದೆಶೆ ನಡೆಯುತಿದ್ದರೆ ಜಾತಕ ಪರಿಶೀಲಿಸಿ ಹರಳು ಧರಿಸಬಹುದಾ ಎಂದು ತಿಳಿದುಕೊಂಡು ಧರಿಸಿಕೊಳ್ಳಿ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.