WhatsApp Group Join Now

ಕೆಲವರಿಗೆ ಹಣ ವಿರುತ್ತದೆ ಆದರೆ ಅವರ ಮಾತನ್ನು ಯಾರೂ ಕೇಳುವುದಿಲ್ಲ ಇನ್ನು ಹಣವಿಲ್ಲದಿದ್ದರೂ ಕೆಲವರಿಗೆ ಅವರ ಮಾತನ್ನು ಕೇಳುತ್ತಾರೆ. ಅವರ ಕೆಲಸ ಕೂಡ ಸಕ್ಸಸ್ ಆಗುತ್ತೆ, ಆದರೆ ಕೆಲವರಿಗೆ ಹಣ ಮಾತ್ರ ಬರ್ತಾನೆ ಇರುವುದಿಲ್ಲ. ಹಣ ಬಂದ್ರು ಕೂಡ ಅವರ ಬಳಿ ಯಾವುದಾದರೂ ಕಾರಣಗಳಿಂದ ಹಣವು ಖರ್ಚಾಗಿ ಹೋಗುತ್ತದೆ.

ಇಂತಹ ಎಲ್ಲ ಸಮಸ್ಯೆಗಳಿಂದ ನೀವು ಬಳಲುತ್ತಿದ್ದರೆ, ಒಂದು ಪರಿಹಾರವನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸಲಾಗಿದೆ. ಇದನ್ನು ನೀವು ಮನೆಯಲ್ಲಿ ಮಾಡಿಕೊಳ್ಳಬಹುದು ಪರಿಹಾರ ಮಾಡುವುದಕ್ಕೆ ಹೆಚ್ಚು ಖರ್ಚು ಕೂಡ ಆಗುವುದಿಲ್ಲ.. ಹಾಗಾದರೆ ಇದಕ್ಕೆ ಪರಿಹಾರ ಮಾಡುವುದಕ್ಕೆ ಅವಶ್ಯಕ ಇರುವ ಸಾಮಗ್ರಿಗಳು ಯಾವುವು ಎಂದು ತಿಳಿಯೋಣ. ಇದಕ್ಕೆ ಬೇಕಾಗಿರುವುದು ವೀಳ್ಯದೆಲೆ ಮತ್ತು ಪಚ್ಚ ಕರ್ಪೂರ ಈ ಎರಡೇ ಎರಡು ಸಮಗ್ರಿಗಳು ಅತ್ಯವಶ್ಯಕವಾಗಿದ್ದು. ಇದನ್ನು ಹೇಗೆ ಮಾಡಬೇಕು ಅನ್ನುವ ವಿಧಾನ ತಿಳಿಸುತ್ತೇವೆ ಮುಂದೆ ಓದಿ.

ತಪ್ಪದೇ ತಿಳಿದುಕೊಳ್ಳಿ ವೀಳ್ಯದೆಲೆ ಯಲ್ಲಿ ದೇವರುಗಳ ನೆಲೆ ಇರುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ವೀಳ್ಯದೆಲೆ ಅನ್ನು ನಮ್ಮ ಹಿಂದು ಸಂಪ್ರದಾಯದಲ್ಲಿ ಪೂಜೆ, ಹೋಮ, ಹವನಗಳಲ್ಲಿ ಬಳಸಲಾಗುತ್ತದೆ. ಈ ತಂತ್ರವನ್ನು ಹೇಗೆ ಮಾಡಬಹುದು ಎಂಬ ವಿಧಾನ ತಿಳಿದುಕೊಂಡರೆ. ನಿಮ್ಮ ಸಮಸ್ಯೆಗಳು ದೂರವಾಗಿ ನೀವು ಅಂದುಕೊಂಡಿದ್ದು ಸಾಧಿಸಬಹುದು ಎಂಬುದನ್ನು ಗಮನಿಸಿ, ಈ ತಂತ್ರವನ್ನು ಮಾಡುವ ವಿಧಾನ ಮೊದಲಿಗೆ ಒಂದು ಕಾಗದದ ತುಂಡನ್ನು ತೆಗೆದುಕೊಳ್ಳಿ ಈ ಕಾಗದದ ತುಂಡಿನ ಮೇಲೆ ವೀಳ್ಯದೆಲೆ ಮತ್ತು ಪಚ್ಚ ಕರ್ಪೂರವನ್ನು ಇಟ್ಟು ಪಟ್ಟಣ ಕಟ್ಟಬೇಕು..

ಈ ರೀತಿ ಪಟ್ಟಣ ಕಟ್ಟಿದ ನಂತರ ನಿಮ್ಮ ಬಯಕೆಗಳು ನಿಮ್ಮ ಕಷ್ಟಗಳು ಎಲ್ಲವನ್ನು ಕೂಡ ದೇವರ ಮುಂದೆ ಈ ಪಟ್ಟಣವನ್ನು ಇಟ್ಟು ಹೇಳಿಕೊಳ್ಳಬೇಕು. ನಂತರ ಹುಡುಗರಾದರೆ ಅವರ ಪರ್ಸ್ ನಲ್ಲಿ ಇಟ್ಟಿಕ್ಕೊಳ್ಳಿ ಹುಡುಗಿಯರಾದರೆ ಅವರ ಬ್ಯಾಗ್ನಲ್ಲಿ ಇಟ್ಟುಕೊಳ್ಳಬೇಕು. ಈ ಪರಿಹಾರವನ್ನು ನೀವು ಮನೆಯಲ್ಲಿ ಮಾಡುವುದರಿಂದ ನಿಮ್ಮ ಬಳಿ ಜನಾಕರ್ಷಣೆ ಆಗುವುದರ ಜೊತೆಗೆ ನೀವು ಅಂದುಕೊಂಡಿದ್ದನ್ನು ಸಾಧಿಸಬಹುದು ಖರ್ಚುವೆಚ್ಚಗಳು ಕೂಡ ಕಡಿಮೆಯಾಗುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

WhatsApp Group Join Now

Leave a Reply

Your email address will not be published. Required fields are marked *