ಒಬ್ಬ ಮನುಷ್ಯನ ಆರೋಗ್ಯ ಚೆನ್ನಾಗಿ ಇರಬೇಕು ಅಂದರೆ ಪ್ರತಿನಿತ್ಯ ಸಾಮಾನ್ಯವಾಗಿ ಏಳರಿಂದ ಎಂಟು ತಾಸುಗಳಷ್ಟು ನಿದ್ದೆ ಮಾಡಲೇಬೇಕು. ಆದರೆ ಇಂದಿನ ದಿನಗಳಲ್ಲಿ ಎಲ್ಲರೂ ಒತ್ತಡದ ಜೀವನವನ್ನು ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಕೆಲಸದ ಒತ್ತಡ. ಮಾನಸಿಕ ನೆಮ್ಮದಿ ಇಲ್ಲದೆ ಇರುವುದರಿಂದ ನಿದ್ರಾಹೀನತೆ ಅತಿಯಾಗಿ ಕಾಣುತ್ತದೆ. ನಿದ್ರೆ ಸರಿಯಾಗಿ ಆಗದಿದ್ದರೆ ಆರೋಗ್ಯದ ಸಮಸ್ಯೆಗಳಿಗೆ ಈಡಾಗಬೇಕಾಗುತ್ತದೆ. ಹೀಗಾಗಿ ಹೀಗಾಗಿ ಸಂತಸದ ಜೀವನಕ್ಕಾಗಿ ಸುಖಕರ ನಿದ್ದೆ ಮಾಡುವುದು ಅವಶ್ಯಕ. ಇವತ್ತಿನ ಈ ಮಾಹಿತಿ ಅಲ್ಲಿ ಕೆಲವೊಂದಿಷ್ಟು ಟಿಪ್ಸ್ಗಳನ್ನು ಕೊಡುತ್ತೇವೆ ಅದನ್ನು ಪಾಲಿಸಿದರೆ ನಿಮಗೆ ಚೆನ್ನಾಗಿ ನಿದ್ದೆ ಬರುತ್ತದೆ. ಆ ಟಿಪ್ಸ್ ಗಳು ಯಾವುದು ಎನ್ನುವುದು ತಿಳಿದುಕೊಳ್ಳುವ ಮುನ್ನ ಈ ಮಾಹಿತಿಗೆ ಲೈಕ್ ಮಾಡಿ ಹಾಗೂ ನೀವಿನ್ನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ.
ಕ್ರಮಬದ್ಧವಾಗಿ ಜೀವನಶೈಲಿಯನ್ನು ನಡೆಸಿ. ಪ್ರತಿನಿತ್ಯ ಒಂದೇ ಸಮಯಕ್ಕೆ ಸರಿಯಾಗಿ ಮಲಗಿ ಮತ್ತು ಹೇಳುವುದನ್ನು ರೂಪಿಸಿಕೊಳ್ಳಿ. ರಜೆ ಇದ್ದಾಗ ಲೇಟಾಗಿ ಮಲಗೋದು. ಲೇಟಾಗಿ ಹೇಳುವುದನ್ನು ಮಾಡಬೇಡಿ. ಮತ್ತು ಮಧ್ಯಾಹ್ನ ಮಲಗಿ ಕೊಳ್ಳಬೇಡಿ. ಹೌದು ಮಧ್ಯಾಹ್ನ ಮಲಗಿ ಕೊಳ್ಳುವುದರಿಂದ ರಾತ್ರಿ ನಿದ್ದೆ ಸರಿಯಾಗಿ ಬರುವುದಿಲ್ಲ. ಇದಕ್ಕೆ ಸೂಕ್ತ ಪರಿಹಾರವೆಂದರೆ ಮಧ್ಯಾಹ್ನದ ವೇಳೆ ಯಾವುದಾದರೂ ಒಂದು ಹವ್ಯಾಸವನ್ನು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಮಧ್ಯಾಹ್ನದ ವೇಳೆ ಮಲಗುವುದರಿಂದ ದೇಹದಲ್ಲಿ ಶಕ್ತಿ ಬಿಡುಗಡೆ ಕುಂಠಿತವಾಗುವುದು ನಿಂದ ಆಲಸಿ ಹೆಚ್ಚಾಗುತ್ತದೆ ಮತ್ತು ನಮ್ಮ ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಇದ್ದರೂ ಕೂಡ ನಿದ್ದೆ ಬರುವುದು ಕಷ್ಟ. ಹಾಗಾಗಿ ರಾತ್ರಿ ವೇಳೆ ತೆಗೆದುಕೊಳ್ಳುವ ಆಹಾರದ ವಿಷಯದಲ್ಲಿ ಕೆಲವೊಂದಿಷ್ಟು ನಿಯಮಗಳನ್ನು ಪಾಲಿಸಬೇಕು. ಕೊಬ್ಬು ಮಸಾಲಾ ಪದಾರ್ಥಗಳು ಕಡಿಮೆ ಇರುವ ಆಹಾರ ಇರುವ ಆಹಾರವನ್ನು ಪದಾರ್ಥಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.
ಮತ್ತು ರಾತ್ರಿ ವೇಳೆ ಊಟವನ್ನು ನಿಯಮಿತವಾಗಿ ಸೇವಿಸಬೇಕು. ಮತ್ತು ಮಲಗುವ ಆರು ತಾಸುಗಳ ಮೊದಲು ಯಾವುದು ಇ ಡುಷ್ಟ ಆಟಗಳನ್ನು ಮಾಡಬಾರದು. ಹಾಗೂ ಸಾಧ್ಯವಾದಷ್ಟು ಒತ್ತಡದ ಕೆಲಸ ದಿನದ ಆರಂಭಕ್ಕೆ ಮಾಡಬೇಕು. ಕಡಿಮೆ ಸವಾಲಿನ ಕೆಲಸಗಳು ನಂತರ ಮಾಡಬೇಕು. ಮತ್ತು ಉತ್ತಮವಾದ ಗುಣಮಟ್ಟ ನಿದ್ದೆ ಬರಬೇಕು ಅಂದರೆ ವ್ಯಾಯಾಮ ಅತ್ಯಗತ್ಯವಾಗಿದೆ. ನಿಮಗೆ ಸಾಧ್ಯ ವಾದರೆ ಸಂಜೆ ವೇಳೆ ಜಿಮ್ ವಾಕಿಂಗ್ ಮಾಡಿ ಇದರಿಂದ ದೇಹ ದಣಿಯುತ್ತದೆ. ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ