ಹಾಯ್ ಹಲೋ ನಮಸ್ಕಾರ ಎಲ್ಲರಿಗೂ. ಚಿಯಾ ಸೀಡ್ಸ್ ಅಥವಾ ಚಿಯಾ ಬೀಜಗಳು ಅಂತ ಕೂಡ ಕರೆಯುತ್ತಾರೆ. ತುಂಬಾನೇ ಹೆಲ್ತ್ ಬೆನಿಫಿಟ್ಸ್ ಇರುವಂತಹ ಒಂದುರೀತಿಯ ಬೀಜಗಳು ಅಂತಾನೆ ಹೇಳಬಹುದು. ನೋಡುವುದಕ್ಕೆ ಕಾಮನ್ನಾಗಿ ಕಾಮಕಸ್ತೂರಿ ಬೀಜ ತರ ಇದ್ದರೂ ಕೂಡ ಸ್ವಲ್ಪ ಡಿಫ್ರೆಂಟ್ ಇರುತ್ತೆ. ಕೆಲವೊಂದು ಬ್ಲಾಕ್ ಕಲರ್ ಸ್ವಲ್ಪ ವೈಟಿಷ್ ಆಗಿ ಇರುತ್ತೆ ಸೋ ಚಿಯಾ ಸೀಡ್ಸ್ ಇಂದ ಹೆಲ್ತ್ ಗೆ ಏನೇನು ಬೆನಿಫಿಟ್ ಸಿಗುತ್ತೆ ಅನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ಹೇಳುತ್ತಿದ್ದೇನೆ. ಈ ಮಾಹಿತಿಯನ್ನು ಮಿಸ್ ಮಾಡದೆ ಕೊನೆಯ ತನಕ ಓದಿ. ಹಾಗೆ ನೀವು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಈ ಚಿಯಾ ಸೀಡ್ಸ್ ಅಲ್ಲಿ ನಮಗೆ ಬೇರೆ ಬೇರೆ ರೀತಿಯ ವಿಟಮಿನ್ಸ್ ಗಳು ಮಿನರಲ್ಸ್ ಗಳು ಹಾಗೆ ಬೇರೆ ಬೇರೆ ರೀತಿಯ ಪೋಷಕಾಂಶಗಳು ಸಿಗುತ್ತೆ. ಕ್ಯಾಲ್ಸಿಯಂ ಲಿಂಕ್ ಐಯಾನ್ ಹಾಗೆ ಮ್ಯಾಗ್ನಿಷಿಯಂ ಪ್ರೋಟೀನ್ ಕೂಡ ಸಿಗುತ್ತೆ ಅದೇ ರೀತಿಯಲ್ಲಿ ಫೈಬರ್ ಕಾಪರ್ ಜೊತೆಯಲ್ಲಿ ವಿಟಮಿನ್ ಈ ಕೂಡ ಸ್ವಲ್ಪ ಪ್ರಮಾಣದಲ್ಲಿ ಸಿಗುತ್ತೆ.
ಇದರಿಂದ ನಮ್ಮ ದೇಹದಲ್ಲಿ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳನ್ನು ಬರುವುದನ್ನು ನಾವು ತಡೆಯಬಹುದು. ಸೋ ಮೊದಲನೆಯದು ಅಂತ ಹೇಳಿದರೆ ಬ್ಲಡ್ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ಮಾಡುವುದಕ್ಕೆ ತುಂಬಾನೇ ಹೆಲ್ಪ್ ಆಗುತ್ತೆ. ಯಾರಿಗೆ ಬ್ಲಡ್ ಶುಗರ್ ಲೆವೆಲ್ ತುಂಬಾನೇ ಜಾಸ್ತಿ ಇರುತ್ತೆ ಅಂತಹವರು ಚಿಯಾ ಸೀಡ್ಸ್ ಅನ್ನು ಡೈಲಿ ಯೂಸ್ ಮಾಡುವುದರಿಂದ ತುಂಬಾನೇ ಬೆನಿಫಿಟ್ ಅಲ್ಲಿತ್ತು. ಇನ್ನೊಂದು ಬೆನಿಫಿಟ್ ಅಂತ ಹೇಳಿದ್ದಾರೆ ನಮ್ಮ ಮೂಲೆಗಳ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದು.
ಇದರಲ್ಲಿರುವ ಕ್ಯಾಲ್ಸಿಯಂ ಪ್ರಮಾಣ ಏನಿರುತ್ತೆ ಅದು ನಮ್ಮ ಮೂಲೆಗಳು ತುಂಬಾ ಸ್ಟ್ರಾಂಗ್ ಆಗುವುದಕ್ಕೆ ಕೂಡ ತುಂಬಾನೇ ಹೆಲ್ಪ್ ಮಾಡುತ್ತೆ. ಹಾಗೇನೆ ಇದರಲ್ಲಿ ಪ್ರೊಟೀನ್ ಕೂಡ ಜಾಸ್ತಿನೇ ಸಿಗುವುದರಿಂದ ಸಮಸ್ಯೆ ನಮಗೆ ಮೂಲೆಗಳಿಂದ ಏನಾದರೂ ಸಮಸ್ಯೆ ಬರುತ್ತಿದ್ದರೆ ಅಥವಾ ಮೂಲೆಗಳಿಗೆ ಸಂಬಂಧಪಟ್ಟ ಸಮಸ್ಯೆಗಳೇನಾದರೂ ಇದ್ದರೆ ಎಲ್ಲವನ್ನೂ ಕೂಡ ದೂರ ಮಾಡಿಕೊಳ್ಳುವುದಕ್ಕೆ ಇದು ಹೆಲ್ಪ್. ಹಾಗೇನೆ ಇನ್ನೊಂದು ಬೆನಿಫಿಟ್ ಅಂತ ಹೇಳಿದ್ದಾರೆ ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರ ಇಡುವುದಕ್ಕೆ ಈ ಚಿಯ ಸೀಡ್ಸ್ ಒಂದು ಬೆಸ್ಟ್ ಮನೆಮದ್ದು ಅಂತನೇ ಹೇಳಬಹುದು. ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಇದು ಹೆಲ್ತ್ ಮಾಡುತ್ತೆ. ಹಾಗೇನೆ ಇದು ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಏನಿರುತ್ತೆ ಅದನ್ನು ಜಾಸ್ತಿ ಮಾಡುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ದೂರ ಆಗುವುದಕ್ಕೆ ಇದು ಹೆಲ್ಪ್ ಆಗುತ್ತೆ.