ನಾವು ಪ್ರತಿದಿನ ಅಡುಗೆಮನೆಯಲ್ಲಿ ಬಳಸುವಂತಹ ಕೆಲವೊಂದು ಆಹಾರ ಸಾಮಗ್ರಿಗಳು ನಮ್ಮ ದೇಹಕ್ಕೆ ತುಂಬಾನೆ ಒಳ್ಳೆಯದು ಆರೋಗ್ಯದ ದೃಷ್ಟಿಯಿಂದ ಕೆಲವೊಂದು ಮನೆಮದ್ದುಗಳನ್ನು ನಾವು ಯೂಸ್ ಮಾಡಬಹುದು. ಅದರಲ್ಲಿ ಕೆಲವೊಂದು ಇಂಪಾರ್ಟೆಂಟ್ ಅಂತ ಹೇಳಿದರೆ ಕೆಲವೊಂದು ಮಸಾಲೆ ಪದಾರ್ಥಗಳು ಅಥವಾ ಯಾವುದೇ ರೀತಿಯ ತರಕಾರಿ ಹಣ್ಣು ಎಲ್ಲವೂ ಕೂಡ ಇರಬಹುದು. ಇವತ್ತಿನ ಮಾಹಿತಿಯಲ್ಲಿ ನಾನು ಅಂತಹದೇ ಒಂದು ಬೆಸ್ಟ್ ಕಾಂಬಿನೇಷನ್ ಬಗ್ಗೆ ಹೇಳುತ್ತಿದ್ದೇನೆ. ಬೆಲ್ಲ ಮತ್ತು ಕಾಳು ಮೆಣಸು. ಬೆಲ್ಲ ಮತ್ತು ಕಾಳುಮೆಣಸನ್ನು ಕಾಂಬಿನೇಷನ್ ನಮ್ಮ ದೇಹದಲ್ಲಿ ಏನು ಮಾಡುತ್ತಿದೆ ಏನು ಜಾದು ಬರುತ್ತೆ ಯಾವ ಆರೋಗ್ಯ ಸಮಸ್ಯೆಗಳನ್ನು ಹೇಗೆ ದೂರ ಇರಬಹುದು ಅನ್ನುವುದನ್ನು ಹೇಳುತ್ತಾ ಇದ್ದೀನಿ. ಈ ಮಾಹಿತಿಯನ್ನು ಮಿಸ್ ಮಾಡದೆ ಕೊನೆಯ ಒದಿ ಹಾಗೂ ನೀವು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಬೆಲ್ಲದಲ್ಲಿ ನಮಗೆ ಬೇರೆ ಬೇರೆ ರೀತಿಯ ಪೋಷಕಾಂಶಗಳು ಎಲ್ಲವೂ ಕೂಡ ಸಿಗುತ್ತೆ.

 

ಖನಿಜಾಂಶಗಳು ಸಿಗುತ್ತೆ ಹಾಗೇನೆ ರಕ್ತ ಹೆಚ್ಚು ಮಾಡುವಂತಹ ಅಂಶ ಇರುತ್ತೆ ಇದರಲ್ಲಿ. ಇದರ ಬೇರೆಬೇರೆ ಬೆನಿಫಿಟ್ ಗಳನ್ನು ನಾವು ಒಂದು ಮಾಹಿತಿಯಲ್ಲಿ ಶೇರ್ ಮಾಡಿದ್ದೆ. ನೀವಿನ್ನೂ ಆ ಮಾಹಿತಿ ಓದಿಲ್ಲ ಈಗಲೇ ಓದಿ. ಹಾಗೇನೆ ಕಾಳುಮೆಣಸನ್ನು ನಾವು ಒಂದು ಬೆಸ್ಟ್ ಮನೆಮದ್ದು ಅಂತನೇ ಹೇಳಬಹುದು. ನಮ್ಮ ಬೇರೆ-ಬೇರೆ ರೀತಿ ಆರೋಗ್ಯ ಸಮಸ್ಯೆಗಳಿಗೆ ಬೇರೆಬೇರೆ ರೀತಿಯಲ್ಲಿ ನಾವು ಇದನ್ನು ಯೂಸ್ ಮಾಡಬಹುದು. ಇವಾಗ ಬೆಲ್ಲ ಮತ್ತು ಕಾಳು ಮೆಣಸು ಎರಡನ್ನು ಜೊತೆಯಾಗಿ ಯೂಸ್ ಮಾಡಿದ್ದಾಗ ನಮಗೆ ಯಾವ ರೀತಿಯಲ್ಲಿ ಹೆಲ್ಪ್ ಆಗುತ್ತೆ ಯಾವೆಲ್ಲಾ ಆರೋಗ್ಯ ಸಮಸ್ಯೆಗಳನ್ನು ದೂರವಿರುವುದಕ್ಕೆ ಹೆಲ್ಪ್ ಮಾಡುತ್ತೆ.

 

ಅನ್ನುವುದನ್ನು ನೋಡುತ್ತಾ ಹೋಗೋಣ. ಸು ಮೊದಲನೇದು ಅಂತ ಹೇಳಿದರೆ ನಾರ್ಮಲ್ ಆಗಿ ಕಾಡುವಂತ ಶೀತ ಅಥವಾ ನೆಗಡಿ ಕೆಮ್ಮು ಜ್ವರ ಇತರ ಸಮಸ್ಯೆಗಳಿಗೆ ಕೂಡ ಬೆಲ್ಲ ಮತ್ತು ಕಾಳು ಮೆಣಸು ಒಂದು ಬೆಸ್ಟ್ ಮನೆಮದ್ದು ಅಂತ ಹೇಳಬಹುದು. ಒಂದು ಸ್ವಲ್ಪ ಬೆಲ್ಲದ ಜೊತೆ 1 ಪಿಂಚ್ ಆಗುವಷ್ಟು ಕಾಳುಮೆಣಸನ್ನು ಹಾಕಿ ತಿಂದರೂ ಕೂಡ ನಮಗೆ ನಾರ್ಮಲ್ ಆಗಿ ಕಾಡುವಂತಹ ಶೀತ ಜ್ವರ ಇದರಿಂದ ಎಲ್ಲಾ ನಾವು ದೂರ ಇರಬಹುದು. ನಮ್ಮ ದೇಹದಲ್ಲಿ ಮಿನಿಟಿ ಜಾಸ್ತಿ ಮಾಡಿಕೊಳ್ಳುವುದಕ್ಕೆ ಕೂಡ ಇದು ಹೆಲ್ಪ್ ಆಗುತ್ತೆ. ಇನ್ನು ನೆಕ್ಸ್ಟ್ ಅಂತ ಹೇಳಿದರೆ ಕೀಲುನೋವು ನಾರ್ಮಲ್ ಆಗಿ ಎಚ್ ಆದಮೇಲೆ ಅಂತ ಅಲ್ಲ ಯಾವಾಗಲೂ ಕೂಡ ಕೆಲವೊಬ್ಬರಿಗೆ ಕಾಲುಗಳ ಗಂಟಲಲ್ಲಿ ನೋವು.

Leave a Reply

Your email address will not be published. Required fields are marked *