WhatsApp Group Join Now

ಇಂದಿನ ಕಾಲದಲ್ಲಿ ಕೈ ಕಾಲುಗಳಿಂದ ಕಪ್ಪು ದಾರ ಹಾಕಿಕೊಳ್ಳೋದು ಸ್ಟೈಲ್ ಆಗಿ ಬಿಟ್ಟಿದೆ. ಹಿರಿಯರು ಕಪ್ಪು ಧಾರ ಧರಿಸಬಾರದು ಅಂತಾ ಹೇಳಿದ್ರೂ ಕೇಳದೇ ಶೋಕಿಗಾಗಿ ಕಪ್ಪು ದಾರ ಕಟ್ಟಿಕೊಂಡು ಪಡಬಾರದ ಪಾಡಪ ಪಡುತ್ತಾರೆ. ಆದ್ರೆ ಕಪ್ಪು ದಾರ ಧರಿಸೋಕ್ಕು ಮುನ್ನ ಅದು ನಮ್ಮ ರಾಶಿಗೆ ತಕ್ಕದ್ದಾ ಅಂತಾ ತಿಳಿದುಕೊಳ್ಳುವುದು ಉತ್ತಮ. ಇಲ್ಲದಿದ್ದರೆ, ಎಡವಟ್ಟು ಸಂಭವಿಸುವುದು ಖಚಿತ.

ಮೊದಲನೇಯದಾಗಿ ಮೇಷ ರಾಶಿ, ಮೇಷ ರಾಶಿಯವರು ಕಪ್ಪು ದಾರ ಕಟ್ಟಿಕೊಳ್ಳುವುದರಿಂದ ಅಭಿವೃದ್ಧಿ ಹೊಂದುವುದಿಲ್ಲ. ನಕಾರಾತ್ಮಕ ಶಕ್ತಿಗಳ ಪ್ರಭಾವ ನಿಮ್ಮ ಜೀವನದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ.ಎರಡನೇಯದಾಗಿ ಕರ್ಕ ರಾಶಿ, ಕರ್ಕ ರಾಶಿಯವರು ಕಪ್ಪು ರಾಶಿ ಧರಿಸುವುದರಿಂದ ಸಿಟ್ಟು ಹೆಚ್ಚಾಗುತ್ತದೆ. ಈ ಸಿಟ್ಟಿನಿಂದಲೇ ನೀವು ನಿಮ್ಮ ,ಸ್ನೇಹಿತರ ಜೊತೆ, ಸಂಬಂಧಿಕರ ಜೊತೆ, ಸಹೋದ್ಯೋಗಿಗಳ ಜೊತೆ ಜಗಳವಾಡುತ್ತೀರಿ. ಮತ್ತು ಸ್ನೇಹವನ್ನ ಕಳೆದುಕೊಳ್ಳುತ್ತೀರಿ.

ಮೂರನೇಯದಾಗಿ ವೃಶ್ಚಿಕ ರಾಶಿ, ವೃಶ್ಚಿಕ ರಾಶಿಯವರು ಕಪ್ಪು ದಾರ ಧರಿಸುವುದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ವೃತ್ತಿರಂಗದಲ್ಲಿ ಅಭಿವೃದ್ಧಿ ಇರುವುದಿಲ್ಲ. ಮನೆಯಲ್ಲಿ ಸದಾ ಜಗಳ ಅಥವಾ ಕಲಹವಾಗುತ್ತಿರುತ್ತದೆ. ಆದ್ದರಿಂದ ಈ ಮೂರು ರಾಶಿಯವರು ಕಪ್ಪು ದಾರ ಧರಿಸಬೇಡಿ. ಬದಲಾಗಿ ಕೆಂಪು ದಾರವನ್ನ ಧರಿಸಬಹುದು. ಇನ್ನು ಈ ರಾಶಿಯವರನ್ನ ಬಿಟ್ಟು ಬೇರೆ ರಾಶಿಯವರು ಕಪ್ಪು ದಾರ ಧರಿಸಬಹುದು ಅಂತೇನಿಲ್ಲ. ನಿಮ್ಮ ರಾಶಿಗೆ ಅನುಕೂಲವಾಗುವಂತಿದ್ದರೆ, ನಿಮಗೆ ಅದರಿಂದ ನಷ್ಟವಿಲ್ಲದಿದ್ದರೆ ಕಪ್ಪು ದಾರ ಧರಿಸಬಹುದು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

WhatsApp Group Join Now

Leave a Reply

Your email address will not be published. Required fields are marked *