ನಮಸ್ತೆ ಪ್ರಿಯ ಓದುಗರೇ, ಚಾಣಕ್ಯ ನೀತಿಯು ಆಚಾರ್ಯ ಚನಕ್ಯರಿಂದ ರಚಿಸಲಾದ ಒಂದು ನೀತಿ ಗ್ರಂಥ ಆಗಿದೆ. ಇದರಲ್ಲಿ ಜೀವನವನ್ನು ಸುಖಮಯವಾಗಿ ಮತ್ತು ಸಭಲವನ್ನಾಗಿಸಲು ತುಂಬಾನೇ ಉಪಯೋಗಕಾರಿ ವಿಷಯಗಳನ್ನು ತಿಳಿಸಿ ಕೊಟ್ಟಿದ್ದಾರೆ. ಇವತ್ತಿನ ಲೇಖನದಲ್ಲಿ ಜ್ಯೋತಿಷ್ಯ ಶಾಸ್ತ್ರದ ತುಂಬಾನೇ ಮುಖ್ಯವಾದ ಮತ್ತು ಅಮೂಲ್ಯವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಸ್ನೇಹಿತರೆ. ನಿಮಗೆ ಸಂಪೂರ್ಣ ಲಾಭ ಸಿಗಬೇಕು ಎಂದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಈ ರೀತಿ ಒಂದು ಮಾಹಿತಿ ಇದೆ. ಈ ಐದು ಅಕ್ಷರಗಳಲ್ಲಿ ಯಾವುದಾದರೂ ಒಂದು ಅಕ್ಷರದಲ್ಲಿರುವ ವ್ಯಕ್ತಿಯು ಜನ್ಮದಿಂದಲೇ ರಾಜರಾಗಿರುತ್ತರೆ. ಈ ಅಕ್ಷರಗಳಲ್ಲಿ ನಿಮ್ಮ ಹೆಸರೂ ಇರಬಹುದು ಹಾಗಾಗಿ ಈ ಲೇಖನವನ್ನು ಅಂತ್ಯದ ವರೆಗೆ ಓದಿ. ಯಾವಾಗ ಒಬ್ಬ ವ್ಯಕ್ತಿಯ ಜನನ ಆಗುತ್ತದೆಯೋ ಆಗ ಜನ್ಮದಿಂದಲೇ ಅವರಿಗೆ ನಾಮಕರಣ ಮಾಡ್ತಾರೆ. ಯಾವ ಹೆಸರನ್ನು ಜನ್ಮದ ಸಮಯದಲ್ಲಿ ಇಟ್ಟಿರುತ್ತಾರೆ ಅದೇ ಹೆಸರಿನಿಂದ ಜಗತ್ತು ಅವರನ್ನು ಗುರುತಿಸಲು , ಕರೆಯಲು ಶುರು ಮಾಡುತ್ತದೆ. ನೀವೆಲ್ಲ ಈ ಮಾತನ್ನು ಕೇಳಿರಬಹುದು ಹೆಸರಿನಲ್ಲಿ ಏನಿದೆ? ಏನು ಬೇಕಾದರೂ ಕರೆಯಬಹುದು ಎಂದು ಕೆಲವರು ಹೇಳ್ತಾ ಇರ್ತಾರೆ. ಆದ್ರೆ ಈ ಮಾತು ತಪ್ಪು, ಇಲ್ಲಿ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ತುಂಬಾನೇ ವಿಷಯಗಳು ಇರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ನಿಮ್ಮ ಹೆಸರಿನ ಮೊದಲ ಅಕ್ಷರವೂ ನಿಮ್ಮ ಜೀವನದ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ.

ಹೆಸರಿನ ಮೊದಲ ಅಕ್ಷರದಿಂದ ನಮಗೆ ಹಲವಾರು ರೀತಿಯ ಮಾಹಿತಿಗಳು ಕೂಡ ಸಿಗುತ್ತವೆ. ಯಾವಾಗ ವ್ಯಕ್ತಿಯೂ ಪ್ರಾರಂಭದಲ್ಲಿ ವಿದ್ಯಾಭ್ಯಾಸವನ್ನು ಮಾಡಲು ಹೋಗ್ತಾರೆ, ಎಲ್ಲಕ್ಕಿಂತ ಮೊದಲು ಅವರಿಗೆ ಹೆಸರನ್ನೇ ಕೇಳ್ತಾರೆ. ಈ ಒಂದು ವಿಷ್ಯ ನಿಮ್ಮೆಲ್ಲರಿಗೂ ಗೊತ್ತಿರಬಹುದು. ಆದರಿಲ್ಲಿ ಕೆಲವೊಂದು ಜನರು ಯಾವ ರೀತಿ ಇರ್ತಾರೆ ಅಂದ್ರೆ ರಾಜರಾಗಿಯೇ ಜಾನ್ಮ  ಹೆತ್ತಿರುತ್ತಾರೆ. ಇವತ್ತಿನ ಈ ಲೇಖನದಲ್ಲಿ ಇಂತಹ ಐದು ಹೆಸರಿನ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಇವರು ಯಾವತ್ತಿಗೂ ಶ್ರೀಮಂತ ಆಗುವ ಕನಸು ಕಾಣ್ತ ಇರ್ತಾರೆ. ಜೊತೆಗೆ ತಮ್ಮ ಕನಸುಗಳನ್ನು ಪೂರ್ತಿ ಕೂಡ ಮಾಡಿಕೊಳ್ಳುತ್ತಾರೆ. ಎಲ್ಲಕ್ಕಿಂತ ಮೊದಲು ಸಿ ಹೆಸರಿನ ವ್ಯಕ್ತಿಗಳು, ಇಲ್ಲಿ ಯಾವ ವ್ಯಕ್ತಿಯ ಹೆಸರು ‘ಸಿ’ ಇಂದ ಪ್ರಾರಂಭ ಆಗುತ್ತದೆಯೋ ಈ ಹೆಸರಿನ ವ್ಯಕ್ತಿಗಳು ಹೆಚ್ಚಾಗಿ ವ್ಯಾಪಾರದ ಬಗ್ಗೆ ಯೋಚನೆ ಮಾಡ್ತಾ ಇರ್ತಾರೆ. ಈ ಹೆಸರಿನ ವ್ಯಕ್ತಿಗಳು ಇನ್ನೊಬ್ಬರ ಬಳಿ ಕೆಲಸ ಮಾಡಲು ಇಷ್ಟ ಪಡುವುದಿಲ್ಲ. ಇವ್ರು ತಮ್ಮ ಸ್ವಂತದ ವ್ಯಾಪಾರವನ್ನು ಪ್ರಾರಂಭ ಮಾಡುವ ಬಗ್ಗೆ ಯೋಚನೆ ಮಾಡ್ತಾ ಇರ್ತಾರೆ. ಇವರ ಇದೆ ಒಂದು ಯೋಚನೆಯ ಕಾರಣದಿಂದ ಇವ್ರು ನೌಕರಿ ಮಾಡೋದಿಲ್ಲ. ಬದಲಿಗೆ ಮಾಲೀಕ ಆಗಿರುವುದು ಇವರ ಜನ್ಮ ರಹಸ್ಯ ಆಗಿರುತ್ತೆ.

ಎರಡನೆಯದು ‘ಹೆಚ್’ ಹೆಸರಿನ ವ್ಯಕ್ತಿಗಳು. ಇವರು ಯಾವುದೋ ವ್ಯಾಪಾರ ಅಥವಾ ಹಣ ಹೂಡುವುದರ ಬಗ್ಗೆ ಯೋಚನೆ ಮಾಡ್ತಾ ಇರ್ತಾರೆ. ವ್ಯಾಪಾರದ ಕ್ಷೇತ್ರದಲ್ಲಿ ಇವರು ಹೆಚ್ಚಿನ ಹೆಸರನ್ನು ಗಳಿಸುತ್ತಾರೆ. ಇವ್ರು ಸ್ವಂತ ಬ್ಯುಸಿನೆಸ್ ಮಾಡಲು ಇಷ್ಟ ಪಡ್ತಾರೆ. ಇನ್ನೂ ಮೂರನೆಯದಾಗಿ ‘ಎಮ್’ ಹೆಸರಿನ ವ್ಯಕ್ತಿಗಳು. ಇಲ್ಲಿ ಯಾವ ವ್ಯಕ್ತಿಯ ಹೆಸರು ಏಮ್ ಅಕ್ಷರದಿಂದ ಶುರು ಆಗುತ್ತದೆಯೋ ಇವರು ತುಂಬಾನೇ ಬುದ್ಧಿವಂತರು ಹಾಗೂ ಚತುರರು ಕೂಡ ಆಗಿರುತ್ತಾರೆ. ಇವ್ರು ಯಾವುದೇ ಕೆಲಸವನ್ನು ಮಾಡಲು ತಮ್ಮ ತಲೆಯನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಜೊತೆಗೆ ಇವರು ಸಾಹಸಿಗಳು ಕೂಡ ಆಗಿರುತ್ತಾರೆ. ಇವ್ರು ತಮ್ಮನ್ನು ಯಾವ ಮಾಲೀಕರಿಗಿಂತ ಕಡಿಮೆ ಅಂತ ತಿಳಿಯೋದೀಲ್ಲ. ನಾಲ್ಕನೆಯದು ‘ಎಸ್’ ಹೆಸರಿನ ವ್ಯಕ್ತಿಗಳು. ಇವರು ಶ್ರೀಮಂತರಾಗಿಯೆ ಇವರು ಜನ್ಮ ಹೇತ್ತಿರುತ್ತರೆ. ಈ ಹೆಸರಿನ ವ್ಯಕ್ತಿಗಳು ಜನ್ಮದಿಂದಲೇ ಮಾಲೀಕರಾಗಿರುತ್ತಾರೆ ಇವರು ತಮ್ಮ ಇಡೀ ಜೀವನವನ್ನು ವ್ಯವಸಾಯದಲ್ಲಿ ಸಾಗಿಸುತ್ತಾರೆ. ಐದನೆಯದು ‘ವಿ’ ಹೆಸರಿನ ವ್ಯಕ್ತಿಗಳು. ಇವ್ರು ತುಂಬಾ ಶ್ರಮ ಪಡುವಂಥ ವ್ಯಕ್ತಿಗಳು ಹಾಗೂ ಇವರ ಬುದ್ಧಿ ಶಕ್ತಿ ತುಂಬಾ ಚೆನ್ನಾಗಿರುತ್ತದೆ. ಹೆಚ್ಚಾಗಿ ಈ ಹೆಸರಿನ ವ್ಯಕ್ತಿಗಳು ವ್ಯವಸಾಯ ಕ್ಷೇತ್ರದಲ್ಲಿ ಇರ್ತಾರೆ. ಇಂಥ ಜನರು ಶ್ರೀಮಂತರಾಗಿಯೇ ಇರ್ತಾರೆ. ಒಂದುವೇಳೆ ನಿಮ್ಮ ಅಕ್ಷರವೂ ಈ ಐದು ಅಕ್ಷರಗಳಲ್ಲಿ ಇದ್ರೆ ಖಂಡಿತ ನೀವು ಶ್ರೀಮಂತರಾಗೇ ಆಗ್ತೀರಾ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *