ನಮಸ್ಕಾರ ವೀಕ್ಷಕರೆ ತಮಗೆಲ್ಲರಿಗೂ ಸ್ವಾಗತ. ವೀಕ್ಷಕರು ಇವತ್ತಿನ ಮಾಹಿತಿಯಲ್ಲಿ ಒಂದು ವಿಶೇಷವಾದ ಹಣ್ಣಿನ ಬಗ್ಗೆ ತಿಳಿಸಿಕೊಡುತ್ತೇನೆ. ಈ ಮಾಹಿತಿಯನ್ನು ಕೊನೆಯವರೆಗೂ ಓದಿ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಪ್ರತಿನಿತ್ಯ ಪಡೆದುಕೊಳ್ಳಲು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ವೀಕ್ಷಕರೆ ನೀವು ಮಾಹಿತಿಯಲ್ಲಿ ಗಮನಿಸುತ್ತಿರಬಹುದು ಈ ಹಣ್ಣು ನೋಡೋಕೆ ಪೇರಳೆ ಹಣ್ಣಿನ ತರ ಕಾಣುತ್ತೆ. ಆದರೆ ಇದು ಪೇರಳೆ ಹಣ್ಣು ಅಲ್ಲ. ಇದಕ್ಕೆ ಮರಸೇಬು ಅಂತ ಕರೆಯುತ್ತಾರೆ. ಇದನ್ನು ನೋಡುವುದಕ್ಕೆ ಸ್ವಲ್ಪ ಪೇರಳೆ ಹಣ್ಣು ಮತ್ತು ಸೇಬಿನ ಆಕಾರದಲ್ಲಿ ಇರುತ್ತದೆ. ಆದರೆ ಇದು ರುಚಿಯಲ್ಲಿ ಮತ್ತು ಗುಣದಲ್ಲಿ ಬೇರೆ ಬೇರೆಯಾಗಿರುತ್ತದೆ. ಪ್ರಾಚೀನಕಾಲದಿಂದಲೂ ಕೂಡ ಇದನ್ನು ಪ್ರಪಂಚದಂತೆ ಉಪಯೋಗ ಮಾಡುತ್ತಿದ್ದಾರೆ.
ಮೂಲತಃ ಈ ಹಣ್ಣು ಯೂರೋಪ್ ದೇಶದ ಆಗಿದ್ದು ಉಷ್ಣವಲಯದಲ್ಲಿ ಇರುವಂತಹ ಪ್ರದೇಶದಲ್ಲಿ ಕೂಡ ಇದನ್ನು ಬಳಿಯುತ್ತಾರೆ. ಇನ್ನು ಈ ಹಣ್ಣು ಯಾವೆಲ್ಲ ಪೌಷ್ಟಿಕಾಂಶಗಳನ್ನು ಒಳಗೊಂಡಿದೆ ಎಂದು ನೋಡುವುದಾದರೆ ಇದರಲ್ಲಿ ಉತ್ತಮವಾದ ಫೈಬರ್ ಇದೆ ಅಂದರೆ ನಾರಿನ ಅಂಶ ಇದೆ. ಹಾಗೂ ಕಾರ್ಬೋಹೈಡ್ರೇಟ್ ಇದೆ. ಕ್ಯಾಲೋರಿಯೆ ಪ್ರೋಟೀನ್ ಇದೆ. ಮತ್ತು ಕೋಪಾರ್ ಇದೆ ಪೊಟ್ಯಾಶಿಯಮ್ ಇದೆ. ಮ್ಯಾಗ್ನಿಷಿಯಂ ಇದೇ ಹಾಗೂ ವಿಟಮಿನ್ ಸಿ ವಿಟಮಿನ್ ಕೆ ಕೂಡ ಇದೆ. ಈ ಹಣ್ಣು ನೋಡುವುದಕ್ಕೆ ಸ್ವಲ್ಪ ಗಟ್ಟಿಯಾಗಿರುತ್ತದೆ. ಹಸಿರು ಬಣ್ಣದಿಂದ ಕೂಡಿರುತ್ತದೆ ಮತ್ತು. ಮೆತ್ತಗೆ ಆಗುವುದಿಲ್ಲ ಯಾಕೆಂದರೆ ಸಕ್ಕರೆ ಅಂಶ ಕೂಡ ಕಡಿಮೆ ಇರುತ್ತದೆ. ಮತ್ತೆ ಇದು ತಿನ್ನುವುದಕ್ಕೆ ಸ್ವಲ್ಪವಾದರೂ ರಾಗಿ ಕೂಡ ಇರುತ್ತದೆ.
ಇನ್ನು ಈ ಹಣ್ಣನ್ನು ಸೇಬು ಹಣ್ಣಿನಲ್ಲಿರುವ ಪೌಷ್ಟಿಕಾಂಶಗಳ ಬಗ್ಗೆ ಕಂಪೇರ್ ಮಾಡಿ ನೋಡುವುದಾದರೆ ಸೇಬುಹಣ್ಣಿನ ಗಿಂತ ಕಡಿಮೆ ಪೌಷ್ಟಿಕಾಂಶಗಳನ್ನು ಹೊಂದಿದ್ದರೂ ಕೂಡ ಇದರಲ್ಲಿ ಉತ್ತಮವಾದ ನಾರಿನಂಶ ಇದೆ. ಹಾಗಾಗಿ ಯಾರಿಗೆ ಮಲಬದ್ಧತೆಯ ಸಮಸ್ಯೆ ಇರುತ್ತದೆ ಅಂತಹವರು ಇದನ್ನು ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ. ಮತ್ತೆ ಯಾರಿಗೆ ಮೂಲವೇದಿ ಅಂತಹ ಸಮಸ್ಯೆ ಇರುತ್ತದೆಯೋ ಅಂತ ಅವರಿಗೂ ಕೂಡ ಈ ಹಣ್ಣು ತುಂಬಾನೇ ಪ್ರಯುಕ್ತ. ಯಾಕೆಂದರೆ ಮೂಲವ್ಯಾದಿ ಮತ್ತು ಮಲಬದ್ಧತೆಯಂತಹ ಸಮಸ್ಯೆಯಿದ್ದವರು ತುಂಬಾನೇ ನಾರಿನಂಶ ಇರುವಂತಹ ಆಹಾರವನ್ನು ಮತ್ತು ಹಣ್ಣನ್ನು ಹಂಪಲುಗಳನ್ನು ಸೇವನೆ ಮಾಡಬೇಕಾಗುತ್ತದೆ. ಹಾಗಾಗಿ ಅವರು ಈ ಹಣ್ಣನ್ನು ಸೇವನೆ ಮಾಡಿದರೆ ತುಂಬಾನೆ ಒಳ್ಳೆಯದು.