ಸೌಂದರ್ಯದ ಗುಟ್ಟು ನಮ್ಮ ಹೊಕ್ಕಳಲ್ಲೇ ಅಡಗಿದೆ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ನಾನಾ ರೀತಿಯ ಕೆಮಿಕಲ್ ಯುಕ್ತ ವಸ್ತುಗಳನ್ನು ಮುಖಕ್ಕೆ ಹಚ್ಚಿ ಪ್ರಯೋಗಿಸ್ಸುತಿರುತ್ತಿವಿ ಆದರೆ ಅದರಿಂದ ಮುಖದ ಕಾಂತಿ ಇನ್ನು ಕಳೆದು ಕೊಳ್ಳುತ್ತಿವಿ ಈ ಪುರಾತನ ಮಾರ್ಗವನ್ನು ಅನುಸರಿಸಿದರೆ ಸಾಕು ನಿಮ್ಮ ಹೊಕ್ಕಳಿನ ಮೂಲಕವೇ ನಿಮ್ಮ ಮುಖದ ಸೌಂದರ್ಯ ಕಾಪಾಡಿಕೊಳ್ಳಬಹುದು.

ಬೇವಿನ ಎಣ್ಣೆ : ನಿಮ್ಮ ಮುಖದಲ್ಲಿ ಮೊಡವೆಗಳು ಮೂಡುತ್ತಿದ್ದಲ್ಲಿ ಹೊಕ್ಕಳಿಗೆ ಬೇವಿನ ಎಣ್ಣೆ ಹಚ್ಚಿದರೆ ಪವಾಡಾದ್ರುಶದಂತೆ ಮೊಡವೆಗಳು ಮಾಯಾವಾಗಿ ನಿಮ್ಮ ಮುಖದ ಲಕ್ಷಣ ಹಿಂತಿರುಗುತ್ತದೆ.

ತುಪ್ಪ: ನಯವಾದ ಕೋಮಲವಾದ ಚರ್ಮವನ್ನು ನಿಮ್ಮದಾಗಿಸಿಕೊಳ್ಳಲು ಹೊಕ್ಕಳಿಗೆ ತುಪ್ಪ ಹಚ್ಚಿ ಸಾಕು, ತುಪ್ಪದಂತೆಯೇ ನಯವಾದ ಕೋಮಲವಾದ ಚರ್ಮ ನೀವು ಪಡೆಯಬಹುದುದು.

ಬಾದಾಮಿ ಎಣ್ಣೆ: ನಿಮ್ಮ ಹೊಕ್ಕಳಿಗೆ ಬಾದಾಮಿ ಎಣ್ಣೆ ಹಚ್ಚಿ ಕೆಲದಿನಗಳು ಇದನ್ನು ಅಬ್ಯಾಸ ಮಾಡಿ ನೋಡಿ ನಿಮ್ಮ ಮುಖ ಪಳ ಪಳನೆ ಹೊಳಿಯುತ್ತಿರುತ್ತದೆ.

ಸಾಸಿವೆ ಎಣ್ಣೆ: ನಿಮಗೆ ಆಗಾಗ ತುಟಿ ಒಡೆಯುವ ಸಮಸ್ಯೆ ಕಾಣುತ್ತಿದ್ದರೆ ಯಾವುದೇ ರೀತಿಯ ಜೆಲ್ ಗಳನ್ನೂ ಹಚ್ಚದೆ, ಹೊಕ್ಕಳಿಗೆ ಸಾಸಿವೆ ಎಣ್ಣೆ ಹಚ್ಚಿ ಸಾಕು ಈ ಸಮಸ್ಯೆಯಿಂದ ಕಂಡಿತ ಪರಿಹಾರ ಸಿಗುತ್ತದೆ.

ನಿಂಬೆ ರಸ: ಹೊಕ್ಕಳಿಗೆ ನಿಂಬೆ ರಸ ಸವರಿದರೆ ಹೇರಳವಾದ ಲಾಭ ನಿಮ್ಮದಾಗುತ್ತದೆ ದೇಹ ತಂಪಾಗುವುದಲ್ಲದೆ ನಿಮ್ಮ ಮುಖದ ಕಲೆಗಳು ಕೂಡ ತಟ್ಟನೆ ಮಾಯವಾಗುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *