ಸ್ನೇಹಿತರೆ ಒಂದು ವೇಳೆ ನೀವು ನಿಮ್ಮ ಜೀವನದಲ್ಲಿ ಹೊಸದಾಗಿ ನಾದರೂ ಕಲಿಯಲು ಇಷ್ಟಪಡುವುದಾದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ನಾವು ಪ್ರಾಚೀನ ಜ್ಞಾನದಲ್ಲಿ ಇರುವಂತಹ ಯಾವ ರೀತಿಯ ಮಾಹಿತಿಗಳನ್ನು ತಿಳಿಸಿ ಕೊಡುತ್ತೇವೆ ಎಂದರೆ ಇವುಗಳ ಸಹಾಯದ ಮೂಲಕ ನೀವು ಸಹ ಶ್ರೀಮಂತರಾಗಬಹುದು. ಸ್ನೇಹಿತರೆ ಇವತ್ತಿನ ನಮ್ಮ ಟೋಪಿಕ್ ಯಾವ ರೀತಿ ಇದೆ ಎಂದರೆ ನೆಲದಲ್ಲಿ ಅಡಗಿರುವಂತೆ ನಿಧಿಯನ್ನು ಯಾವ ರೀತಿ ಪಡೆದುಕೊಳ್ಳುವುದು ಆಗಿದೆ. ಸ್ನೇಹಿತರೆ ಇವತ್ತಿನ e1 ಮಾಹಿತಿಯಲ್ಲಿ ನಾವು ಒಂದು ವೇಳೆ ನಿಮಗೇನಾದರೂ ನಿಮ್ಮ ಮನೆಯ ಅಕ್ಕಪಕ್ಕ ನೆಲದಲ್ಲಿ ನಿಧಿ ಇದೆ ಅಂತ ಅನಿಸುತ್ತಿದ್ದರೆ ಒಂದು ವೇಳೆ ಅದನ್ನು ನೀವು ಪಡೆದುಕೊಳ್ಳಲು ಇಷ್ಟಪಡುತ್ತಿದ್ದಾರೆ ಇಲ್ಲಿ ಎಲ್ಲಕ್ಕಿಂತ ಸ್ಥಳವಾಗಿರುವ ಅಂತಹ 4 ವೀಧಿಗಳನ್ನು ತಿಳಿಸಿಕೊಡುತ್ತೇವೆ. ಈ ನಾಲ್ಕು ವಿಧಗಳಲ್ಲಿ ಯಾವುದಾದರೂ ಒಂದು ವಿಧಿಯನ್ನು ಪಾಲನೆ ಮಾಡಿ. ನೆಲದಲ್ಲಿ ಇರುವಂತಹ ನಿಧಿಯನ್ನು ಪಡೆದುಕೊಳ್ಳಬಹುದಾಗಿದೆ.

 

 

ಹಲವಾರು ಜನರದ್ದು ತಾಂತ್ರಿಕ ಬಲೆಗಳಲ್ಲಿ ಸಿಲುಕಿರುತ್ತಾರೆ. ಅದು ನೆಲದಲ್ಲಿರುವ ನಿಧಿಯನ್ನು ಪಡೆದುಕೊಳ್ಳಲು. ಆದರೆ ಇಂದು ನಾವು ನಿಮಗೆ ತಿಳಿದಿರುವಂತಹ ವಿಧಿಯಲ್ಲಿ ಯಾವ ತಾಂತ್ರಿಕರ ಬಳಿ ಹೋಗುವಂತಹ ಅವಶ್ಯಕತೆ ಇರುವುದಿಲ್ಲ. ಯಾವ ಮಾಂತ್ರಿಕರ ಬಳಿಯು ಹೋಗುವಂತಹ ಅವಶ್ಯಕತೆ ಇರುವುದಿಲ್ಲ. ಇದನ್ನು ಸ್ವತಹ ನೀವೇ ಹುಡುಕಬಹುದಾಗಿದೆ. ಇದನ್ನು ಪಡೆದುಕೊಂಡು ನೀವು ಶ್ರೀಮಂತರಾಗಿ ನಿಮ್ಮ ಜೀವನದಲ್ಲಿ ಬಳಸಿಕೊಳ್ಳಬಹುದಾಗಿದೆ. ಮಾಹಿತಿಯನ್ನು ತಿಳಿಯುವ ಮುನ್ನ ಭಕ್ತಿಯಿಂದ ಕಾಮೆಂಟ್ ಬಾಕ್ಸ್ನಲ್ಲಿ ಜೈ ಮಹಾಲಕ್ಷ್ಮಿ ಅಂತ ಕಾಮೆಂಟ್ ಹಾಕಿರಿ. ಮೊದಲನೇ ಪ್ರಯೋಗದಲ್ಲಿ ನೀವು ಹರಿಶಿನದ ನೀರನ್ನು ನೀವು ಬಳಸಬಹುದು. ಒಂದು ವೇಳೆ ನಿಮಗೇನಾದರೂ ನೆಲದಲ್ಲಿ ನಿಧಿ ಅಡಗಿದೆ ಎಂದು ನಿಮಗೇನಾದರೂ ಅನಿಸುತ್ತಿದ್ದರೆ ಆಸ್ಥಾನದಲ್ಲಿ ನೀವು ಹರೀಶ ನೀರನ್ನು ಸಿಂಪಡಿಸಬೇಕು. ಈ ಅರಿಶಿಣದ ನೀರು ಹಳದಿ ಬಣ್ಣದಲ್ಲಿ ಇರುತ್ತದೆ.

 

 

ನಿಮಗೆ ಯಾವ ನೆಲದಲ್ಲಿ ನಿಧಿ ಇದೆ ಅಂತ ಅನಿಸುತ್ತಿರುತ್ತೆ ಆಸ್ಥಾನದಲ್ಲಿ ಎಲ್ಲಾ ಕಡೆ ನೀವು ಈ ನೀರನ್ನು ಸಿಂಪಡಿಸಬೇಕು. ಎಲ್ಲಿ ಅಡಗಿದೆ ನಿಧಿ ಇರುತ್ತೋ ಅಲ್ಲಿ ಇರುವಂತಹ ನೀರು ಪೂರ್ತಿಯಾಗಿ ಕೆಂಪಾಗಿ ಬಿಡುತ್ತದೆ. ಇನ್ನು ಎರಡನೆಯದಾಗಿ ಬೇವಿನ ಎಲೆಯನ್ನು ತಿಂದು ಹೋದಾಗ ಇಲ್ಲಿ ನೀವು ಬೇವಿನ ಎಲೆಯನ್ನು ಬಾಯಿಯಲ್ಲಿ ಇಟ್ಟುಕೊಂಡು ತಿನ್ನುತ್ತ ಹೋದಾಗ ಎಲ್ಲಿದೆ ಅಂತ ನಿಮಗನಿಸುತ್ತ ಇರೋತ್ತೋ ಅಲ್ಲಿ ನೀವು ಸುತ್ತಾಡಿದರೆ ಯಾವ ಸ್ಥಾನದಲ್ಲಿ ನೆಲದ ಒಳಗಡೆ ನಿಧಿ ಇರುತ್ತೋ ಅಲ್ಲಿ ಹೋದಾಗ ಈ ಬೇವಿನ ಎಲೆಗಳು ಸಿಹಿಯಾಗುತ್ತದೆ. ಎಲ್ಲಿ ನಿಧಿ ಇರುವುದಿಲ್ಲವೋ ಅಲ್ಲಿ ನಿಮಗೆ ಕಹಿಯಾಗುತ್ತದೆ.

Leave a Reply

Your email address will not be published. Required fields are marked *