ಹಾಯ್ ಹಲೋ ನಮಸ್ಕಾರ ಎಲ್ಲರಿಗೂ. ಪಿತ್ತದ ಸಮಸ್ಯೆ ತುಂಬಾ ಜನರಿಗೆ ಕಾಡುತ್ತಿರುತ್ತೆ. ಇವಾಗಂತೂ ಏನಾಗುತ್ತೆ ನಮ್ಮ ನಮ್ಮ ಲೈಫ್ ಸ್ಟೈಲ್ ಫುಲ್ ಸ್ಟೈಲ್ ಎಲ್ಲವೂ ತುಂಬಾನೆ ಡಿಫರೆಂಟ್ ಆಗಿರುವುದರಿಂದ ತುಂಬಾ ಜನರಿಗೆ ಕಾಡುತ್ತಿರುವ ಸಮಸ್ಯೆ. ಸೋ ಕೆಲವೊಂದು ಸಿಂಪಲ್ ಮನೆಮದ್ದು ಗಳನ್ನು ನಾವು ಮನೆಯಲ್ಲಿ ಮಾಡಿಕೊಳ್ಳಬಹುದು. ಇವತ್ತಿನ ಮಾಹಿತಿಯಲ್ಲಿ ಪಿತ್ತಕ್ಕೆ ಒಂದು ಸಿಂಪಲ್ ಆಗಿ ಏನು ಮನೆ ಮದ್ದು ಮಾಡಿಕೊಳ್ಳಬಹುದು. ಅನ್ನುವುದನ್ನು ಹೇಳುತ್ತಾ ಇದ್ದೀನಿ. ಈ ಮಾಹಿತಿಯನ್ನು ಮಿಸ್ ಮಾಡದೇ ಕೊನೆಯ ತನಕ ಓದಿ. ಹಾಗೆ ನೀವಿನ್ನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಶೇರ್ ಮಾಡಿ. ಅದರಿಂದಾಗಿ ನಾವು ಹಾಕುವಂತ ಎಲ್ಲ ಮಾಹಿತಿಗಳನ್ನು ನೀವು ಮಿಸ್ ಮಾಡದೇ ಓದಬಹುದು. ನಾರ್ಮಲ್ ಆಗಿ ನಾವು ಫುಡ್ ಅಲ್ಲಿ ನಾವು ತಿನ್ನುವಂತಹ ಆಹಾರದ ಮೇಲೆ ಕೂಡ ಡಿಪೆಂಡ್ ಆಗಿರುತ್ತದೆ. ತುಂಬಾ ಮಸಾಲೆ ಪದಾರ್ಥ ಅಥವಾ ತುಂಬಾ ಎಣ್ಣೆ ಪದಾರ್ಥ ಹಾಗೇನೆ ಊಟದ ಟೈಮಿಂಗ್ಸ್ ಚೇಂಜ್ ಆಗುವುದು
ನಿದ್ದೆ ಸರಿಯಾಗಿ ಬರದೇ ಇರುವುದು ಅಥವಾ ನಿದ್ದೆ ಕರೆಕ್ಟಾಗಿ ಮಾಡಿಲ್ಲ ಅಂದರೆ ಇದೆಲ್ಲವೂ ಕೂಡ ಪಿತ್ತದ ಸಮಸ್ಯೆ ಕಾಡುತ್ತಿರುತ್ತೆ. ನಾರ್ಮಲ್ ಆಗಿ ಹುಳಿತೇಗು ಬರುವುದೇ ಸ್ಪೆಷಲಿ ಎದ್ದ ತಕ್ಷಣ ಅಥವಾ ಕೆಲವರಿಗೆ ಬಾಯಿರುಚಿ ಇರಲ್ಲ. ಬಾಯಲ್ಲಿ ಕೂಡ ಒಂದು ತರ ಹುಲಿ ಹುಲಿ ಅಂತ ಅನಿಸುತ್ತಾ ಇರುತ್ತೆ. ಹಾಗೇನೆ ಹೊಟ್ಟೆ ಉರಿ ಎದೆ ಉರಿ ಜೊತೆಯಲ್ಲಿ ತಲೆ ಸುತ್ತುವುದು ವಾಂತಿ ಹಾಗೆ ವಾಕರಿಕೆ. ವಾಕರಿಕೆ ಬಂದಿಲ್ಲ ಅಂದರು ವಾಕರಿಕೆ ತರ ಅನಿಸುತ್ತ ಇರುವುದು.
ಇದೆಲ್ಲವೂ ನಾರ್ಮಲ್ ಆಗಿ ಪಿತ್ತದ ಲಕ್ಷಣಗಳು. ಇವಾಗ ಇದಕ್ಕೆ ಒಂದು ಸಿಂಪಲ್ ಮನೆ ಮದ್ದನ್ನು ಮಾಡೋದು ಹೇಗೆ ಅಂತ ನೋಡಿಕೊಂಡು ಬರೋಣ. ಫಸ್ಟ್ ಇಗೆ ಇದಕ್ಕೆ ಒಂದು ಚಮಚ ಆಗುವಷ್ಟು ಕೊತ್ತಂಬರಿ ಬೇಕಾಗುತ್ತದೆ ಅಥವಾ ಧನ್ಯ ಬೇಕಾಗುತ್ತೆ ಇದು ಕೂಡ ಪಿತ್ತಕ್ಕೆ ಒಂದು ಬೆಸ್ಟ್ ಮನೆಮದ್ದು ಆಕ್ಟುಲ್ಲಿ. ಇದನ್ನು ಚೆನ್ನಾಗಿ ಪೌಡರ್ ಮಾಡಿಕೊಳ್ಳಬೇಕು. ನಾನು ಆಲ್ರೆಡಿ ಪೌಡರ್ ಮಾಡಿಕೊಂಡು ಇಟ್ಟುಕೊಂಡಿರುವುದು ತಗೊಂಡಿದೀನಿ. 1 ಸ್ಪೂನ್ ಆಗುವಷ್ಟು.
ಇವಾಗ ನಾನು ಒಂದು ಪಾತ್ರೆಗೆ ಒಂದು ಲೋಟದಷ್ಟು ನೀರನ್ನು ಹಾಕುತ್ತ ಇದ್ದೀನಿ 200ml ಆಗುವಷ್ಟು ನೀರು. ಇದನ್ನು ಬಿಸಿಗೆ ಇಟ್ಟುಕೊಳ್ಳಬೇಕು. ನೀರು ಸ್ವಲ್ಪ ಬಿಸಿ ಆದ ಮೇಲೆ. ಇದಕ್ಕೆ ಒಂದು ಸ್ಪೂನ್ ಆಗುವಷ್ಟು ಕೊತ್ತಂಬರಿ ಪೌಡರ್ ಏನು ಮಾಡಿಟ್ಟುಕೊಂಡಿರುತ್ತದೆ ಅದನ್ನು ಹಾಕಿಕೊಳ್ಳಬೇಕು . 1 ಟೀಸ್ಪೂನ್ ಆಗುವಷ್ಟು. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಅದು ಕರೆಕ್ಟಾಗಿ ಕುದಿಯಬೇಕು .