ಸ್ನೇಹಿತರೆ ಒಂದು ವೇಳೆ ನೀವು ನಿಮ್ಮ ಜೀವನದಲ್ಲಿ ಹೊಸದಾಗಿ ಏನಾದರೂ ಕಲಿಯಲು ಇಷ್ಟಪಡುವುದಾದರೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ. ಒಂದು ಮಾಹಿತಿಯ ಪ್ರಕಾರ ತಾಯಿ ಸೀತಾಮಾತೆಯ ಕಾರಣದಿಂದಾಗಿ ಈ ಹಣ್ಣಿನ ಹೆಸರು ಸೀತಾಫಲ ಅಂತ ಇದೆ. ಕೆಲವು ಸ್ಥಳಗಳಲ್ಲಿ ಜನರು ಇದನ್ನು ಬೇರೆ ಹೆಸರಿನಿಂದಲೂ ಕರೆಯುತ್ತಾರೆ. ಸ್ನೇಹಿತರೆ ಈ ಸಸ್ಯದಲ್ಲಿ ಅಥವಾ ವೃಕ್ಷದಲ್ಲಿ ತಾಯಿ ಸೀತಾಮಾತೆಯ ಗುಣಗಳಿದ್ದು ಇಲ್ಲಿಯತನಕ ಮಂಗಗಳು ಈ ಸಸ್ಯದ ಹಣ್ಣನ್ನು ತಿನ್ನುವುದಿಲ್ಲ. ಮತ್ತು ಈ ಸತ್ಯದ ಮೇಲೆ ಹತ್ತಿ ಕೂರುವುದಿಲ್ಲ. ವನಸ್ಪತಿ ಶಾಸ್ತ್ರಗಳ ಆಧಾರದ ಮೇಲೆ ಇರುವಂತಹ ಮಾಹಿತಿಯ ಪ್ರಕಾರ ಯಾವಾಗ ಬ್ರಹ್ಮದೇವರು ವೃಕ್ಷವನ್ನು ನಿರ್ಮಿಸುತ್ತಿದ್ದರು ಆಗ ತಾಯಿ ಸೀತಾಮಾತೆಯ ಎಲ್ಲಾ ರೀತಿಯ ಶಕ್ತಿಗಳನ್ನು ಇದರಲ್ಲಿ ಅವರು ಇಟ್ಟಿದ್ದರು. ಈ ವೃಕ್ಷವು ನಿಮ್ಮ ತೊಂದರೆಗಳಾಗಲೀ ದುಃಖ ಗಳಾಗಲಿ ರೋಗಗಳ ಗಲಿ ಅಂದರೆ ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರ ಮಾಡುವಂತಹ ಗುಣವನ್ನು ಇದು ಹೊಂದಿದೆ. ಸ್ನೇಹಿತರೆ ತಾಯಿ ಸೀತಾಮಾತೆಯ ತಾಯಿ ಲಕ್ಷ್ಮೀದೇವಿಯ ಸ್ವರೂಪ ಆಗಿದ್ದಾರೆ.

 

ಹಾಗಾಗಿ ವೃಕ್ಷದಲ್ಲಿ ನೀವು ಧನ ಸಂಪತ್ತಿನ ಬೇಡಿಕೆಯನ್ನು ನೀಡಬಹುದಾಗಿದೆ. ಸ್ನೇಹಿತರೆ ಈ ಮಾಹಿತಿ ತುಂಬಾನೇ ಚಿಕ್ಕದಾಗಿದೆ. ಹಾಗಾಗಿ ನಿಮ್ಮ ಲಾಭಕ್ಕೋಸ್ಕರ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿರಿ. ಯಾಕೆಂದರೆ ಯಾರು ಈ ಮಾಹಿತಿಯನ್ನು ಅರ್ಧ ಬರ್ದ ಓದಿ ಬಿಟ್ಟು ಹೋಗುತ್ತಾರೆ ಅವರಿಗೆ ನಷ್ಟವಾಗುತ್ತದೆ. ಇಲ್ಲಿ ನಾವು ವೃಕ್ಷಕ್ಕೆ ಸಂಬಂಧಿಸಿದ ಯಾವ ರೀತಿಯ ಮಾಹಿತಿಯನ್ನು ತಿಳಿಸುತ್ತಿದ್ದೇವೆ ಈ ಮಾಹಿತಿಯಿಂದ ನಿಮ್ಮ ಕಷ್ಟಗಳಾಗಲೀ ತೊಂದರೆಗಳಾಗಲೀ ರೋಗಗಳು ಎಲ್ಲಾ ದೂರವಾಗುತ್ತದೆ. ಒಂದು ವೇಳೆ ಇದೇ ರೀತಿಯ ಒಳ್ಳೆ ಮಾಹಿತಿಯನ್ನು ಕಲಿಯಲು ನಿಮಗೆಲ್ಲರಿಗೂ ಇಷ್ಟವಿದ್ದರೆ ನಮ್ಮ ಮಾಹಿತಿಗೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ. ಸ್ನೇಹಿತರೆ ಈ ಹಣ್ಣನ್ನು ನೀವು ಯಾವ ಹೆಸರಿಂದ ಕರೆಯುತ್ತೀರಾ ಅನ್ನುವುದನ್ನು ಕಾಮೆಂಟ್ನಲ್ಲಿ ನಮಗೆ ತಪ್ಪದೆ ಬರೆದು ತಿಳಿಸಿ.

 

ವೀಕ್ಷಕರೆ ಒಂದು ಮಾಹಿತಿಯ ಪ್ರಕಾರ ಒಂದು ವೇಳೆ ಸೀತಾಫಲದ ಸಸ್ಯ ಏನಾದರೂ ಸ್ವತಃ ತಾನಾಗಿ ಎಲ್ಲಾದರೂ ಹುಟ್ಟಿ ಹುಟ್ಟಿಕೊಂಡಿದ್ದಾರೆ ಒಂದು ವೇಳೆ ಇದೇನಾದರೂ 10 ವರ್ಷದ ಹಳೆಯ ವೃಕ್ಷ ಆಗಿದ್ದರೆ ಈ ವೃಕ್ಷದ ಕೆಳಗಡೆ ಅಡಗಿರುವ ನಿಧಿಗಳು ಇರುವ ಸಾಧ್ಯತೆ ಕೂಡ ಸಿಗುತ್ತದೆ. ಅಂದರೆ ವೃಕ್ಷದ ಬೇರಿನ ಕೆಳಗಡೆ ಇರುವ ಸಾಧ್ಯತೆ ಇರುತ್ತದೆ. ಸ್ನೇಹಿತರೆ ಒಂದು ಮಾಹಿತಿಯ ಪ್ರಕಾರ ಒಂದು ವೇಳೆ ನೀವೇನಾದರೂ ತಾಯಿ ಲಕ್ಷ್ಮಿದೇವಿಗೆ ನಿರಂತರವಾಗಿ ಐದು ಶುಕ್ರವಾರ ಹಸಿ ಹಣ್ಣು ವಾಗಲಿ ಅಥವಾ ಕಾಯಿ ಆಗಲಿ ನಿರಂತರವಾಗಿ ಐದು ಶುಕ್ರವಾರ ತಾಯಿ ಲಕ್ಷ್ಮೀದೇವಿ ಗೆ ಏನಾದರೂ ಅರ್ಪಿಸಿದರೆ ತಾಯಿ ಲಕ್ಷ್ಮೀದೇವಿ ನಿಮಗೆ ಬೇಗನೆ ಒಲಿಯುತ್ತಾರೆ. ಯಾಕೆಂದರೆ ಸ್ನೇಹಿತರೆ ಈ ಹಣ್ಣು ತಾಯಿ ಸೀತಾಮಾತೆಯ ಸ್ವರೂಪ ಆಗಿರುತ್ತದೆ.

Leave a Reply

Your email address will not be published. Required fields are marked *