ಇವತ್ತಿನ ಮಾಹಿತಿಯಲ್ಲಿ ಸಣ್ಣ ಆಟದ ಮುಖಾಂತರ ನಿಮ್ಮ ಜೀವನ ಸಂಗಾತಿ ಹೆಸರಿನ ಮೊದಲಕ್ಷರ ಏನಾಗಿರುತ್ತೆ ಎಂದು ತಿಳಿಸಲಿದ್ದೇವೆ. ಹಾಗಾಗಿ ಪೆನ್ ಹಾಗೂ ಪೇಪರ್ ಹಿಡಿದುಕೊಂಡು ನಿಮಗೆ ಬಂದಿರುವ ಅಂಕಗಳನ್ನು ಬರೆದುಕೊಂಡು ಕೊನೆಗೆ ಅದನ್ನು ಕೂಡಿರಿ. ಇದರಲ್ಲಿ ಪ್ರಶ್ನೆ ಒಂದು. ನಿಮ್ಮ ಹೆಸರಿನ ಮೊದಲ ಅಕ್ಷರ ಏನು. ಇದರಲ್ಲಿ ನಿಮ್ಮ ಅಕ್ಷರವನ್ನು ಸೆಲೆಕ್ಟ್ ಮಾಡಿ. ಹಾಗೆ ನಿಮಗೆ ಬಂದಿರುವ ಅಂಕವನ್ನು ಬರೆದಿಟ್ಟುಕೊಳ್ಳಿ. ಇನ್ನು ಎರಡನೆಯ ಪ್ರಶ್ನೆ. ಇದರಲ್ಲಿ ನಿಮ್ಮ ಅಕ್ಷರದಲ್ಲಿ ಎಷ್ಟು ಅಕ್ಷರಗಳಿವೆ ಇದರಲ್ಲಿ ನಿಮ್ಮ ಅಕ್ಷರಕ್ಕೆ ಅಥವಾ ನಿಮ್ಮ ಹೆಸರಿಗೆ ಮ್ಯಾಚ್ ಆಗುವಂತಹ ಒಂದು ಪಾಯಿಂಟ್ಸ್ ಅನ್ನು ನೀವು ನೋಟ್ ಮಾಡಿಟ್ಟುಕೊಳ್ಳಿ.

 

ಇನ್ನು ಮೂರನೇ ಪ್ರಶ್ನೆ. ರೋಮ್ಯಾಂಟಿಕ್ ಕಾಮಿಡಿಸ್ ಬಗ್ಗೆ ನಿಮಗೇನನಿಸುತ್ತದೆ. ಇದರಲ್ಲಿ ಮ್ಯಾಚ್ ಆಗುವಂತಹ ಒಂದು ಅಂಕಿಗಳನ್ನು ನೀವು ಬರೆದಿಟ್ಟುಕೊಳ್ಳಿ. ಕೊನೆಗೆ ಎಲ್ಲವನ್ನೂ ಕೂಡ ನೀವು ಬರೆದಿಟ್ಟುಕೊಂಡು ಕೊನೆಗೆ ನೀವು ಅದನ್ನು ಆಡ್ ಮಾಡಬೇಕಾಗುತ್ತದೆ. ಕುಡಿಸ ಬೇಕಾಗುತ್ತದೆ. ಹಾಗಾಗಿ ಎಲ್ಲವನ್ನೂ ಕೂಡ ಬರೆದಿಟ್ಟುಕೊಳ್ಳಿ. ಅದನ್ನೆಲ್ಲ ನೆನಪಿಟ್ಟುಕೊಳ್ಳಿ. ಇನ್ನು ನಾಲ್ಕನೇ ಪ್ರಶ್ನೆ. ನಿಮ್ಮ ಹೆಸರು ಲೋಕ ಪ್ರಿಯವಾಗಿದೆ. ಇದರಲ್ಲಿ ಬಂದಿರುವ ಅಂಕೆಯನ್ನು ಕೂಡ ನೋಟ್ ಮಾಡಿಕೊಳ್ಳಿ. ಇನ್ನು ಐದನೇ ಪ್ರಶ್ನೆ. ನಿಮಗೆ ಪ್ರಾಣಿಗಳು ಇಷ್ಟವಾಗುತ್ತದೆ. ಇದರಲ್ಲಿ ಬಂದ ಅಂಕಿಗಳನ್ನು ಕೂಡ ನೀವು ನೋಟ್ ಮಾಡಿಕೊಂಡು ಇಟ್ಟುಕೊಳ್ಳಿ. ಇನ್ನು 6ನೇ ಪ್ರಶ್ನೆ ಹೀಗಿದೆ. ನಿಮಗೆ ಡ್ಯಾನ್ಸ್ ಇಷ್ಟ ಆಗುತ್ತದೆಯೇ ಇದರಲ್ಲಿ ಬಂದ ಅಂಕಿಯನ್ನು ಬರೆದಿಟ್ಟುಕೊಳ್ಳಿ. ಇನ್ನು ಪ್ರಶ್ನೆ ಏಳು.

 

ನಿಮ್ಮ ಹೃದಯ ಹೊಡೆದಂತೆ ಆಗಿದ್ದು ಯಾವಾಗ. ಯಾರಾದರೂ ಬಿಟ್ಟು ಹೋದಾಗ ಪ್ರೀತಿಯಲ್ಲಿ ಬಿದ್ದಾಗ ಬಹಳ ಕಮ್ಮಿ ತುಂಬಾ ಸಲ ಎಂದಿಗೂ ಆಗಿಲ್ಲ. ಇದರಲ್ಲಿ ಕೂಡ ನಿಮ್ಮ ಉತ್ತರಕ್ಕೆ ಮ್ಯಾಚ್ ಆಗುವಂತಹ ಒಂದು ಅಂಕಿಗಳನ್ನು ನೀವು ಬರೆದಿಟ್ಟುಕೊಳ್ಳಿ. ಇನ್ನು 8ನೇ ಪ್ರಶ್ನೆ. ನಿಮಗೆ ಎಷ್ಟು ಅಡ್ಡ ಹೆಸರುಗಳು ಇವೆ. ಒಂದು ಅಥವಾ ಎರಡು ತುಂಬಾ ಜಾಸ್ತಿ ಇದೆ ಒಂದು ಇದೆ ಇದೆ ಆದರೆ ಯಾರಿಗೂ ಗೊತ್ತಿಲ್ಲ ಯಾವುದು ಇಲ್ಲ. ಇಲ್ಲಿ ಕೂಡ ನಿಮ್ಮ ಹೆಸರಿಗೆ ಮ್ಯಾಚ್ ಆಗುವ ಪಾಯಿಂಟ್ಸ್ ಅನ್ನು ನೀವು ಬರೆದಿಟ್ಟುಕೊಳ್ಳಿ.

Leave a Reply

Your email address will not be published. Required fields are marked *