ನಮಸ್ಕಾರ ವೀಕ್ಷಕರೆ ಪ್ರತಿಯೊಂದು ಕನಸುಗಳು ಸಹ ನೀವು ಒಂದು ರೀತಿಯ ಮುನ್ಸೂಚನೆಯನ್ನು ನೀಡುತ್ತೆ. ನಿಮಗೂ ಸಹ ಈ ರೀತಿಯ ಕನಸುಗಳು ಬೀಳುತ್ತಿದ್ದಾಗ ಇದರ ಅರ್ಥಗಳನ್ನು ತಪ್ಪದೆ ತಿಳಿದುಕೊಳ್ಳಿ. ನೀವು ಎತ್ತರದ ಸ್ಥಳದಿಂದ ಬೆಳೆದಿದ್ದೀರಾ. ಅಥವಾ ಬೆಟ್ಟದ ಮೇಲಿಂದ ಬೀಳುತ್ತಿದ್ದ. ನಿಮಗೆ ನಿಮ್ಮ ಜೀವನದಲ್ಲಿ ಕಂಟ್ರೋಲ್ ಇಲ್ಲ ಅಂತ ಅರ್ಥ. ಆದಷ್ಟು ಬೇಗ ನಿಮ್ಮ ಜೀವನವನ್ನು ನಿಮ್ಮ ಕಂಟ್ರೋಲ್ ಗೆ ಇಟ್ಟುಕೊಳ್ಳಿ. ಇನ್ನು ಎರಡನೆಯದಾಗಿ ನಿಮ್ಮ ಕನಸಿನಲ್ಲಿ ನೀವು ಬೆತ್ತಲೆಯಾಗಿ ನೋಡುತ್ತಿದ್ದೀರಾ ಬಟ್ಟೆ ಇಲ್ಲದೆ ಓಡಾಡುತ್ತಿದ್ದ ಅಂದರೆ ನಿಮಗೆ ಇದರ ಅರ್ಥ ನಿಮಗೆ ಭಯ ಆಗುತ್ತಿದೆ ಫೀಲಿಂಗ್ ನಿಮಗೆ ಕಾಡುತ್ತಾ ಇದೆ ಅಂತ ಅರ್ಥ. ಇನ್ನು ಕನಸಿನಲ್ಲಿ ನೀವು ಗರ್ಭಿಣಿಯಾಗಿದ್ದಾಗ ಅಂದರೆ ನಿಮಗೆ ಒಂದು ಉತ್ತಮವಾದ ಬೆಳವಣಿಗೆ ಆಗಲಿದೆ. ಈ ಬದಲಾವಣೆ ನಿಮ್ಮ ಜೀವನದಲ್ಲಿ ಬರಲಿದೆ ಅಂತ ಅರ್ಥ. ಕನಸಿನಲ್ಲಿ ನಿಮ್ಮ ಸಂಗಾತಿಗೆ ನೀವು ಮೋಸ ಮಾಡುತ್ತಿದ್ದಾರೆ ನಿಮ್ಮ ರಿಲೇಶನ್ ಶಿಪ್ ನಲ್ಲಿ ನೀವು

 

ಸುಖವಾಗಿಲ್ಲ ನಿಮಗೆ ಈ ರಿಲೇಷನ್ಶಿಪ್ ಇಂದ ಸಂತೋಷ ಸಿಗುತ್ತಿಲ್ಲ ಅಂತ ಅರ್ಥ. ಇನ್ನು ಕನಸಿನಲ್ಲಿ ಬೆಂಕಿ ಬಂತು ಅಂತ ಅಂದರೆ ನೀವು ಬಹಳಷ್ಟು ಸ್ಟ್ರಾಂಗ್ ಆಗುತ್ತೀರಾ. ನಿಮ್ಮನ್ನು ಸೋಲಿಸುವುದಕ್ಕೆ ಯಾರ ಕೈಯಲ್ಲೂ ಸಹ ಸಾಧ್ಯವಿಲ್ಲ. ನಿಮ್ಮ ಜೀವನವೇ ಬದಲಾಗಲಿದೆ ಎಂದು ಅರ್ಥ. ಇನ್ನು ಕನಸಿನಲ್ಲಿ ನೀವು ಸತ್ತಿರುವ ರೀತಿ ಕನಸು ಬೀಳುತ್ತಿದೆ ಅಂದರೆ ನಿಮ್ಮ ಜೀವನದಲ್ಲಿ ಏನೋ ಒಂದು ಮುಖ್ಯವಾದ ಘಟನೆ ನಡೆಯುತ್ತಾ ಇದೆ ಅಂತ ಅರ್ಥ. ನೀವು ಸಾಯುತ್ತಿಲ್ಲ ಬದಲಾಗಿ ನಿಮ್ಮ ಇಷ್ಟ ಪಟ್ಟವರು ಯಾರು ದೂರ ಹೋಗುತ್ತಿದ್ದಾರೆ ಅಥವಾ ನೀವು ಇಷ್ಟಪಡುವಂತಹ ವಸ್ತು ನಿಮ್ಮಿಂದ ದೂರ ಹೋಗುತ್ತಿದೆ ಎಂದು ಅರ್ಥ. ಇನ್ನು ನಿಮ್ಮ ಕನಸಿನಲ್ಲಿ ನೀರು ಬಂತು ಅಂತ ಅಂದರೆ ಇದು ನಿಮ್ಮ ಪಾಸಿಟಿವಿಟಿ ಅನ್ನು ತೋರಿಸುತ್ತಾ. ನಿಮ್ಮ ಸುತ್ತಮುತ್ತ ಏನೋ ಒಂದು ಒಳ್ಳೆಯದಾಗುತ್ತೆ ಅಂತ ಅರ್ಥ.

 

 

ಕನಸಲ್ಲಿ ದುಡ್ಡು ಬಂತು ಅಂತ ಅಂದರೆ ನಿಮಗೆ ದುಡ್ಡಿಗೆ ಅವಶ್ಯಕತೆ ಇದೆ ನೀವು ಬಹಳಷ್ಟು ಕಾನ್ಸನ್ಟ್ರೇಟ್ ಮಾಡಬೇಕು ದುಡ್ಡನ್ನು ಪಡೆಯುವುದಕ್ಕೆ ಅಂತ ಇದು ಸೂಚಿಸುತ್ತದೆ. ಇನ್ನು ಕನಸಿನಲ್ಲಿ ಯಾರು ನಿಮಗೆ ಅಟ್ಟಾಡಿಸಿಕೊಂಡು ಬರುತ್ತಿದ್ದಾರೆ ನಿಮ್ಮಿಂದ ಚೀಸ್ ಮಾಡಿಕೊಂಡು ಬರುತ್ತಿದ್ದಾರೆ ಅಂದರೆ ನಿಮಗೆ ಭಯವಾಗುತ್ತಿದೆ ನಿಮ್ಮ ಜೀವನದಲ್ಲಿ ಪ್ರತಿಯೊಂದು ತೊಂದರೆಗಳು ಸಹ ಎದುರಿಸೋಕೆ ನಿಮ್ಮ ಕೈಯಲ್ಲಿ ಸಾಧ್ಯವಾಗುತ್ತಿಲ್ಲ ಅಂತ ಇದು ಸೂಚಿಸುತ್ತದೆ. ಇದು ಇಷ್ಟು ಕನಸುಗಳನ್ನು ಬಹಳಷ್ಟು ನೆನಪಿನಲ್ಲಿ ಇಟ್ಟುಕೊಳ್ಳಿ.

Leave a Reply

Your email address will not be published. Required fields are marked *