ಬಂಜೆತನದ ನಿವಾರಣೆಗೆ ಪ್ರತಿನಿತ್ಯ ನಾಲ್ಕರಿಂದ ಐದು ಅರಳಿ ಮರದ ಕಾಯಿಗಳನ್ನು ಸೇವಿಸುತ್ತ ಬಂದರೆ ಅದ್ಭುತ ಪ್ರಯೋಜನಗಳು ದೊರೆಯುತ್ತದೆ. ಭಾರತದಲ್ಲಿ ಹೇರಳವಾಗಿ ಬೆಳೆಯುವಂತಹ ಅರಳಿ ಮರದಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇದೆ. ಈ ಒಂದು ಮರದಲ್ಲಿ ಬೀಸುವಂತಹ ಗಾಳಿಯನ್ನು ಸೇವಿಸುವುದರಿಂದ ನಮ್ಮ ಶ್ವಾಸಕೋಶ ಶುದ್ದವಾಗುತ್ತದೆ.
ಈ ಒಂದು ಗಿಡದ ಮರದಲ್ಲಿನ ಕಾಂಡ, ಎಲೆ, ಬೇರು, ಪ್ರತಿಯೊಂದರಲ್ಲೂ ಕೂಡ ಹೇರಳವಾದ ಔಷಧೀಯ ಗುಣಗಳಿವೆ. ಇದನ್ನು ಆಯುರ್ವೇದ ಪದ್ಧತಿಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಇದನ್ನು ಪ್ರಾಚೀನ ಕಾಲದಿಂದಲೂ ಅನೇಕ ರೋಗಗಳನ್ನು ಗುಣಪಡಿಸಲು ಬಳಸಲಾಗುತ್ತಿದೆ. ಇನ್ನೂ ಈ ಒಂದು ಅರಳಿ ಮರವು ಭಾರತೀಯ ಉಪಖಂಡ ಮತ್ತು ಇಂಡೋಚೈನಾ
ಮೂಲದ ಅಂಜೂರದ ಒಂದು ಜಾತಿಯಾಗಿದ್ದು, ಇದು ಅಂಜೂರ ಅಥವಾ ಹಿಪ್ಪುನೇರಳೆ ಕುಟುಂಬವಾದ ಮೊರೇಸಿಗೆ ಸೇರಿದೆ. ಇದನ್ನು ಬೋಧಿ ಮರ, ಪಿಪ್ಪಳ ಮರ, ಪೀಪಲ್ ಮರ ಅಥವಾ ಅಶ್ವತ್ಥ ಮರ ಎಂದೂ ಕರೆಯುತ್ತಾರೆ. ಬಂಜೆತನ ನಿವಾರಣೆಗಾಗಿ ಈ ಒಂದು ಮರದ ಹಣ್ಣುಗಳು ತುಂಬಾನೇ ಸಹಾಯಕ ಈ ಮರದ ಹಣ್ಣುಗಳನ್ನು ಕೆಮ್ಮು, ಪಿತ್ತಾ, ರಕ್ತ ಸಂಬಂಧಿತ, ವಾಂತಿ ಇತ್ಯಾದಿಗಳಿಗೆ ಕಾಯಿಲೆ ನಿವಾರಣೆ ಮಾಡಲು
ಬಳಸುತ್ತಾರೆ. ಈ ಹಣ್ಣಿನಲ್ಲಿ ಸ್ತ್ರೀಯರ ಫಲವತ್ತತೆಯನ್ನು ಹೆಚ್ಚಿಸುವಗ ಹಾಗೂ ಮೊಟ್ಟೆಯನ್ನು ವೃದ್ದಿಪಡಿಸುವ ಗುಣಲಕ್ಷಣವನ್ನು ಒಳಗೊಂಡಿದೆ. ಹಾಗಾಗಿ ಪ್ರತಿನಿತ್ಯ ಬೆಳಿಗ್ಗೆ ನಾಲ್ಕರಿಂದ ಐದು ಈ ಮರದ ಕಾಯಿಗಳನ್ನು 45 ದಿನಗಳ ವರೆಗೆ ಸೇವಿಸುತ್ತ ಬಂದರೆ ಒಂದು
ಬಂಜೆತನದ ಕಾಯಿಲೆಯಿಂದ ಮುಕ್ತಿಯನ್ನು ಪಡೆಯಬಹುದು. ಇದು ಮಹಿಳೆಯರಿಗೆ ಮಾತ್ರ ಉಪಯುಕ್ತವಾಗಿ ಇರದೆ ಪುರುಷರ ವೀರ್ಯವನ್ನು ಹೆಚ್ಚಿಸಲು ಕೂಡ ಸಹಾಯವಾಗುತ್ತದೆ ಹಾಗಾಗಿ ಪುರುಷರು ಕೂಡ ಈ ಒಂದು ಹಣ್ಣನ್ನು ಸೇವಿಸಬಹುದು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.