WhatsApp Group Join Now

ದೇಹವನ್ನು ಸ್ಲಿಮ್ ಮಾಡುವಂತಹ ಕ್ರೀಮ್…ಸಾಮಾನ್ಯವಾಗಿ ಮಹಿಳೆಯರು ತಾಯಿಯಾದ ನಂತರ ಅವರ ದೇಹದ ರಚನೆಯಲ್ಲಿ ಬದಲಾವಣೆಯಾಗುತ್ತದೆ ಹೊಟ್ಟೆಯ ಭಾಗ, ಸೊಂಟದ ಭಾಗ, ತೊಡೆಯ ಭಾಗ ಮತ್ತು ಇನ್ನಿತರ ಕೆಲವು ಪ್ರತ್ಯೇಕ ಪ್ರದೇಶಗಳಲ್ಲಿ ಹೆಚ್ಚಾಗಿ ಚರ್ಮ ಇರುತ್ತದೆ ಅಥವಾ ಮತ್ತಿತರ ಜಾಗದಲ್ಲಿ ಚರ್ಮವು ಹೆಚ್ಚಾಗಿ ಬೆಳವಣಿಗೆ ಆಗಿರುತ್ತದೆ ಇಂತಹ ಜೋತು ಬಿದ್ದಂತಹ ಚರ್ಮಗಳನ್ನು

ಮೊದಲಿನಂತೆ ಮಾಡುವಂತಹ ಅದ್ಭುತವಾದ ಮನೆಮದ್ದಿನ ಬಗ್ಗೆ ಇಂದು ನಿಮಗೆ ತಿಳಿಸುತ್ತೇನೆ. ಕೆಲವರಿಗೆ ಇದು ಹೆರಿಗೆಯ ನಂತರ ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಮಕ್ಕಳಾಗಿದ್ದರೂ ಕೂಡ ಈ ರೀತಿಯ ಸಮಸ್ಯೆಗಳು ಎದುರಾಗುತ್ತದೆ ಅಂತವರು ಕೂಡ ಒಂದು ಮನೆಮದ್ದನ್ನು ಬಳಕೆ ಮಾಡಬಹುದಾಗಿದೆ. ಇನ್ನೂ ಈ ಒಂದು ದೇಹದ ಕೊಬ್ಬನ್ನು ಕರಗಿಸುವಂತಹ ಮನೆಮದ್ದಿಗೆ ಬೇಕಾಗುವ ಪದಾರ್ಥಗಳು ಯಾವುದು ಎಂಬುದನ್ನು ನೋಡುವುದಾದರೆ.

ಮೊದಲಿಗೆ ಒಂದು ಟೇಬಲ್ ಸ್ಪೂನ್ ಬೇಕಿಂಗ್ ಸೋಡಾ, ನಾಲ್ಕು ಕರ್ಪೂರ, ಒಂದು ಟೇಬಲ್ ಸ್ಪೂನ್ ಆಲಿವ್ ಆಯಿಲ್, ಒಂದು ಟೇಬಲ್ ಸ್ಪೂನ್ ವಿಕ್ಸ್ ಈ ನಾಲ್ಕನ್ನು ಕೂಡ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಈ ಒಂದು ಮಿಶ್ರಣವನ್ನು ಒಂದು ಏರ್ ಟೈಟ್ ಕಾಂಟೇನರ್ ಬಾಕ್ಸ್ ಗೆ ಹಾಕಿ 15 ರಿಂದ 20 ದಿನಗಳವರೆಗೆ ನೀವು ಶೇಕರಣೆ ಮಾಡಿ ಇಟ್ಟುಕೊಳ್ಳಬಹುದು.

ಈಗ ತಯಾರಿಸಿದಂತಹ ಮಿಶ್ರಣವನ್ನು ಒಂದು ಟೇಬಲ್ ಸ್ಪೂನ್ ತೆಗೆದುಕೊಂಡು ನಂತರ ನಿಮ್ಮ ದೇಹದಲ್ಲಿ ಯಾವ ಜಾಗದಲ್ಲಿ ಅತಿ ಹೆಚ್ಚಾಗಿ ಬೊಜ್ಜು ಕಂಡು ಬರುತ್ತದೆ ಆ ಒಂದು ಜಾಗದಲ್ಲಿ ಹಾಕಿ ಐದರಿಂದ ಹತ್ತು ನಿಮಿಷಗಳ ಕಾಲ ಮಸಾಜ್ ಮಾಡಬೇಕು. ನಂತರ ರಾತ್ರಿಪೂರ್ತಿ ಇದನ್ನು ಹಾಗೇ ಬಿಡಬೇಕು ಹೀಗೆ ಮಾಡುವುದರಿಂದ ನಮ್ಮ ದೇಹದಲ್ಲಿ ಬೊಜ್ಜು ಕರಗಿಸುವ ಪ್ರಕ್ರಿಯೆಯನ್ನು ಪ್ರಾರಂಭ ಮಾಡುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

WhatsApp Group Join Now

Leave a Reply

Your email address will not be published. Required fields are marked *