ತುಂಬಾ ಜನಕ್ಕೆ ಈ ಚಳಿಗಾಲದಲ್ಲಿ ಅಂತೂ ರಾತ್ರಿ ಮಲಗುವಾಗ ಸಾಕ್ಸ್ ಹಾಕಿಕೊಂಡು ಮಲಗುವಂತಹ ಅಭ್ಯಾಸ ಇರುತ್ತೆ ಅಲ್ವಾ. ಸೋ ತುಂಬಾ ಬೇಚ್ಚುಗೆ ಇರುತ್ತೆ. ಚೆನ್ನಾಗಿ ನಿದ್ದೆ ಬರುತ್ತೆ. ಅಥವಾ ತುಂಬಾ ಕಂಫರ್ಟೆಬಲ್ ಅನಿಸುತ್ತೆ. ಬೇರೆ ಬೇರೆ ರೀಸನ್ ಗಳನ್ನು ಕೊಡುತ್ತಾ ಇರುತ್ತೆ. ಈ ಕೆಲವೊಬ್ಬರು ತುಂಬಾ ಕೆಮ್ಮು ಗಳಿದ್ದಾಗ ಕೂಡ ಕಾಲಿಗೆ ಸಾಕ್ಸ್ ಹಾಕಿಕೊಂಡು ಕೂಡ ಮಲಗುತ್ತಾರೆ. ತಂಡಿ ಆಗಬಾರದು ಅಂತ ಹೇಳಿ. ಸೊ ಇತರ ಸೋಕ್ಸ್ ಹಾಕಿಕೊಂಡು ಮಲಗುವುದು ನಿಜವಾಗಲೂ ಒಳ್ಳೆಯದು ಹೌದಾ ಅಲ್ವಾ ಅನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ಹೇಳುತ್ತಾ ಹೋಗುತ್ತೇನೆ. ಇಸಾಕ್ ಹಾಕಿಕೊಳ್ಳುವುದರಿಂದ ಏನೆಲ್ಲ ಪ್ರಾಬ್ಲಮ್ ಆಗುತ್ತೆ ಅನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ. ಈ ಮಾಹಿತಿಯನ್ನು ಕೊನೆಯ ತನಕ ಓದಿ ಹಾಕಿ ನೀವಿನ್ನು ಲೈಕ್ ಮಾಡದಿದ್ದರೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ. ಸಾಕ್ ಹಾಕಿಕೊಳ್ಳುವುದರ ರೀಸನ್ ಏನೇ ಇರಬಹುದು.
ಆದರೆ ಕೆಲವೊಂದು ಸಾರಿ ಏನಾಗುತ್ತೆ. ನಮಗೆ ಸಾಕ್ ಹಾಕಿಕೊಂಡಾಗ ಕೆಲವೊಂದು ಆರೋಗ್ಯ ಸಮಸ್ಯೆಗಳು ಅಥವಾ ಕೆಲವೊಂದು ಪ್ರಾಬ್ಲಮ್ ಗಳು ಆಗುತ್ತೆ. ಸೋ ಮದಲನೆಯದು ಅಂತ ಹೇಳಿದರೆ ಏನಾದರೂ ತುಂಬಾ ಟೈಟ್ ಆಗಿರುವಂತಹ ಸಾಕ್ ಹಾಕಿಕೊಂಡು ಬಿಟ್ಟರೆ ಕಾಲಿಗೆ ಎಕ್ಸ್ ಪಕ್ಷಲ್ಲಿ ಪಾದಕ್ಕೆ ಬ್ಲಡ್ ಸರಕು ಲೇಟ್ ಆಗೋದು ತುಂಬಾನೇ ಕಷ್ಟ ಆಗುತ್ತೆ. ನಾವು ಮಲಗಿಕೊಂಡಾಗ ನಾವು ಬೇರೆ ಯಾವುದೇ ಆಕ್ಟಿವಿಟೀಸ್ ಇರುವುದಿಲ್ಲ. ಬ್ಲಡ್ ಸರ್ಕ್ಯುಲೇಶನ್ ಕರೆಕ್ಟಾಗಿ ಆಗುತ್ತಾ ಇರಬೇಕು. ತುಂಬಾ ಟೈಟ್ ಆಗಿರುವಂತಹ ಸಾಕ್ ಹಾಕಿಕೊಂಡ ಗ ತುಂಬಾನೇ ಪ್ರಾಬ್ಲಮ್ ಆಗುತ್ತೆ. ಇದರಿಂದಾಗಿ ಕಾಲು ಓದಿಕೊಳ್ಳುವುದು ಕಾಲು ನೋವು ಆಗುವುದು ಅಥವಾ ಬೇರೆ-ಬೇರೆ ರೀತಿಯ ಸಮಸ್ಯೆಗಳು ಕಾಲಿಗೆ ಸಂಬಂಧಪಟ್ಟಿದ್ದು ಸ್ಟಾರ್ಟ್ ಆಗಬಹುದು. ಇನ್ನು ಸೆಕೆಂಡ್ ವನ್ ಅಂತ ಹೇಳಿದ್ದರೆ ಕೆಲವೊಂದು ಸರಿ ಏನಾಗುತ್ತೆ. ಅಲ್ಲಿ ನಾವು ಮಲಗಿಕೊಂಡಾಗ ಸಾಕ್ ಹಾಕಿಕೊಂಡಾಗ ಸ್ವಲ್ಪ ಸ್ವಿಫ್ಟ್ ಆದಂಗೆ ಆಗಬಹುದು.
ಅಥವಾ ನಾವು ಕಾರ್ಟೂನ್ ಬಿಟ್ಟು ಬೇರೆ ತರಹ ಸಾಕು ಏನಾದರೂ ಹಾಕಿಕೊಂಡಿದ್ದಾರೆ ಸಾಕ್ಸ್ ಕ್ಲೀನ್ ಇಲ್ಲ ಎಲ್ಲಾ ಆದರೆ ಸ್ಕಿನ್ನಿ ಇನ್ಸ್ಪೆಕ್ಷನ್ ಆಗುವ ಚಾನ್ಸಸ್ ತುಂಬಾ ಜಾಸ್ತಿ ಇರುತ್ತೆ. ಏನಾದರೂ ಅಲರ್ಜಿ ತರ ಆಗುವುದು ತುರಿಕೆ ಸ್ಟಾರ್ಟ್ ಆಗುವುದು ಕಜ್ಜಿ ಆಗುವ ಸ್ಟಾರ್ಟ್ ಆಗೋದು ಹೀಗೆ ಪ್ರಾಬ್ಲಂಸ್ ಕೂಡ ಆಗಬಹುದು ನಾವು ಸಾಕ್ ಹಾಕಿಕೊಂಡು ಮಲಗುವುದರಿಂದ ಇನ್ನೊಂದು ಪಾಯಿಂಟ್ ಅಂತ ಹೇಳಿದ್ದಾರೆ ಮಲಗಿಕೊಂಡಾಗ ಸಾಕ್ ಹಾಕಿಕೊಂಡರೆ ತುಂಬಾನೇ ಬೇಚ್ಚುಗೆ ಆಗುತ್ತೆ ಹೌದು. ನಿದ್ದೆ ಚೆನ್ನಾಗಿ ಬರಬೇಕು ಅಂತ ಹೇಳಿ.